ಅಮೆಜಾನ್ ಫೆಸ್ಟಿವಲ್ ಸೇಲ್ ಗ್ಯಾಜೆಟ್ಸ್‌ಗಳ ಮೇಲೆ 80% ವಿನಾಯಿತಿ

By Shwetha
|

ಗ್ಯಾಜೆಟ್‌ಗಳ ಮೇಲೆ ಅದ್ಭುತ ಆಫರ್‌ಗಳನ್ನು ಬಯಸುತ್ತಿದ್ದ ಬಳಕೆದಾರರಿಗೆ ಈಗ ಅಮೆಜಾನ್ 'ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್' ಹಬ್ಬದೂಟವನ್ನೇ ಏರ್ಪಡಿಸಿದೆ. ತಮ್ಮ ಮನಮೆಚ್ಚುವ ಗ್ಯಾಜೆಟ್‌ಗಳ ಮೇಲೆ ವಿಶೇಷ ದರಕಡಿತ ಆಫರ್‌ಗಳನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದ್ದು 80% ದವರೆಗೆ ಟಾಪ್ ಉತ್ಪನ್ನಗಳ ಮೇಲೆ ವಿನಾಯಿತಿಯನ್ನು ಕಂಡುಕೊಳ್ಳಬಹುದಾಗಿದೆ.

ಓದಿರಿ: ಅಮೆಜಾನ್ ಸೇಲ್: ಹೊಸ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮೇಲೆ ವಿನಾಯಿತಿ

ಇಂದಿನ ಲೇಖನದಲ್ಲಿ ಕೂಡ ಬರಿಯ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ, ಸ್ಪೀಕರ್, ಟಿವಿ, ಪವರ್ ಬ್ಯಾಂಕ್ ಮತ್ತು ಇನ್ನಷ್ಟು ಉತ್ಪನ್ನಗಳ ಮೇಲೆ ಭರ್ಜರಿ ದರವಿನಾಯಿತಿಗಳನ್ನು ಬಳಕೆದಾರರಿಗೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಆ ಉತ್ಪನ್ನಗಳು ಯಾವುವು ಮತ್ತು ಅವುಗಳಿಗೆ ದೊರೆತಿರುವ ವಿನಾಯಿತಿ ದರಗಳೆಷ್ಟು ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ಅರಿತುಕೊಳ್ಳಿ.

ADATA PT100 10000mAH Power Bank

ADATA PT100 10000mAH Power Bank

ಮೂಲ ಬೆಲೆ ರೂ: 952
ಅಮೆಜಾನ್ ಬೆಲೆ ರೂ: 849
ವಿನಾಯಿತಿ: 66%

ರೋಮಸ್ ನ್ಯೂ ಸೋಲೋ 5 10000mahಪವರ್ ಬ್ಯಾಂಕ್ (PH50-491-01) Black

ರೋಮಸ್ ನ್ಯೂ ಸೋಲೋ 5 10000mahಪವರ್ ಬ್ಯಾಂಕ್ (PH50-491-01) Black

ಮೂಲ ಬೆಲೆ ರೂ: 1,999.00
ಅಮೆಜಾನ್ ಬೆಲೆ ರೂ: 849
ವಿನಾಯಿತಿ: 60%

TP-Link TL-PB10400 10400mAh ಪವರ್ ಬ್ಯಾಂಕ್

TP-Link TL-PB10400 10400mAh ಪವರ್ ಬ್ಯಾಂಕ್

ಮೂಲ ಬೆಲೆ ರೂ: 2,999
ಅಮೆಜಾನ್ ಬೆಲೆ ರೂ: 849
ವಿನಾಯಿತಿ: 72%

PNY AK6K 6000mAH  ಪವರ್ ಬ್ಯಾಂಕ್ (White)

PNY AK6K 6000mAH ಪವರ್ ಬ್ಯಾಂಕ್ (White)

ಮೂಲ ಬೆಲೆ ರೂ: 1,250
ಅಮೆಜಾನ್ ಬೆಲೆ ರೂ: 645
ವಿನಾಯಿತಿ: 48%

ಮೈಕ್ರೋಮ್ಯಾಕ್ಸ್ 80 ಸೆಂ.ಮೀ 32T7260MHD/32T7290MHD/32T7250MHD HD Ready LED TV

ಮೈಕ್ರೋಮ್ಯಾಕ್ಸ್ 80 ಸೆಂ.ಮೀ 32T7260MHD/32T7290MHD/32T7250MHD HD Ready LED TV

ಮೂಲ ಬೆಲೆ ರೂ: 19,990
ಅಮೆಜಾನ್ ಬೆಲೆ ರೂ: 13,099
ವಿನಾಯಿತಿ: 34%

ಇನ್‌ಫೋಕಸ್ 81 cm (32 inches) II-32EA800 HD Ready LED Television

ಇನ್‌ಫೋಕಸ್ 81 cm (32 inches) II-32EA800 HD Ready LED Television

ಮೂಲ ಬೆಲೆ ರೂ: 17,990
ಅಮೆಜಾನ್ ಬೆಲೆ ರೂ: 11,990
ವಿನಾಯಿತಿ: 33%

ಅಮೆಜಾನ್ ಬೇಸಿಕ್ಸ್ ಮೈಕ್ರೋ ಬ್ಲ್ಯೂಟೂತ್ ಸ್ಪೀಕರ್

ಅಮೆಜಾನ್ ಬೇಸಿಕ್ಸ್ ಮೈಕ್ರೋ ಬ್ಲ್ಯೂಟೂತ್ ಸ್ಪೀಕರ್

ಮೂಲ ಬೆಲೆ ರೂ: 2,999
ಅಮೆಜಾನ್ ಬೆಲೆ ರೂ: 799
ವಿನಾಯಿತಿ: 73%

 JBL T150A In-Ear Headphones

JBL T150A In-Ear Headphones

ಮೂಲ ಬೆಲೆ ರೂ: 1,799
ಅಮೆಜಾನ್ ಬೆಲೆ ರೂ: 599
ವಿನಾಯಿತಿ: 67%

ಕ್ಯಾನನ್ EOS 1300D 18MP Digital SLR Camera (Black) with 18-55mm ISII Lens, 16GB Card and Carry Case

ಕ್ಯಾನನ್ EOS 1300D 18MP Digital SLR Camera (Black) with 18-55mm ISII Lens, 16GB Card and Carry Case

ಮೂಲ ಬೆಲೆ ರೂ: 29,995
ಅಮೆಜಾನ್ ಬೆಲೆ ರೂ: 20,495
ವಿನಾಯಿತಿ: 32%

ಕ್ಯಾನನ್ EOS 1200D 18MP Digital SLR Camera (Black)

ಕ್ಯಾನನ್ EOS 1200D 18MP Digital SLR Camera (Black)

ಮೂಲ ಬೆಲೆ ರೂ: 32,995
ಅಮೆಜಾನ್ ಬೆಲೆ ರೂ: 21,995
ವಿನಾಯಿತಿ: 33%

ಲಾಗಿಟೆಕ್ ‍X50 S-00149 Bluetooth Speakers

ಲಾಗಿಟೆಕ್ ‍X50 S-00149 Bluetooth Speakers

ಮೂಲ ಬೆಲೆ ರೂ: 2,495
ಅಮೆಜಾನ್ ಬೆಲೆ ರೂ: 1,229
ವಿನಾಯಿತಿ: 51%

Click here to buy International Branded Gadgets at up to 50 Percent Discount

Click here to buy TVs at up to 40 Percent Discount

Click here to buy washing machines at up to 35 Percent Discount

Best Mobiles in India

English summary
Here we are listing Big Sale Upto 80% Off Amazon Great Indian Festival Sale Offers on Speaker, LED TV, Power Bank And More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X