Home
Apps

ಆಂಡ್ರಾಯ್ಡ್‌ಗಾಗಿ ಅತ್ಯುತ್ತಮ ಸೆಲ್ಫಿ ಅಪ್ಲಿಕೇಶನ್‌ಗಳು

By Suneel

ಸ್ಮಾರ್ಟ್‌ಫೋನ್‌ ಖರೀದಿಸಲು ಹೋದ್ರೆ ಮೊದಲು ಚೆಕ್‌ ಮಾಡೋದೆ ಸೆಲ್ಫಿ ಕ್ಯಾಮೆರಾ ಇದೆಯಾ ಅಂತ. ಬೇಸಿಕ್‌ ಸೆಟ್‌ನಿಂದ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್‌ ಆಗೋ ಎಲ್ಲರೂ ಸಹ ಇಂದು ಸೆಲ್ಫಿ ಕ್ರೇಜ್ ಹೆಚ್ಚಾಗಿಯೇ ಸೆಲ್ಫಿ ಕ್ಯಾಮೆರಾ ಎಷ್ಟು ಕ್ಲಾರಿಟಿ ಇದೆ. ಮೆಗಾಪಿಕ್ಸೆಲ್‌ ಎಷ್ಟಿದೆ ಮೊದಲು ಚೆಕ್‌ ಮಾಡಿ ನಂತರ ಇತರ ಫೀಚರ್‌ಗಳನ್ನು ನೋಡುತ್ತಾರೆ.

ಅಂದಹಾಗೆ ಸೆಲ್ಫಿ ಫೋಟೋಗಳನ್ನು ಅತ್ಯುತ್ತಮ ಸುಂದರವಾಗಿ ಕಾಣುವಂತೆ ಮಾಡಲು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹಲವು ಸೆಲ್ಫಿ ಅಪ್ಲಿಕೇಶನ್‌ಗಳಿವೆ. ಈ ಅಪ್ಲಿಕೇಶನ್‌ಗಳಿಂದ ಸೆಲ್ಫಿ ಕ್ಯಾಪ್ಚರ್‌ನಲ್ಲಿ ಉತ್ತಮ ಅನುಭವ ಪಡೆಯಬಹುದು. ನಿರಂತರ ಬಳಸುವ ಸಾಮಾಜಿಕ ತಾಣಗಳಿಗೆ ಸುಂದರ ಫೋಟೋಗಳನ್ನು ವಿನೂತನ ರೀತಿಯಲ್ಲಿ ಅಪ್‌ಲೋಡ್‌ ಸಹ ಮಾಡಬಹುದು. ಅಂದಹಾಗೆ ಸೆಲ್ಫಿ ಫೋಟೋ ಕ್ಲಿಕ್ಕಿಸುವುದರಲ್ಲಿ ಹೊಸ ಪ್ರಪಂಚವನ್ನೇ ತೋರಿಸುವ ಅಪ್ಲಕೇಶನ್‌ಗಳು ಯಾವುವು ಎಂದು ತಿಳಿಯಲು ಲೇಖನ ಸ್ಲೈಡರ್‌ಗಳನ್ನು ನೋಡಿ. ಆಪ್‌ ಡೌನ್‌ಲೋಡ್ ಮಾಡಲು ಲಿಂಕ್‌ ಅನ್ನು ಸಹ ನೀಡಲಾಗಿದೆ. ಅಪ್ಲಿಕೇಶನ್‌ಗಳ ಫೀಚರ್‌ ಅನ್ನು ಸ್ಲೈಡರ್‌ನ ಫೋಟೋ ನೋಡಿದ್ರೆ ತಿಳಿಯುತ್ತೆ.

ಮ್ಯೂಸಿಕ್‌ ಕಲಿಯಲು‌ ಟಾಪ್‌ 10 ಆಂಡ್ರಾಯ್ಡ್‌ ಆಪ್‌ಗಳು

Best Mobiles in India

English summary
Top 10 Best Selfie Apps for Android. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+