ಅಮೆಜಾನ್ ಸೇಲ್: ಹೊಸ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮೇಲೆ ವಿನಾಯಿತಿ

By Shwetha
|

ಹೆಚ್ಚು ಕಾತರದಿಂದ ನಿರೀಕ್ಷಿಸಲಾಗಿರುವ ವರ್ಷದ ಸೇಲ್ ಇಲ್ಲಿದೆ. ಹೆಚ್ಚಿನ ಡೀಲ್‌ಗಳೊಂದಿಗೆ ಆಫರ್ ಬಂದಿದ್ದು ಇದನ್ನು ಖರೀದಿಯ ವರ್ಷಧಾರೆ ಎಂದೇ ಕರೆಯಬಹುದಾಗಿದೆ. ಇತಿಹಾಸದಲ್ಲೇ ಅತಿ ದೊಡ್ಡ ಸೇಲ್ ಅನ್ನು ಅಮೆಜಾನ್ ಘೋಷಿಸಿದೆ. ಗ್ರೇಟ್ ಇಂಡಿಯನ್ ಫೆಸ್ಟಿವಲ್ ಎಂದೇ ಇದನ್ನು ಕರೆಯಲಾಗಿದ್ದು ಆಕರ್ಷಕ ದರಗಳಲ್ಲಿ ಬ್ಲಾಕ್ ಬ್ಲಸ್ಟರ್ ಡೀಲ್‌ಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಅಕ್ಟೋಬರ್ 1 ರಿಂದ 5 ರವರೆಗೆ ನಡೆಯಲಿರುವ ಈ ಡೀಲ್‌ನಲ್ಲಿ ಜನಪ್ರಿಯ ಉತ್ಪನ್ನಗಳು ಮತ್ತು ಮಾರಾಟಗಾರರು ಕಡಿಮೆ ದರದಲ್ಲಿ ತನ್ನ ಉತ್ಪನ್ನಗಳನ್ನು ಬಳಕೆದಾರರಿಗೆ ಒದಗಿಸುತ್ತಿದ್ದಾರೆ. ಅಮೆಜಾನ್ ಇಂಡಿಯನ್ ಫೆಸ್ಟಿವಲ್ ಸೇಲ್ ಈಗಾಗಲೇ ನಡೆಯುತ್ತಿದ್ದು ಉತ್ತಮ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್ ಅನ್ನು ನೀವು 50 ದರಕಡಿತ ದರದಲ್ಲಿ ಖರೀದಿಸಿಕೊಳ್ಳಬಹುದಾಗಿದೆ.

ಮೋಟೋ ಜಿ ಪ್ಲಸ್, 4ನೇ ಜನರೇಶನ್

ಮೋಟೋ ಜಿ ಪ್ಲಸ್, 4ನೇ ಜನರೇಶನ್

ಈ ವರ್ಷದ ಮೇನಲ್ಲಿ ಘೋಷಣೆಗೊಂಡಿರುವ ಮೋಟೋ ಜಿ ಪ್ಲಸ್ 4ನೇ ಜನರೇಶನ್ ಸ್ಮಾರ್ಟ್‌ಫೋನ್ ಆಗಿ ಮೋಟೋ ಜಿ ಸಿರೀಸ್‌ನಲ್ಲಿ ಬಂದಿದೆ. 3ಜಿಬಿ RAM, ಸ್ನ್ಯಾಪ್‌ಡ್ರ್ಯಾಗನ್ 617 ಪ್ರೊಸೆಸರ್, 16 ಎಮ್‌ಪಿ ರಿಯರ್ ಕ್ಯಾಮೆರಾ. ಫಿಂಗರ್ ಪ್ರಿಂಟ್ ಸೆನ್ಸಾರ್‌ನೊಂದಿಗೆ ಬಂದಿರುವ ಪ್ರಥಮ ಮೋಟೋರೋಲಾ ಸ್ಮಾರ್ಟ್‌ಫೋನ್ ಕೂಡ ಇದಾಗಿದೆ. ಇದರ ಮೂಲ ಬೆಲೆ ರೂ 14,999 ಆಗಿದ್ದು, ಮಾರಾಟ ಬೆಲೆ ರೂ 13,499 ಎಂದೆನಿಸಿದೆ. ನಿಮಗೆ 10% ದರಕಡಿತವನ್ನು ಪಡೆದುಕೊಳ್ಳಬಹುದಾಗಿದೆ.

