Subscribe to Gizbot

ಐಡಿಯಾದಲ್ಲಿ 2GB 4G ಡಾಟಾ ಉಚಿತವಾಗಿ ಪಡೆಯಲು ಈ 5 ಹಂತಗಳನ್ನು ಪಾಲಿಸಿ!

Written By:

ಆದಿತ್ಯ ಬಿರ್ಲಾ ಗ್ರೂಪ್‌ ಮಾಲೀಕತ್ವದ ಐಡಿಯಾ ಸೆಲ್ಯೂಲಾರ್ ಗ್ರಾಹಕರಿಗೆ ಉತ್ತಮ ಆಫರ್‌ಗಳನ್ನು ಲೇಟಾಗಿ ನೀಡುತ್ತಿದ್ರು, ಲೇಟೆಸ್ಟ್‌ ಆಗಿ ನೀಡಲು ಮುಂದಾಗಿದೆ. ಹೌದು, ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂಗಳಿಗಿಂತ ನಾನೇನು ಕಮ್ಮಿಇಲ್ಲ ಎಂದು ಐಡಿಯಾ ಸೆಲ್ಯೂಲಾರ್‌ ಅತೀ ಕಡಿಮೆ ಬೆಲೆಗೆ 4G ಇಂಟರ್ನೆಟ್ ಪ್ಲಾನ್‌ಗಳನ್ನು ನೀಡಲು ಆರಂಭಿಸಿದೆ.

ಜಿಯೋ ಮತ್ತು ಏರ್‌ಟೆಲ್‌ ವಿರುದ್ಧ ಸ್ಪರ್ಧೆ ಎದುರಿಸಲು, ಮೊಬೈಲ್‌ ಸರ್ವೀಸ್‌ ಪ್ರೊವೈಡರ್ ಐಡಿಯಾ 2GB 4G ಡಾಟಾವನ್ನು ಉಚಿತವಾಗಿ ನೀಡುತ್ತಿದೆ. ಈ ಬೆನಿಫಿಟ್ ಆಫರ್‌ ಅನ್ನು ಹೊಂದಲು ಐಡಿಯಾ ಗ್ರಾಹಕರು 2G/3G ಸಿಮ್‌ನಿಂದ 4G ಸಿಮ್‌ಗೆ ಅಪ್‌ಗ್ರೇಡ್‌ ಆಗಬೇಕು ಮತ್ತು 4G ಡಿವೈಸ್‌ ಅನ್ನು ಹೊಂದಿರಬೇಕು. ಅಂದಹಾಗೆ 2GB 4G ಡಾಟಾವನ್ನು ಉಚಿತವಾಗಿ ಪಡೆಯಲು ಐಡಿಯಾ(Idea) ಗ್ರಾಹಕರು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

ಐಡಿಯಾ ಸಿಮ್‌ನಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ ಹೇಗೆ?

 

Read more about:
English summary
5 easy steps to Get Free 2GB 4G Data by Upgrading Your Idea Sim. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot