ಮೈಕ್ರೋಸಾಫ್ಟ್‌ನಿಂದ ವಿಂಡೋಸ್ 10 ಸಾಫ್ಟ್‌ವೇರ್ ತೆರೆಗೆ

By Shwetha
|

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಈವೆಂಟ್‌ನಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ 10 ಅನ್ನು ಘೋಷಿಸಿದೆ. ವಿಂಡೋಸ್‌ಗೆ ಮಾಡಿರುವ ಅತಿ ಪ್ರಮುಖ ನವೀಕರಣ ಇದಾಗಿದ್ದು ಪ್ರಾರಂಭ ಹೆಗ್ಗುರುತಿಗೆ ಮೈಕ್ರೋಸಾಫ್ಟ್ ಮರಳಿದೆ.

ವಿಂಡೋಸ್ 8 ನ ವಿಫಲತೆಯ ನಂತರ ಮೈಕ್ರೋಸಾಫ್ಟ್ 9 ಅನ್ನು ಆರಿಸದೇ ನೇರವಾಗಿ 10 ಅನ್ನು ತನ್ನ ಅದೃಷ್ಟ ಸಂಖ್ಯೆಯನ್ನಾಗಿಸಿದೆ. ಮುಂದಿನ ವಿಂಡೋಸ್ ಫೋನ್‌ನ ಆಪರೇಟಿಂಗ್ ವ್ಯವಸ್ಥೆಯಲ್ಲಿ ವಿಂಡೋಸ್ 10 ಅನ್ನು ನಿಮಗೆ ಕಾಣಬಹುದಾಗಿದೆ. ವಿಂಡೋಸ್ 10, 2015 ರಲ್ಲಿ ನಿಮಗೆ ಲಭ್ಯವಾಗಲಿದೆ. ವಿಂಡೋಸ್ 9 ನ ಹೊರತಾಗಿ ಮೈಕ್ರೋಸಾಫ್ಟ್ ಏಕೆ 10 ಅನ್ನು ಆರಿಸಿಕೊಂಡಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಆದರೂ ಹಿಂದಿನ ಆವೃತ್ತಿಯ ಕಹಿಯನ್ನು ಆದಷ್ಟೂ ದೂರಮಾಡುವ ನಿಟ್ಟಿನಲ್ಲಿ 10 ಅನ್ನು ತನ್ನ ಅದೃಷ್ಟ ಸಂಖ್ಯೆಯನ್ನಾಗಿ ಆಯ್ಕೆಮಾಡಿಕೊಂಡಿದೆ ಎಂಬುದು ಊಹೆಯಾಗಿದೆ.

ಇದನ್ನೂ ಓದಿ: ಒಂದರೊಂದಿಗೆ ಇನ್ನೊಂದು ಉಚಿತ ಅದ್ಭುತ ಕೊಡುಗೆಯ ಫೋನ್‌ಗಳು

ವಿಂಡೋಸ್ 10 ನೊಂದಿಗೆ ಮೈಕ್ರೋಸಾಫ್ಟ್ ಅದೃಷ್ಟ ಬೇಟೆ

ಈ ಅತ್ಯಾಧುನಿಕ ಸಾಫ್ಟ್‌ವೇರ್ ಹೆಚ್ಚಿನ ವಿವಿಧ ಡಿವೈಸ್‌ಗಳಲ್ಲಿ ಚಾಲನೆಯಾಗುತ್ತಿದ್ದು ಮೈಕ್ರೋಸಾಫ್ಟ್ ಕರೆಯುವಂತೆ ನಮ್ಮ ಅತಿದೊಡ್ಡ ಕಾರ್ಯನಿರತ ಪ್ಲಾಟ್‌ಫಾರ್ಮ್ ಇದಾಗಿದೆ ಎಂಬುದು. ಹಾಗಿದ್ದರೆ ಇದು ಟಚ್‌ಸ್ಕ್ರೀನ್ ವಿಶೇಷತೆಗಳನ್ನು ನೀಡುತ್ತದೆಯೇ? ಖಂಡಿತ ಇಲ್ಲಾ ಎಂಬುದು ಇದರ ವ್ಯವಸ್ಥಾಪಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಸಾಮಾಜಿಕ ತಾಣದಲ್ಲಿ ಪ್ರಸಿದ್ಧರಾಗಿರುವ ಖ್ಯಾತ ಮುಖಂಡರುಗಳು

ಟ್ಯಾಬ್ಲೆಟ್ ಮತ್ತು "ಮೌಸ್ ಹಾಗೂ ಕೀಬೋರ್ಡ್ ಮೋಡ್ ನಡುವೆ ಬಳಕೆದಾರರಿಗೆ ಬದಲಾಯಿಸಲು ಸಾಧ್ಯವಾಗುತ್ತದೆ ಎಂದವರು ತಿಳಿಸಿದ್ದಾರೆ, ಮೈಕ್ರೋಸಾಫ್ಟ್ ತನ್ನ ವಿಂಡೋಸ್ ಇನ್‌ಸೈಡರ್ ಪ್ರೊಗ್ರಾಮ್, ಡೆವಲಪರ್ ಪ್ರೊಗ್ರಾಮ್ ಅನ್ನು ಕೂಡ ಘೋಷಿಸಿದ್ದು ಇದನ್ನು ಜನರು ಈಗಾಗಲೇ ಪಡೆದುಕೊಳ್ಳಬಹುದಾಗಿದೆ ಈ ಅಪ್‌ಡೇಟ್ ಗುರುವಾರದಿಂದ ಲಭ್ಯವಾಗುತ್ತಿದೆ.

ಇದನ್ನೂ ಓದಿ: ನಿಟ್ರೋ ಖರೀದಿಯ ಟಾಪ್ ಹತ್ತು ಆನ್‌ಲೈನ್ ಡೀಲ್‌ಗಳು

Best Mobiles in India

English summary
This article tells about Microsoft Unveils Windows 10: The Return of the Start Menu.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X