Home
ಟೆಕ್ ನೌಕರಿ

ಫೇಕ್ ವಾಟ್ಸಪ್ ಚಾಟ್ ಕ್ರಿಯೆಟ್ ಮಾಡಲು ತ್ವರಿತ ಗತಿಯ 5 ಹೆಜ್ಜೆ

By Prateeksha

ನಿಮ್ಮ ಬದುಕನ್ನು ವಾಟ್ಸಪ್ ಇಲ್ಲದೆ ಊಹಿಸಿದ್ದೀರಾ? ಖಂಡಿತ ಇಲ್ಲಾ.

ಫೇಕ್ ವಾಟ್ಸಪ್ ಚಾಟ್ ಕ್ರಿಯೆಟ್ ಮಾಡಲು ತ್ವರಿತ ಗತಿಯ 5 ಹೆಜ್ಜೆ

ಇದರ ಉಪಯೋಗ ಮತ್ತು ಪ್ರಸಿದ್ಧಿ ನೋಡಿ, ವಾಟ್ಸಪ್ ಜಗತ್ತಿನೆಲ್ಲೆಡೆ ಇನ್ಸ್‍ಟೊಲ್ ಮಾಡಿಸಿ ಕೊಂಡಿದ್ದಾರೆ. ಈಗ ಊಹಿಸಿ, ನೀವು ನಿಮ್ಮ ಸ್ನೇಹಿತರನ್ನು ಅಥವಾ ಸಹುದ್ಯೋಗಿಗಳನ್ನು ಫೇಕ್ ವಾಟ್ಸಪ್ ಚಾಟ್ ಮೂಲಕ ತಮಾಷೆ ಮಾಡುವುದಾದರೆ ಹೇಗಿರುತ್ತೆ.

ಓದಿರಿ: ಲೀಕೊದ ಅಮೆಜಾನ್ ಆಫರ್ ಮಿಸ್ ಮಾಡದಿರಿ

ನಮ್ಮ ಹಿಂದಿನ ಲೇಖನದಲ್ಲಿ ನಾವು ಫೇಕ್ ವಾಟ್ಸಪ್ ಲಾಸ್ಟ್ ಸೀನ್ ಕ್ರಿಯೆಟ್ ಮಾಡುವುದು ಹೇಗೆ ಎಂದು ನೋಡಿದೆವು. ಈ ಬಾರಿ ನಾವು ಫೇಕ್ ವಾಟ್ಸಪ್ ಚಾಟ್ ಬಗ್ಗೆ ತಿಳಿಸಲಿದ್ದೇವೆ. ಖಂಡಿತ ಇದು ಸಾಧ್ಯ.

ಓದಿರಿ: ಆಂಡ್ರಾಯ್ಡ್ ಬಳಕೆದಾರರು ಮಿಸ್ ಮಾಡಿಕೊಳ್ಳಲೇಬಾರದ ಟಿಪ್ಸ್‌

ನಿಮಗೆ ಬೇಕಾಗಿರಿವುದಿಷ್ಟೆ ಒಂದು ಆಂಡ್ರೊಯಿಡ್ ಸ್ಮಾರ್ಟ್‍ಫೋನ್ ಇದ್ದರೆ ಮತ್ತು ಆಪ್ ಡೌನ್‍ಲೊಡ್ ಮಾಡಿಕೊಳ್ಳಬೇಕು. ಮುಂದೆ ಹೇಗೆಂದು ಕೆಳಗೆ ನೋಡಿ.

ಫೇಕ್ ವಾಟ್ಸಪ್ ಚಾಟ್ ಕ್ರಿಯೆಟ್ ಮಾಡಲು ತ್ವರಿತ ಗತಿಯ 5 ಹೆಜ್ಜೆ

ಹೆಜ್ಜೆ 1: ಡೌನ್‍ಲೋಡ್ yazzy ಆಪ್ ಗೂಗಲ್ ಪ್ಲೇ ಸ್ಟೋರ್ ನಿಂದ ಮತ್ತು ಇನ್ಸ್‍ಟೊಲ್ ಮಾಡಿ
ಫೇಕ್ ವಾಟ್ಸಪ್ ಚಾಟ್ ಕ್ರಿಯೆಟ್ ಮಾಡಲು ತ್ವರಿತ ಗತಿಯ 5 ಹೆಜ್ಜೆ

ಹೆಜ್ಜೆ 2: ಇನ್ಸ್‍ಟೊಲೆಷನ್ ಆದ ಮೇಲೆ ನೀವು ಬಹಳಷ್ಟು ಸೋಷಿಯಲ್ ಪ್ಲಾಟ್‍ಫಾರ್ಮ್ ಕಾಣಬಹುದು ನಿಮಗೆ ಬೇಕಾದಲ್ಲಿ ಫೇಕ್ ಕನ್‍ವರ್‍ಜೇಷನ್ ಮಾಡಲು. ಅದರಲ್ಲಿ ವಾಟ್ಸಪ್ ಆಯ್ಕೆ ಮಾಡಿ.
ಫೇಕ್ ವಾಟ್ಸಪ್ ಚಾಟ್ ಕ್ರಿಯೆಟ್ ಮಾಡಲು ತ್ವರಿತ ಗತಿಯ 5 ಹೆಜ್ಜೆ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಜ್ಜೆ 3: ನಿಮಗೆ ಮೇನ್ ಟ್ಯಾಬ್ ಗೆ ರಿಡೈರೆಕ್ಟ್ ಮಾಡಲಾಗುವುದು ಅಲ್ಲಿ ಹೆಸರು ನೊಂದಿಸಬೇಕು ಮತ್ತು ಬೇಕಾದ ಸ್ಟೇಟಸ್ ಮತ್ತು ಪ್ರೊಫೈಲ್ ಪಿಕ್ಚರ್ ಹಾಕಬಹುದು.

ಫೇಕ್ ವಾಟ್ಸಪ್ ಚಾಟ್ ಕ್ರಿಯೆಟ್ ಮಾಡಲು ತ್ವರಿತ ಗತಿಯ 5 ಹೆಜ್ಜೆ

ಹೆಜ್ಜೆ 4: ಮೆಸೆಜ್ ಸೆಕ್ಷನ್ ಗೆ ಸ್ವೈಪ್ ಮಾಡಿ ಮತ್ತು ಸುಳ್ಳು ಸಮಯ ಮತ್ತು ಸಂದೇಶ ತುಂಬಿರಿ. ಚಾಟ್ ಫ್ಲೊ ತಯಾರಿಸಲು ರೈಟ್ ಮತ್ತು ಲೆಫ್ಟ್ '+’ ಕೀಸ್ ಒತ್ತಿರಿ.

ನಿಮ್ಮ ಫೇಕ್ ಅಕೌಂಟ್ ರೆಡಿ.

ಫೇಕ್ ವಾಟ್ಸಪ್ ಚಾಟ್ ಕ್ರಿಯೆಟ್ ಮಾಡಲು ತ್ವರಿತ ಗತಿಯ 5 ಹೆಜ್ಜೆ

ಹೆಜ್ಜೆ 5: ಸ್ಟೇಟಸ್ ಬಾರ್ ಗೆ ಹೋಗಿ, ನೀವು ಸುಲಭವಾಗಿ ಫೇಕ್ ನೆಟವರ್ಕ್ ಸ್ಟ್ರೆಂಗ್ತ್ ಕ್ರಿಯೆಟ್ ಮಾಡಬಹುದು.

ನಿಮಗೆ ತಮಾಷೆ ಮಾಡಲು ಇದು ಸಹಾಯ ಮಾಡಿರಬಹುದೆಂದು ಊಹಿಸುತ್ತೇವೆ. ಅದರ ಬಗ್ಗೆ ಕೆಳಗಿನ ಕಮೆಂಟ್ಸ್ ನಲ್ಲಿ ತಿಳಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
There are unlimited ways to do pranks. One such is Fake chat. But this time in WhatsApp. Find out how you can make a fake WhatsApp chat on your phone from here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+