ಒನ್ ಪ್ಲಸ್ 2 (4ಜಿಬಿ RAM, 64 ಜಿಬಿ, ಓಐಎಸ್)

ಒನ್ ಪ್ಲಸ್ 2 (4ಜಿಬಿ RAM, 64 ಜಿಬಿ, ಓಐಎಸ್)

ಅದ್ಭುತ ಹಾರ್ಡ್‌ವೇರ್‌ನೊಂದಿಗೆ ಒನ್ ಪ್ಲಸ್ 2 ಲಾಂಚ್ ಆಗಿದೆ. 4ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದ್ದು, ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್ ಇದರಲ್ಲಿದೆ. 13 ಎಮ್‌ಪಿ ಪ್ರೈಮರಿ ಕ್ಯಾಮೆರಾ ಇದಾಗಿದೆ. ಫೋನ್ ಬೆಲೆ ರೂ 19,999 ಆಗಿದೆ ಉಳಿದ ದಿನಗಳಲ್ಲಿ ಡಿವೈಸ್ ರೂ 22,999 ಕ್ಕೆ ಲಭ್ಯವಿದೆ.

ಶ್ಯೋಮಿ ರೆಡ್ಮೀ ನೋಟ್ 3 (ಗೋಲ್ಡ್, 32 ಜಿಬಿ)

ಶ್ಯೋಮಿ ರೆಡ್ಮೀ ನೋಟ್ 3 (ಗೋಲ್ಡ್, 32 ಜಿಬಿ)

ಉತ್ತಮವಾಗಿ ಮಾರಾಟವನ್ನು ಕಂಡುಕೊಂಡಿರುವ ಸ್ಮಾರ್ಟ್‌ಫೋನ್ ಉತ್ತಮ ಡೀಲ್ ಅನ್ನು ತನ್ನದಾಗಿಸಿಕೊಂಡಿದೆ. ಅಮೆಜಾನ್ ಇಂಡಿಯಾ 3ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್ ಇರುವ ಶ್ಯೋಮಿ ರೆಡ್ಮೀ ನೋಟ್ 3 ಯನ್ನು ರೂ 10,999 ಕ್ಕೆ ನೀಡುತ್ತಿದೆ. ನಿಯಮಿತ ಬೆಲೆ ರೂ 11,999 ಕ್ಕೆ ಇದು 8 ಶೇಕಡಾ ವಿನಾಯಿತಿಯನ್ನು ಇದು ಪಡೆದಿದೆ.

ಸ್ಯಾಮ್‌ಸಂಗ್ ಆನ್7 ಪ್ರೊ (ಗೋಲ್ಡ್)

ಸ್ಯಾಮ್‌ಸಂಗ್ ಆನ್7 ಪ್ರೊ (ಗೋಲ್ಡ್)

ಆನ್7 ಪ್ರೊ ಸ್ಯಾಮ್‌ಸಂಗ್‌ನ ಬೆಲೆ ಕಡಿತ ಆಫರ್‌ಗೆ ಉತ್ತಮ ಉದಾಹರಣೆ ಎಂದೆನಿಸಿದ್ದು ಉತ್ತಮ ಬ್ಯಾಟರಿ ಲೈಫ್ ಉಳ್ಳ ಡಿವೈಸ್ ಅನ್ನು ಕೈಗೆಟಕುವ ದರದಲ್ಲಿ ನೀಡುತ್ತಿದೆ. ಸ್ಮಾರ್ಟ್‌ಫೋನ್ ಬೆಲೆ ರೂ 11,190 ಆಗಿದ್ದು, ಅಮೆಜಾನ್ 15 ಶೇಕಡಾ ಕಡಿತದಲ್ಲಿ ಡಿವೈಸ್ ಅನ್ನು ಒದಗಿಸುತ್ತಿದೆ. ಸ್ಮಾರ್ಟ್‌ಫೋನ್ ಬೆಲೆ ರೂ 9,990 ಆಗಿದೆ.

ಮೋಟೋ ಜಿ, 4 ನೇ ಜನರೇಶನ್ (ಕಪ್ಪು, 16 ಜಿಬಿ)

ಮೋಟೋ ಜಿ, 4 ನೇ ಜನರೇಶನ್ (ಕಪ್ಪು, 16 ಜಿಬಿ)

ಮೋಟೋ ಜಿ (4 ನೇ ಜನರೇಶನ್) ಕೂಡ ವಿನಾಯಿತಿ ದರದಲ್ಲಿ ದೊರೆಯಲಿದೆ. ಸ್ಮಾರ್ಟ್‌ಫೋನ್‌ನಲ್ಲಿ ಅಮೆಜಾನ್ 10 ಶೇಕಡಾ ಆಫ್ ಅನ್ನು ನೀಡುತ್ತಿದ್ದು ಇದು ರೂ 10,999 ಕ್ಕೆ ಲಭ್ಯವಾಗುತ್ತಿದೆ. ಸ್ಮಾರ್ಟ್‌ಫೋನ್‌ನೊಂದಿಗೆ ಉಚಿತ ಜಿಯೋ ಸಿಮ್ ಕಾರ್ಡ್ ಕೂಡ ನಿಮಗೆ ಪಡೆದುಕೊಳ್ಳಬಹುದಾಗಿದೆ.

ಲೆನೊವೊ ಟ್ಯಾಬ್3 7 ಎಸೆನ್ಶಿಯಲ್ ಟ್ಯಾಬ್ಲೆಟ್

ಲೆನೊವೊ ಟ್ಯಾಬ್3 7 ಎಸೆನ್ಶಿಯಲ್ ಟ್ಯಾಬ್ಲೆಟ್

ಲೆನೊವೊದ ಟ್ಯಾಬ್ 3, 7 ಇಂಚಿನ ಟ್ಯಾಬ್ಲೆಟ್ ಆಗಿದ್ದು ಇದು ನಿಮಗೆ ವಿನಾಯಿತಿ ದರ ರೂ 6,499 ಕ್ಕೆ ಲಭ್ಯವಾಗುತ್ತಿದೆ. ಇದರ ಮೂಲ ಬೆಲೆ ರೂ 11,800 ಆಗಿದೆ. ಟ್ಯಾಬ್ಲೆಟ್ 45 ಶೇಕಡಾ ದರಕಡಿತ ಬೆಲೆಯಲ್ಲಿ ಲಭ್ಯವಿದೆ. ಇದು 1ಜಿಬಿ RAM ಅನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ ಲಾಲಿಪಪ್, ಇನ್ನಷ್ಟು ವಿಶೇಷತೆಗಳನ್ನು ಹೊಂದಿದೆ.

ಲೀ ಮ್ಯಾಕ್ಸ್ 2 (32ಜಿಬಿ, ರೋಸ್ ಗೋಲ್ಡ್)

ಲೀ ಮ್ಯಾಕ್ಸ್ 2 (32ಜಿಬಿ, ರೋಸ್ ಗೋಲ್ಡ್)

ಲೀಕೊ ಲೀ ಮ್ಯಾಕ್ಸ್ 2 ಇತ್ತೀಚೆಗೆ ಪ್ರೈಸ್ ಕಟ್ ಆಫರ್ ಅನ್ನು ಪಡೆದುಕೊಂಡಿದ್ದು ಅಮೆಜಾನ್ ಇದೇ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಒದಗಿಸುತ್ತಿದೆ. ಸ್ಮಾರ್ಟ್‌ಫೋನ್ ರೂ 17,999 ಕ್ಕೆ ದೊರೆಯುತ್ತಿದೆ ಇದರ ವಿನಾಯಿತಿ ದರ ರೂ 5,000 ಎಂದೆನಿಸಿದೆ.

ಸ್ಯಾಮ್‌ಸಂಗ್ ಆನ್5 ಪ್ರೊ (ಗೋಲ್ಡ್)

ಸ್ಯಾಮ್‌ಸಂಗ್ ಆನ್5 ಪ್ರೊ (ಗೋಲ್ಡ್)

ಸ್ಯಾಮ್‌ಸಂಗ್‌ನ ಇನ್ನೊಂದು ಫೋನ್ ವಿನಾಯಿತಿ ದರದಲ್ಲಿ ದೊರೆಯುತ್ತಿರುವುದು ಗ್ಯಾಲಕ್ಸಿ ಆನ್ 5 ಪ್ರೊ ಆಗಿದೆ. ಈ ಡಿವೈಸ್ ಬೆಲೆ ರೂ 9,190 ಆಗಿದ್ದು 13 ಶೇಕಡಾ ವಿನಾಯಿತಿ ದರದಲ್ಲಿ ರೂ 7,490 ಕ್ಕೆ ದೊರೆಯುತ್ತಿದೆ. ಬಜೆಟ್ ದರದಲ್ಲಿ ಅತ್ಯುತ್ತಮ ಬ್ಯಾಟರಿ ಲೈಫ್ ಅನ್ನು ಪಡೆದಿದೆ.

ಲೆನೊವೊ ಫ್ಯಾಬ್ ಪ್ಲಸ್ ಟ್ಯಾಬ್ಲೆಟ್

ಲೆನೊವೊ ಫ್ಯಾಬ್ ಪ್ಲಸ್ ಟ್ಯಾಬ್ಲೆಟ್

ಲೆನೊವೊ ಫ್ಯಾಬ್ ಪ್ಲಸ್ ಟ್ಯಾಬ್ಲೆಟ್ ಉತ್ತಮ ನೋಟವನ್ನು ಹೊಂದಿರುವ ಟ್ಯಾಬ್ಲೆಟ್ ಎಂದೆನಿಸಿದ್ದು ವೈಫೈ ಮತ್ತು ಎಲ್‌ಟಿಇ ಗೆ ಬೆಂಬಲವನ್ನು ಪಡೆದುಕೊಂಡಿದೆ. ಇದರೊಂದಿಗೆ ವಾಯ್ಸ್ ಕಾಲಿಂಗ್ ಕೂಡ ಪಡೆದಿದೆ. ಅಮೆಜಾನ್ ಇದೀಗ 52 ಶೇಕಡಾ ವಿನಾಯಿತಿ ದರದಲ್ಲಿ ಟ್ಯಾಬ್ಲೆಟ್ ಅನ್ನು ನೀಡುತ್ತಿದ್ದು ಇದರ ರೀಟೈಲ್ ದರ ರೂ 11,999 ಎಂದೆನಿಸಿದ್ದು ಸಾಮಾನ್ಯ ಬೆಲೆ ರೂ 24,990 ಆಗಿದೆ.

ಲೆನೊವೊ A8-50 ಟ್ಯಾಬ್ಲೆಟ್

ಲೆನೊವೊ A8-50 ಟ್ಯಾಬ್ಲೆಟ್

ಲೆನೊವೊ A8-50 ಟ್ಯಾಬ್ಲೆಟ್, 8 ಇಂಚಿನ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು ವೈಫೈ, ವಾಯ್ಸ್ ಕಾಲಿಂಗ್ ಬೆಂಬಲ ಇದರಲ್ಲಿದೆ. ಟ್ಯಾಬ್ಲೆಟ್ ರಿಟೈಲ್ ಬೆಲೆ ರೂ 14,990 ಕ್ಕೆ ಲಾಂಚ್ ಆಗಿದೆ. ಈಗ ಒಟ್ಟು ಡಿಸ್ಕೌಂಟ್ ಬೆಲೆ 33 ಶೇಕಡಕ್ಕೆ ಲಭ್ಯವಿದೆ. ನೀವು ಟ್ಯಾಬ್ಲೆಟ್ ಅನ್ನು ರೂ 9,999 ಕ್ಕೆ ಖರೀದಿ ಮಾಡಬಹುದಾಗಿದೆ.

Click here to buy Refrigerators at up to 30 Percent Discount And Exchange Offers

Click here to buy Mobile Accessories at up to 65% Discount

Click here to buy International Branded Gadgets at up to 50 Percent Discount

Best Mobiles in India

English summary
The Amazon Great Indian Festival Sale is already live and here by we bring the best smartphone and tablet deals which are available up to 50 percent off.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X