Subscribe to Gizbot

ಉಚಿತ ಕೊಡುಗೆಯ ಅತ್ಯದ್ಭುತ ಫೋನ್‌ಗಳು

Posted By:

ಕಳೆದ ಎರಡು ವಾರಗಳಿಂದ, ಭಾರತೀಯ ಟೆಕ್ ಇಂಡಸ್ಟ್ರೀಯು ಹೆಚ್ಚಿನ ಲಾಂಚ್‌ಗಳ ಕುರಿತ ವರದಿಯನ್ನು ಪಡೆದುಕೊಳ್ಳುತ್ತಿದೆ. ಸ್ಥಳೀಯ ಫೋನ್ ತಯಾರಕರಾದ ಮೈಕ್ರೋಮ್ಯಾಕ್ಸ್, ಕಾರ್ಬನ್, ಇಂಟೆಕ್ಸ್ ಮತ್ತು ಇತರ ಟಾಪ್ ಫೋನ್ ತಯಾರಕರಾದ ಸೋನಿ, ಸ್ಯಾಮ್‌ಸಂಗ್, ಬ್ಲ್ಯಾಕ್‌ಬೆರ್ರಿ, ಹುವಾಯಿ, ಲೆನೊವೊ ಹೀಗೆ ಖ್ಯಾತ ಫೋನ್ ತಯಾರಕರು ಕೂಡ ದೇಶದಲ್ಲಿ ಅತ್ಯುನ್ನತ ಫೋನ್‌ಗಳನ್ನು ಲಾಂಚ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಿಟ್ರೋ ಖರೀದಿಯ ಟಾಪ್ ಹತ್ತು ಆನ್‌ಲೈನ್ ಡೀಲ್‌ಗಳು

ಭಾರತದಲ್ಲಿ ಈ ಫೋನ್‌ಗಳ ಲಾಂಚಿಂಗ್ ಅನ್ನು ಈ ಕಂಪೆನಿಗಳು ಹಮ್ಮಿಕೊಂಡಿರುವ ಕಾರಣ ಏನೆಂದರೆ ಹಬ್ಬದ ಸುಗ್ಗಿಯಾಗಿದೆ. ಈ ಫೋನ್‌ಗಳು ತಮ್ಮ ಲಾಂಚಿಂಗ್‌ನ ಜೊತೆಗೆ ಕಣ್ಮನ ಸೆಳೆಯುವ ಕೊಡುಗೆಗಳಿಂದ ಕೂಡ ಮನಸ್ಸನ್ನು ಹಿಡಿದಿಡುವಂತಿದೆ. ನಿಜಕ್ಕೂ ಗ್ರಾಹಕರನ್ನು ಸೆಳೆಯುವ ಕೊಡುಗೆಗಳ ಮೂಲಕ ಈ ಸ್ಮಾರ್ಟ್‌ಫೋನ್‌ಗಳು ಬಂದಿದ್ದು ಇದು ನಿಜಕ್ಕೂ ಕೊಳ್ಳುವ ಬಯಕೆಯನ್ನು ನಮ್ಮಲ್ಲಿ ದುಪ್ಪಟ್ಟುಗೊಳಿಸುತ್ತದೆ.

ಇದನ್ನೂ ಓದಿ: ಸಾಮಾಜಿಕ ತಾಣದಲ್ಲಿ ಪ್ರಸಿದ್ಧರಾಗಿರುವ ಖ್ಯಾತ ಮುಖಂಡರುಗಳು

ಒಂದು ಕೊಂಡರೆ ಇನ್ನೊಂದು ಉಚಿತ ಎಂಬ ವಿಶೇಷ ಕೊಡುಗೆಯನ್ನು ನಿಮ್ಮದಾಗಿಸಿಕೊಳ್ಳಬೇಕು ಎಂದಾದಲ್ಲಿ ಇಂದಿನ ಲೇಖನದಲ್ಲಿ ನಾವು ನೀಡಿರು ಈ ಟಾಪ್ ಫೋನ್‌ಗಳತ್ತ ನಿಮ್ಮ ಕಣ್ಣುಹರಿಸಿ. ಈ ದಸರಾದಲ್ಲಿ ಈ ಅದ್ಭುತ ಕೊಡುಗೆಗಳು ನಿಜಕ್ಕೂ ನಿಮ್ಮ ಮನವನ್ನು ಕದಿಯುವಂತಿದ್ದು ಖರೀದಿಯ ಬಯಕೆಯನ್ನು ನಿಮ್ಮಲ್ಲಿ ಹೆಚ್ಚಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ಕ್ವಟ್ರೋ

#1

ಕೊಡುಗೆ: ರೂ 5,000 ಬೆಲೆಯ ಉಚಿತ HCL ಟ್ಯಾಬ್ಲೆಟ್ ಅನ್ನು ಪಡೆದುಕೊಳ್ಳಿ
ಬೆಲೆ ರೂ: 14,199
ಪ್ರಮುಖ ವಿಶೇಷತೆಗಳು
4.7 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.1.2 ಜೆಲ್ಲಿಬೀನ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

ಎಚ್‌ಟಿಸಿ ಡಿಸೈರ್ 210

#2

ಕೊಡುಗೆ: ರೂ 5,000 ಬೆಲೆಯ ಉಚಿತ HCl ಟ್ಯಾಬ್ಲೆಟ್ ಅನ್ನು ಪಡೆದುಕೊಳ್ಳಿ
ಬೆಲೆ ರೂ: 10,499
ಪ್ರಮುಖ ವಿಶೇಷತೆಗಳು
4.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, 32 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1300 mAh, Li-Ion ಬ್ಯಾಟರಿ

ನೋಕಿಯಾ ಲ್ಯೂಮಿಯಾ 630 ಡ್ಯುಯಲ್ ಸಿಮ್

#3

ಕೊಡುಗೆ: ರೂ 5,000 ಬೆಲೆಯ ಉಚಿತ HCL ಟ್ಯಾಬ್ಲೆಟ್ ಅನ್ನು ಪಡೆದುಕೊಳ್ಳಿ
ಬೆಲೆ ರೂ: 11,999
ಪ್ರಮುಖ ವಿಶೇಷತೆಗಳು
4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ, 128 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1830 mAh, Li-Ion ಬ್ಯಾಟರಿ

ಸೆಲ್ಕೋನ್ C4040

#4

ಕೊಡುಗೆ: ಉಚಿತ ಡ್ಯುಯಲ್ ಸಿಮ್ ಫೋನ್ ಅನ್ನು ಪಡೆದುಕೊಳ್ಳಿ
ಬೆಲೆ ರೂ: 1,990
ಪ್ರಮುಖ ವಿಶೇಷತೆಗಳು
2.4 ಇಂಚಿನ, 240x320 ಪಿಕ್ಸೆಲ್ ಡಿಸ್‌ಪ್ಲೇ, LCD
1.3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್
8 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1100 mAh, Li-Ion ಬ್ಯಾಟರಿ

ನೋಕಿಯಾ ಆಶಾ 208

#5

ಕೊಡುಗೆ: ಉಚಿತ ಡ್ಯುಯಲ್ ಸಿಮ್ ಫೋನ್ ಅನ್ನು ಪಡೆದುಕೊಳ್ಳಿ
ಬೆಲೆ ರೂ: 4,499
ಪ್ರಮುಖ ವಿಶೇಷತೆಗಳು
2.4 ಇಂಚಿನ, 240x320 ಪಿಕ್ಸೆಲ್ ಡಿಸ್‌ಪ್ಲೇ, LCD
1.3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
3G
64 ಎಮ್‌ಬಿ ಆಂತರಿಕ ಮೆಮೊರಿ, 32 ಜಿಬಿಗೆ ಇದನ್ನು ವಿಸ್ತರಿಸಬಹುದು
256 ಎಮ್‌ಬಿ RAM
1020 mAh, Li-Ion ಬ್ಯಾಟರಿ

ಸೆಲ್ಕೋನ್ C40

#6

ಕೊಡುಗೆ: ಉಚಿತ ಡ್ಯುಯಲ್ ಸಿಮ್ ಫೋನ್ ಅನ್ನು ಪಡೆದುಕೊಳ್ಳಿ
ಬೆಲೆ ರೂ: 2,999
ಪ್ರಮುಖ ವಿಶೇಷತೆಗಳು
4.0 ಇಂಚಿನ, 272x800 ಪಿಕ್ಸೆಲ್ ಡಿಸ್‌ಪ್ಲೇ, LCD
1.3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್
32 ಜಿಬಿಗೆ ಇದನ್ನು ವಿಸ್ತರಿಸಬಹುದು
1100 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Buy 1 And Get 1 Free Offer On Top 5 Mobile Phones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot