ವೈಫೈ ನೆಟ್‌ವರ್ಕ್ ಹ್ಯಾಕ್ ಮಾಡುವ ಟಾಪ್ 8 ಆಪ್‌ಗಳು
ಏರ್‌ಟೆಲ್, ಐಡಿಯಾ, ಬಿಎಸ್‌ಎನ್‌ಎಲ್‌ನಂತ ಹಲವು ದೊಡ್ಡ ದೊಡ್ಡ ಟೆಲಿಕಾಂ ಕಂಪನಿಗಳು ತಮ್ಮ ಬಹುಸಂಖ್ಯಾತ ಗ್ರಾಹಕರಿಗೆ ಉಚಿತ ಆಫ್‌ಲೈನ್ ಎಸ್‌ಎಂಎಸ್ ಸೇವೆಯನ್ನು ಕಡಿತಗೊಳಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಬಳಕೆದಾರರು ಇತ್ತ ಎಸ್‌ಎಂಎಸ್ ಪ್ಯಾಕ್ ರೀಚಾರ್ಜ್ ಮಾಡಿಸೋಣ ಅಂದ್ರೆ ಅದರಲ್ಲೂ ಲಿಮಿಟೆಡ್ ಎಸ್‌ಎಂಎಸ್ ಆಫರ್ ಮಾತ್ರ ಇರುವುದು ಸಮಸ್ಯೆ ಆಗಿದೆ.
ಬಹುಸಂಖ್ಯಾತ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಆಫ್‌ಲೈನ್ ಬಿಟ್ಟು ಆನ್‌ಲೈನ್ ಎಸ್‌ಎಂಎಸ್ ಬಳಕೆಗೆ ಬಂದ್ರೆ ಡಬಲ್ ಧಮಾಕಾ ಆಫರ್. ಅದು ವಾಟ್ಸಾಪ್‌ನಂತ ಪ್ರಖ್ಯಾತ ಅಪ್ಲಿಕೇಶನ್‌ಗೆ ಕೇವಲ 2G ವೇಗದ ಇಂಟರ್ನೆಟ್ ಇದ್ರೆ ಸಾಕು ಅಸಂಖ್ಯಾತ ಮೆಸೇಜ್‌ಗಳನ್ನು ಕಳುಹಿಸಬಹುದು. ಆದ್ರೆ ಇಲ್ಲೂ ಸಹ ಕೆಲವರು ಡೇಟಾ ಪ್ಯಾಕ್‌ಗೆ ಹಣ ವ್ಯಯಿಸುವ ಬದಲು ಉಚಿತ ವೈಫೈ ಹುಡುಕುವುದು ಹೆಚ್ಚಾಗಿದೆ. ಡೇಟಾ ಪ್ಯಾಕ್ ಹಣ ಉಳಿಸಲು ಯಾವಾಗಲು ಉಚಿತ ವೈಫೈ ನೆಟ್‌ವರ್ಕ್ ಹುಡುಕುವವರಿಗೆ ಇಂದಿನ ಲೇಖನದಲ್ಲಿ ವೈಫೈ ನೆಟ್‌ವರ್ಕ್ ಹ್ಯಾಕ್ ಮಾಡುವ ಟಾಪ್ 8 ಅಪ್ಲಿಕೇಶನ್‌ಗಳನ್ನು ಪರಿಚಯಿಸಲಾಗುತ್ತಿದೆ. ಅವುಗಳಲ್ಲಿ ಕೆಲವು ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ವೈಫೈ ನೆಟ್‌ವರ್ಕ್ ಹ್ಯಾಕ್ ಮಾಡಲು ಸಹಾಯಕವಾಗುತ್ತವೆ. ಅವುಗಳನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿದು ಬಳಸಬಹುದಾಗಿದೆ. ಆದರೆ ನಿಮ್ಮ ಸುರಕ್ಷತೆ ನೀವೆ ಕಾಪಾಡಿಕೊಳ್ಳುವ ಬಗ್ಗೆ ಎಚ್ಚರ ವಹಿಸಿ. ಅಲ್ಲದೇ ವೈಫೈ ನೆಟ್‌ವರ್ಕ್ ಹ್ಯಾಕ್ ಮಾಡಲು ಬಳಸುವ ಈ ಆಪ್‌ಗಳು ರೂಟ್ ಮಾಡಿದ ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ. ಈ ಆಪ್ಲಿಕೇಶನ್‌ಗಳು ವೈಫೈ ಸೆಕ್ಯೂರಿಟಿಗಾಗಿಯೂ ಸಹಾಯಕವಾಗಿವೆ.

Wps connect
Wps connect ಆಂಡ್ರಾಯ್ಡ್ ಫೋನ್‌ನಲ್ಲಿ ವೈಫೈ ನೆಟ್‌ವರ್ಕ್ ಹ್ಯಾಕ್ ಮಾಡಲು ಬಳಸುವ ಉತ್ತಮ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಮೂಲಕ ಹ್ಯಾಕ್ ಮಾಡಿದ ವೈಫೈ ನೆಟ್‌ವರ್ಕ್‌ನಲ್ಲಿನ ಇತರೆ ಬಳಕೆದಾರರನ್ನು ಡಿಸೇಬಲ್ ಮಾಡಬಹುದಾಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

Wifi Wps Wpa Tester
Wifi Wps Wpa Tester ಅಪ್ಲಿಕೇಶನ್ ರೂಟ್ ಆದ ಫೋನ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಅಪ್ಲಿಕೇಶನ್
Wifi Wps Wpa Tester ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈಫೈ ಕಿಲ್ (Wifi Kill)
ನೀವು ಕನೆಕ್ಟ್ ಆದ ವೈಫೈ ನೆಟ್‌ವರ್ಕ್‌ನಲ್ಲಿ ಕನೆಕ್ಟ್ ಆಗಿರುವ ಇತರೆ ಡಿವೈಸ್‌ಗಳನ್ನು ಕಿಲ್ ಮಾಡಲು ಅತ್ಯುತ್ತಮ ಆಪ್ Wifi Kill.
Wifi Kill ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈಫೈ ಇನ್ಸ್‌ಪೆಕ್ಟ್(Wifi Inspect)
ಅಂದಹಾಗೆ ಈ ಅಪ್ಲಿಕೇಶನ್ ಕಂಪ್ಯೂಟರ್ ಸೆಕ್ಯೂರಿಟಿ ಮತ್ತು ಇತರೆ ಡಿವೈಸ್‌ಗಳಿಗೆ ನೆಟ್‌ವರ್ಕ್ ನೀಡಲು, ಮಾನಿಟರ್ ಮಾಡಲು ಸಹ ಅನುಕೂಲವಾಗಿದೆ.
Wifi Inspect ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ZAnti Penetration
ZAnti Penetration, ಇದು ನೆಟ್‌ವರ್ಕ್‌ನಲ್ಲಿನ ಸಮಸ್ಯೆಯನ್ನು ಕುರಿತು ತಿಳಿಸುತ್ತದೆ. ಅಲ್ಲದೇ ಐಟಿ ಸೆಕ್ಯೂರಿಟಿ ಅಡ್ಮಿನಿಸ್ಟ್ಟೇಟರ್‌ಗಳಿಗೂ ಹೆಚ್ಚು ಅನುಕೂಲವಾಗುವ ಆಪ್ ಆಗಿದೆ.
ZAnti Penetration ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

Fing Networks Tools
Fing Networks Tools ಉತ್ತಮ ನೆಟ್‌ವರ್ಕ್‌ಗಳ ವಿಶ್ಲೇಷಕ ಆಪ್. ವೇಗವಾಗಿ ಕಾರ್ಯನಿರ್ವಹಿಸುವ ಉಚಿತ ಆಪ್ ಇದು.
Fing Networks Tools ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

Arpspoof
Arpspoof, ನೆಟ್‌ವರ್ಕ್ ಟ್ರಾಫಿಕ್ ರೀಡೈರೆಕ್ಟ್ ಮಾಡುವ ಆಪ್ ಆಗಿದೆ.
ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

Network Discovery
ಸರಳ ಮತ್ತು ಕೂಲ್ ಆಪ್‌ಗಳಲ್ಲಿ Network Discovery ಸಹ ಒಂದು. ಈ ಆಪ್ ಬಳಸಲು ಆಂಡ್ರಾಯ್ಡ್ ಫೋನ್ ರೂಟ್ ಮಾಡುವ ಅವಶ್ಯಕತೆ ಇಲ್ಲ. ಉಚಿತವಾಗಿ ಬಳಸಬಹುದಾಗಿದೆ.
Network Discovery ಆಪ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಿಜ್‌ಬಾಟ್
ಫೇಸ್‌ಬುಕ್ ಬಳಕೆದಾರರು ಬಾಯ್ ಹೇಳಲೇಬೇಕಾದ ಚಟುವಟಿಕೆಗಳು
ಮೈಂಡ್‌ನಿಂದ ನಿಯಂತ್ರಿಸಬಹುದಾದ ಮೊಟ್ಟಮೊದಲ ಡ್ರೋನ್ ರೆಡಿ
ಖರ್ಚಿಲ್ಲದೇ ವಾಟರ್ ಬಾಟಲ್‌ನಿಂದ ಟೇಬಲ್ ಫ್ಯಾನ್ ತಯಾರಿಸಿ
ಅತೀ ಶೀಘ್ರದಲ್ಲಿ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್‌ಗಳು



Click it and Unblock the Notifications








