ಅಮೆಜಾನ್ ಇಂಡಿಯಾದಲ್ಲಿ ನೀವು ಗಮನಿಸಬೇಕಾದ ಟಾಪ್ 10 ಡೀಲ್ ಗಳು.

|

ಅಮೆಜಾನ್ ಇಂಡಿಯಾದಲ್ಲಿ ಟಿವಿ ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಬಹಳಷ್ಟು ಡೀಲ್ ಗಳು ಗ್ರಾಹಕರಿಗೆ ಲಭ್ಯವಿದೆ. ಕಂಪನಿಯ ಬಗೆಗಿನ ಉತ್ತಮ ಸಂಗತಿಯೆಂದರೆ ಅವರು ಸಣ್ಣ ಉದ್ದಿಮೆಗಳನ್ನು ಮತ್ತು ಅವರ ಉತ್ಪನ್ನಗಳನ್ನೂ ಪ್ರಚಾರ ಮಾಡುತ್ತಾರೆ, ಪ್ರೋತ್ಸಾಹ ನೀಡುತ್ತಾರೆ.

ಅಮೆಜಾನ್ ಇಂಡಿಯಾದಲ್ಲಿ ನೀವು ಗಮನಿಸಬೇಕಾದ ಟಾಪ್ 10 ಡೀಲ್ ಗಳು.

ಓದಿರಿ: ವಾಟ್ಸಾಪ್‌ನಲ್ಲಿ ಅಂತರರಾಷ್ಟ್ರೀಯ ಕರೆ ಮಾಡುವುದು ಹೇಗೆ?

ಶೀಘ್ರ ಡೆಲಿವರಿಯ ಜೊತೆಗೆ, ಅಮೆಜಾನ್ ಇಂಡಿಯಾ ಕ್ಯಾಷ್ ಬ್ಯಾಕ್, ನಿರ್ದಿಷ್ಟ ವೆಬ್ ಪುಟಗಳಲ್ಲಿ ಉಚಿತ ಸ್ಟ್ರೀಮಿಂಗ್ ಇತ್ಯಾದಿ ಕೊಡುಗೆಗಳನ್ನು ನೀಡುತ್ತದೆ. ಇಲ್ಲಿ ಅಮೆಜಾನಿನಲ್ಲಿರುವ ಟಾಪ್ 10 ಡೀಲ್ ಗಳನ್ನು ಪಟ್ಟಿ ಮಾಡಿದ್ದೀವಿ. ಒಮ್ಮೆ ಗಮನಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಪ್ಪೋ ಎಫ್1ಎಸ್.

ಒಪ್ಪೋ ಎಫ್1ಎಸ್.

ನಿಮಗೆ ಸೆಲ್ಫಿ ತೆಗೆಯುವ ಹುಚ್ಚಾ? ಹಾಗಿದ್ದರೆ ನಿಮ್ಮ ಹುಚ್ಚುತನಕ್ಕೆ ಜೊತೆಯಾಗಲು ಉತ್ತಮ ಸ್ಮಾರ್ಟ್ ಫೋನ್ ಆನ್ ಲೈನಿನಲ್ಲಿ ಲಭ್ಯವಿದೆ. 1,001 ರುಪಾಯಿಗಳಷ್ಟು ರಿಯಾಯಿತಿಯೊಂದಿಗೆ ಅಮೆಜಾನ್ ಇಂಡಿಯಾದಲ್ಲಿ 17,989 ರುಪಾಯಿಗಳಿಗೆ ಒಪ್ಪೋ ಎಫ್1ಎಸ್ ಲಭ್ಯವಿದೆ. ಜೊತೆಗೆ, ಬಾಲಿವುಡ್ ಫೋಟೋಗ್ರಾಫರ್ ದಬ್ಬೂ ರತ್ನಾನಿ ಜೊತೆಗೊಂದು ಫೋಟೋ ಶೂಟ್, ಮತ್ತು ಆ ಫೋಟೋ ಖ್ಯಾತ ಫ್ಯಾಷನ್ ಪತ್ರಿಕೆಯಲ್ಲಿ ಬರುವ ಸಾಧ್ಯತೆಯೂ ಇದೆ!

ಆ್ಯಪಲ್ ಐಫೋನ್ 5ಎಸ್.

ಆ್ಯಪಲ್ ಐಫೋನ್ 5ಎಸ್.

