ಯುಎಸ್‌ಬಿ ಮೂಲಕ ಏನೆಲ್ಲಾ ಮಾಡಬಹುದು ಗೊತ್ತಾ..?

ಯುಎಸ್‌ಬಿ ಮೈಕ್ರೋವೇವ್
ಯುಎಸ್‌ಬಿ ಮೈಕ್ರೋವೇವ್
ಯುಎಸ್‌ಬಿ ಐಸ್‌ಬಾಕ್ಸ್
ಯುಎಸ್‌ಬಿ ಐಸ್‌ಬಾಕ್ಸ್
ಯುಎಸ್‌ಬಿ ಕಾಫಿ ಮಗ್
ಯುಎಸ್‌ಬಿ ಕಾಫಿ ಮಗ್
ಯುಎಸ್‌ಬಿ ರಿಚಾರ್ಜೆಬಲ್ ಬ್ಯಾಟರಿ
ಯುಎಸ್‌ಬಿ ರಿಚಾರ್ಜೆಬಲ್ ಬ್ಯಾಟರಿ
ಯುಎಸ್‌ಬಿ ಮಸಾಜ್ ಪ್ಯಾಡ್
ಯುಎಸ್‌ಬಿ ಮಸಾಜ್ ಪ್ಯಾಡ್
ಯುಎಸ್‌ಬಿ ವಾಚ್
ಯುಎಸ್‌ಬಿ ವಾಚ್
ಯುಎಸ್‌ಬಿ ಎಲೆಕ್ಟ್ರಾನಿಕ್ ಸಿಗರೇಟ್
ಯುಎಸ್‌ಬಿ ಎಲೆಕ್ಟ್ರಾನಿಕ್ ಸಿಗರೇಟ್
ಯುಎಸ್‌ಬಿ ಡಿಸ್ಕೋ ಬಾಲ್
ಯುಎಸ್‌ಬಿ ಡಿಸ್ಕೋ ಬಾಲ್
ಯುಎಸ್‌ಬಿ ಹಬ್
ಯುಎಸ್‌ಬಿ ಹಬ್
ಯುಎಸ್‌ಬಿ ಹಬ್ ಸೂಕರ್ ಶೈಲಿ
ಯುಎಸ್‌ಬಿ ಹಬ್ ಸೂಕರ್ ಶೈಲಿಲ್ಯಾಪ್ಟಾಪ್, ಕಂಪ್ಯೂಟರ್‌ಗೆ ಮೊಬೈಲ್‌ನ್ನು ಯುಎಸ್‌ಬಿ ಮೂಲಕ ಕನೆಕ್ಟ್ ಮಾಡಿ ಚಾರ್ಜ್ ಮಾಡುವುದನ್ನು ನೋಡಿರಬಹುದು. ಅದ್ರೆ ಈಗ ಇದೇ ಯುಎಸ್‌ಬಿ ಮೂಲಕ ಮೈಕ್ರೋವೇವ್‌ನಲ್ಲಿ ಅಡುಗೆಯೂ ಮಾಡಬಹುದು.
ಹೌದು. ಈಗ ಯುಎಸ್‌ಬಿ ಮುಖಾಂತರ ನಾವು ಫ್ರಿಜ್‌ನಲ್ಲಿ ಪಾನೀಯನ್ನು ತಂಪಾಗಿಡಬಹುದು, ಮಸಾಜ್ ಕೂಡ ಮಾಡಬಹುದು. ಯುಎಸ್‌ಬಿಯಲ್ಲಿ ಹರಿಯುವ ವಿದ್ಯುತ್ ಶಕ್ತಿಯನ್ನು ಅಧಾರಿಸಿ ಕೆಲಸ ಮಾಡುವ ಸಾಧನಗಳು ಮಾರುಕಟ್ಟೆಗೆ ಬಂದಿವೆ. ಈ ಸಾಧನಗಳನ್ನು ಉಪಯೋಗಿಸಿಕೊಂಡು ನಮ್ಮ ಕೆಲಸವನ್ನು ಮತ್ತಷ್ಟು ಸುಲಭಗೊಳಿಸಬಹುದು. ಹಾಗಾದ್ರೆ ಆ ಸಾಧನಗಳನ್ನು ನೋಡೋಣ ಬನ್ನಿ..
- ವಿಶ್ವದ ದುಬಾರಿ ಫೋನ್ಗಳನ್ನು ನೋಡಿದ್ದೀರಾ..?
- ಭಾರತದ ಟಾಪ್ 5 ಆನಿಮೇಷನ್ ಕಾಲೇಜ್ಗಳು
- 15 ಸಾವಿರದ ಒಳಗಿರುವ ದೊಡ್ಡ ಸ್ಕ್ರೀನ್ಹೊಂದಿರುವ ಟಾಪ್ 6 ಸ್ಮಾರ್ಟ್ಫೋನ್ಗಳು
- ಗ್ರಾಹಕರು ವೀಕ್ಷಿಸಿದ ಟಾಪ್ 10 ಮೊಬೈಲ್ಗಳು ಯಾವುದು ಗೊತ್ತಾ.?
Comments
Best Mobiles in India


Click it and Unblock the Notifications