ಆ್ಯಪಲ್ ಫೋನನ್ನು ನೀವು ಪಡೆಯಲೇಬೇಕಾ? ನೀವು ಹುಡುಕುತ್ತಿರುವ ಡೀಲ್ ಇಲ್ಲಿದೆ. 16 ಜಿಬಿಯ ಆ್ಯಪಲ್ ಐಫೋನ್ 5ಎಸ್ ಅಮೆಜಾನ್ ಇಂಡಿಯಾದಲ್ಲಿ 17ಪರ್ಸೆಂಟ್ ರಿಯಾಯಿತಿಯೊಂದಿಗೆ 20,858 ರುಪಾಯಿಗಳಿಗೆ ಲಭ್ಯವಿದೆ. ಜೊತೆಗೆ 1,862 ರುಪಾಯಿ ಕಂತು ಕಟ್ಟುವ ಆಯ್ಕೆಯೂ ಇದೆ. 5ಎಸ್ ಸಿಲ್ವರ್, ಗೋಲ್ಡ್ ಮತ್ತು ಸ್ಪೇಸ್ ಗ್ರೇ ಬಣ್ಣಗಳಲ್ಲಿ ಲಭ್ಯ.

ಸೋನಿ ಎಂ.ಡಿ.ಆರ್-ZX110ಎ ಸ್ಟೀರಿಯೋ ಹೆಡ್ ಫೋನ್.

ಸೋನಿ ಎಂ.ಡಿ.ಆರ್-ZX110ಎ ಸ್ಟೀರಿಯೋ ಹೆಡ್ ಫೋನ್.

ಹಗುರವಾಗಿರುವ ಅದ್ಭುತ ಹೆಡ್ ಫೋನನ್ನು ಹುಡುಕುತ್ತಿದ್ದೀರಾ? ಸೋನಿ ಎಂ.ಡಿ.ಆರ್-ZX110ಎ ಸ್ಟೀರಿಯೋ ಹೆಡ್ ಫೋನ್ 895 ರುಪಾಯಿ ರಿಯಾಯಿತಿಯೊಂದಿಗೆ ಅಮೆಜಾನ್ ಇಂಡಿಯಾದಲ್ಲಿ 495 ರುಪಾಯಿಗೆ ಲಭ್ಯವಿದೆ. ಬಿಳಿ ಬಣ್ಣದ ಹೆಡ್ ಫೋನಿದು.

ಸೋನಿ ಬಿ.ಡಿ.ವಿ.ಎನ್7200ಡಬ್ಲೂ/ಬಿ.ಎಂ.ಇ12 ಬ್ಲೂ-ರೇ ಸಿಡಿ/ಡಿವಿಡಿ.

ಸೋನಿ ಬಿ.ಡಿ.ವಿ.ಎನ್7200ಡಬ್ಲೂ/ಬಿ.ಎಂ.ಇ12 ಬ್ಲೂ-ರೇ ಸಿಡಿ/ಡಿವಿಡಿ.

ನಿಮ್ಮ ಹಾಲ್ ಅನ್ನು ಮಿನಿ ಚಿತ್ರಮಂದಿರವನ್ನಾಗಿ ಪರಿವರ್ತಿಸಿಕೊಳ್ಳಲು ಸೋನಿ ಬಿ.ಡಿ.ವಿ.ಎನ್7200ಡಬ್ಲೂ/ಬಿ.ಎಂ.ಇ12 ಬ್ಲೂ-ರೇ ಸಿಡಿ/ಡಿವಿಡಿ ಖರೀದಿಸಿ. ಇದರಲ್ಲಿ ಧ್ವನಿಯನ್ನು ಸ್ಪಷ್ಟವಾಗಿಡಲು ಎಸ್-ಮಾಸ್ಟರ್ ಹೆಚ್.ಎಕ್ಸ್ ಡಿಜಿಟಲ್ ಆ್ಯಂಪ್ಲಿಫ್ಲೈಯರ್ ಇದೆ. ಜೊತೆಗೆ, ನಿಮ್ಮ ಸ್ಮಾರ್ಟ್ ಫೋನ್ / ಟ್ಯಾಬ್ಲೆಟ್ಟಿನಲ್ಲಿರುವ ಹಾಡುಗಳನ್ನೂ ಇದರ ಮೂಲಕ ಕೇಳಬಹುದು.

ಆ್ಯಪಲ್ ಮ್ಯಾಕ್ ಮಿನಿ ಎಂ.ಜಿ.ಇ.ಎನ್2ಹೆಚ್.ಎನ್/ ಎ ಡೆಸ್ಕ್ ಟಾಪ್ ಪಿಸಿ.

ಆ್ಯಪಲ್ ಮ್ಯಾಕ್ ಮಿನಿ ಎಂ.ಜಿ.ಇ.ಎನ್2ಹೆಚ್.ಎನ್/ ಎ ಡೆಸ್ಕ್ ಟಾಪ್ ಪಿಸಿ.

ಚಿಕ್ಕ ಪೆಟ್ಟಿಗೆಯಲ್ಲಿರುವ ಈ ಪಿಸಿಯಲ್ಲಿ ಶಕ್ತಿಯುತ ಪ್ರೊಸೆಸರ್ ಇದೆ. ಡುಯಲ್ ಕೋರ್ ಐ5/8ಜಿಬಿ/1ಟಿಬಿ/ಎಕ್ಸ್ ಯೋಸ್ ಮೈಟ್ ಇದರಲ್ಲಿದೆ. ನಿಮ್ಮ ಪರದೆ, ಕೀಬೋರ್ಡ್ ಮತ್ತು ಮೌಸನ್ನು ಇದಕ್ಕಿ ಸಿಕ್ಕಿಸಿದರಾಯಿತು. 1,503 ರುಪಾಯಿ ರಿಯಾಯಿತಿಯೊಂದಿಗೆ 48,437 ರುಪಾಯಿಗೆ ಇದು ಲಭ್ಯವಿದೆ. ತಿಂಗಳಿಗೆ 4,330 ರುಪಾಯಿ ಕಂತು ಕಟ್ಟುವ ಸೌಕರ್ಯವೂ ಇದೆ.

ಫಿಲಿಪ್ಸ್ ಎಸ್.ಹೆಚ್.ಪಿ1900/97 ಓವರ್ ಹಿಯರ್ ಸ್ಟೀರಿಯೋ ಹೆಡ್ ಫೋನ್.

ಫಿಲಿಪ್ಸ್ ಎಸ್.ಹೆಚ್.ಪಿ1900/97 ಓವರ್ ಹಿಯರ್ ಸ್ಟೀರಿಯೋ ಹೆಡ್ ಫೋನ್.

ತುಂಬಾ ಚೆಂದದ ವಿನ್ಯಾಸವಿರುವ ಈ ಹೆಡ್ ಫೋನುಗಳಲ್ಲಿ ಡೈನಮಿಕ್ ಸ್ಪೀಕರ್ರುಗಳಿವೆ, ಈ ಸ್ಪೀಕರಲ್ಲಿ ನಿಯೋಡೈಮಿಯಮ್ ಮ್ಯಾಗ್ನೆಟ್ಟುಗಳು ಮತ್ತು ಸ್ಪೀಕರ್ ಡ್ರೈವರ್ರುಗಳಿವೆ - ಉತ್ತಮ ಗುಣಮಟ್ಟ ಸಿಗುತ್ತದೆ. ಜೊತೆಗೆ, ಇದರಲ್ಲಿ 2 ಮೀಟರ್ ಉದ್ದದ ಜ್ಯಾಕ್ ಇದೆ, ನಿಮ್ಮ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪನ್ನು ಆರಾಮಾಗಿ ಸಂಪರ್ಕಿಸಬಹುದು. 37 ಪರ್ಸೆಂಟ್ ರಿಯಾಯಿತಿಯೊಂದಿಗೆ 443 ರುಪಾಯಿಗೆ ಅಮೆಜಾನ್ ಇಂಡಿಯಾದಲ್ಲಿ ಲಭ್ಯವಿದೆ.

ಸ್ಯಾಮ್ಸಂಗ್ ಇವೋ+ 32 ಜಿಬಿ ಕ್ಲಾಸ್ 10 ಮೈಕ್ರೋ ಎಸ್.ಡಿ.ಹೆಚ್.ಸಿ ಕಾರ್ಡ್

ಸ್ಯಾಮ್ಸಂಗ್ ಇವೋ+ 32 ಜಿಬಿ ಕ್ಲಾಸ್ 10 ಮೈಕ್ರೋ ಎಸ್.ಡಿ.ಹೆಚ್.ಸಿ ಕಾರ್ಡ್

ಈಗ ನಿಮ್ಮ ಎಲ್ಲಾ ಅಮೂಲ್ಯ ಕ್ಷಣಗಳನ್ನು ಇವೋ ಪ್ಲಸ್ ಕ್ಲಾಸ್ 10 ಮೈಕ್ರೋ ಎಸ್.ಡಿ ಕಾರ್ಡ್ ನಲ್ಲಿ ಸೇವ್ ಮಾಡಿ. ಇದು ನಿಮ್ಮ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಇತರೆ ಗ್ಯಾಜೆಟ್ಟುಗಳಲ್ಲಿ ಉಪಯೋಗಿಸಬಹುದು. ಈ ಕಾರ್ಡಿನಲ್ಲಿ ನೀವು 2,730 ಫೋಟೋ, ನಾಲ್ಕು ಘಂಟೆಯ ಫುಲ್ ಹೆಚ್.ಡಿ ವೀಡಿಯೋ ಮತ್ತು 7,660 ಹಾಡುಗಳನ್ನು ಸಂಗ್ರಹಿಸಬಹುದು.

ಲಿನೊವೊ ಪವರ್ ಬ್ಯಾಂಕ್ ಪಿಬಿ410 5000 ಎಂ.ಎ.ಹೆಚ್.

ಲಿನೊವೊ ಪವರ್ ಬ್ಯಾಂಕ್ ಪಿಬಿ410 5000 ಎಂ.ಎ.ಹೆಚ್.

ಲಿನೊವೊ ಪವರ್ ಬ್ಯಾಂಕ್ ಇದ್ದರೆ ನಿಮ್ಮ ಫೋನಿನ ಚಾರ್ಜ್ ಮುಗಿಯುವುದಿಲ್ಲ! 5000 ಎಂ.ಎ.ಹೆಚ್ ನ ಲಿನೊವೊ ಪವರ್ ಬ್ಯಾಂಕ್ ಉಪಯೋಗಿಸಿಕೊಂಡು ಒಂದೇ ಸಲ ಎರಡು ಸ್ಮಾರ್ಟ್ ಫೋನುಗಳನ್ನು ಚಾರ್ಜ್ ಮಾಡಬಹುದು. ಹೆಚ್ಚು ಚಾರ್ಜ್ ಆಗುವುದನ್ನು ತಪ್ಪಿಸುವ ರಕ್ಷಣೆಯೂ ಇದರಲ್ಲಿದೆ. 1,514 ರುಪಾಯಿಯವರೆಗಿನ ರಿಯಾಯಿತಿಯೊಡನೆ 985 ರುಪಾಯಿಗೆ ಅಮೆಜಾನ್ ಇಂಡಿಯಾದಲ್ಲಿ ಇದು ಲಭ್ಯವಿದೆ.

ಪ್ಯಾನಾಸೋನಿಕ್ ಟಿ50 (ಶ್ಯಾಂಪೇನ್ ಗೋಲ್ಡ್).

ಪ್ಯಾನಾಸೋನಿಕ್ ಟಿ50 (ಶ್ಯಾಂಪೇನ್ ಗೋಲ್ಡ್).

5,000 ರುಪಾಯಿಯೊಳಗಿನ ಸ್ಮಾರ್ಟ್ ಫೋನನ್ನು ಹುಡುಕುತ್ತಿದ್ದೀರಾ? ಪ್ಯಾನಾಸೋನಿಕ್ ಟಿ50 ಸ್ಮಾರ್ಟ್ ಫೋನನ್ನು ಕೇವಲ 4,412 ರುಪಾಯಿಗೆ ಖರೀದಿಸಿ. ತಿಂಗಳಿಗೆ 394 ರುಪಾಯಿ ಕಂತು ಕಟ್ಟುವ ಆಯ್ಕೆಯೂ ಇದೆ.

ಕೆನಾನ್ ಇ.ಒ.ಎಸ್ 70ಡಿ 20.2 ಮೆಗಾಪಿಕ್ಸೆಲ್ ಡಿಜಿಟಲ್ ಎಸ್.ಎಲ್.ಆರ್ ಕ್ಯಾಮೆರ.

ಕೆನಾನ್ ಇ.ಒ.ಎಸ್ 70ಡಿ 20.2 ಮೆಗಾಪಿಕ್ಸೆಲ್ ಡಿಜಿಟಲ್ ಎಸ್.ಎಲ್.ಆರ್ ಕ್ಯಾಮೆರ.

ಫೋಟೋಗ್ರಾಫರ್ ಆಗಬೇಕೆ? ಹಾಗಿದ್ದರೆ ಫೋಟೋಗ್ರಫಿ ಕಲಿಯಲು ಉತ್ತಮ ಆಯ್ಕೆ ಕೆನಾನ್ ಇಒಎಸ್ 70ಡಿ. 20.2 ಮೆಗಾಪಿಕ್ಸೆಲ್ಲಿನ ಈ ಕ್ಯಾಮೆರಾ ಈಗ 17 ಪರ್ಸೆಂಟ್ ರಿಯಾಯಿತಿಯೊಂದಿಗೆ 85,995 ರುಪಾಯಿಗೆ ಲಭ್ಯವಿದೆ. ಡುಯಲ್ ಪಿಕ್ಸೆಲ್ ಸಿ.ಎಂ.ಒ.ಎಸ್ ಎ.ಎಫ್ ಸೆನ್ಸಾರ್ ಇದರಲ್ಲಿದೆ. ಲೈವ್ ವ್ಯೀವ್ ಮೋಡ್ ನಲ್ಲಿ ಫೋಕಸಿಂಗ್ ವೇಗ ಚೆನ್ನಾಗಿದೆ; ವೀಡಿಯೋ ಮಾಡಲೂ ಇದು ಉತ್ತಮ ಕ್ಯಾಮೆರ.

Click here to buy Mobile Accessories at up to 65% Discount

Click here to buy International Branded Gadgets at up to 50 Percent Discount

Click here to buy TVs at up to 40 Percent Discount

Best Mobiles in India

English summary
Amazon India has lots of deals on TVs and other electronic items as well for its customers. One of the best thing about the company is that they also promote small business and other entrepreneurs and their products.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X