Subscribe to Gizbot

ಲೀಕೊದ ಅಮೆಜಾನ್ ಆಫರ್ ಮಿಸ್ ಮಾಡದಿರಿ

Written By:

ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಲೀಕೊ ಕಂಪೆನಿ ತನ್ನ ಎಪಿಕ್ 919 ಸೂಪರ್ ಫ್ಯಾನ್ಸ್ ಫೆಸ್ಟಿವಲ್ ಅನ್ನು ಭಾರತದಲ್ಲಿ ಆರಂಭಿಸಲಿದೆ. ಸಪ್ಟೆಂಬರ್ 19, 2016 ರ ಮಧ್ಯರಾತ್ರಿ ಈ ಈವೆಂಟ್ ಲೈವ್ ಆಗಿ ನಡೆಯಲಿದ್ದು ಲೀಮಾಲ್ ಡಾಟ್ ಕಾಮ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ರಿಯಾಯಿತಿ ಹಾಗೂ ಡೀಲ್‌ಗಳನ್ನು ಬಳಕೆದಾರರು ಪಡೆದುಕೊಳ್ಳಲಿದ್ದಾರೆ. ಲೀಕೊ ಸೂಪರ್ ಫೋನ್‌ಗಳು ಮತ್ತು ಸೂಪರ್ ಟಿವಿಗಳನ್ನು ಬಳಕೆದಾರರು ಖರೀದಿಸಲೂಬಹುದಾಗಿದೆ.

ಓದಿರಿ: ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ

ಇನ್ನೋವೇಟೀವ್ 24 ಅವರ್ ರೂ 495 ಮಿಲಿಯನ್ ದರದ್ದಾಗಿದೆ ಮತ್ತು ಲೀಕೊದ ಬ್ರ್ಯಾಂಡ್ ಸಾಧ್ಯವಾದಷ್ಟು ಬಳಕೆದಾರರನ್ನು ತಲುಪುವ ಮಟ್ಟಿಗೆ ಅವರ ಜೀನವ ಶೈಲಿಯಲ್ಲಿ ಬದಲಾವಣೆಗಳನ್ನು ತರಲಿದೆ. ಲೀಕೊ ಪ್ರಥಮ ಇಂಟರ್ನೆಟ್ ತಂತ್ರಜ್ಞಾನ ಕಂಪೆನಿ ಎಂದೆನಿಸಿದ್ದು ಭಾರತದಲ್ಲಿ ಆನ್‌ಲೈನ್ ಶಾಪಿಂಗ್ ಮೂಲಕ ಭರ್ಜರಿ ಪ್ರಚಾರವನ್ನು ಗಳಿಸಿಕೊಳ್ಳುವುದಂತೂ ಸತ್ಯ. ಎಪಿಕ್ 919 ಸೂಪರ್ ಫ್ಯಾನ್ಸ್ ಫೆಸ್ಟಿವಲ್‌ನ ಆಫರ್‌ಗಳ ವಿವರ ಮಾಹಿತಿಯನ್ನು ಇಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೂಪರ್ ಫೋನ್‌ಗಳ ಮೇಲೆ ಎಪಿಕ್ ಡೀಲ್

ಸೂಪರ್ ಫೋನ್‌ಗಳ ಮೇಲೆ ಎಪಿಕ್ ಡೀಲ್

ಲೀ 2
ಲೀ ಮಾಲ್ ಡಾಟ್ ಕಾಮ್‌ನಲ್ಲಿ ಲೀ 2 ವನ್ನು ಖರೀದಿ ಮಾಡಿದರೆ ಬಳಕೆದಾರರು ಲೀ ಮಾಲ್ ಕೂಪನ್ ರೂ 3,000 ವನ್ನು ಗಳಿಸಿಕೊಳ್ಳಬಹುದಾಗಿದೆ ಅಂತೆಯೇ 10% ಕ್ಯಾಶ್ ಬ್ಯಾಕ್ ಅನ್ನು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ನಲ್ಲಿ ಬಳಕೆದಾರರು ತಮ್ಮದಾಗಿಸಿಕೊಳ್ಳಬಹುದು. ಎಚ್‌ಡಿಎಫ್‌ಸಿಯಲ್ಲಿ ಇಎಮ್ಐ ದರದ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳಿರುವುದಿಲ್ಲ. ಫ್ಲಿಪ್‌ಕಾರ್ಟ್ ಬಳಕೆದಾರರು ವಿನಿಮಯದಲ್ಲಿ ರೂ 3,000 ವನ್ನು ಗಳಿಸಿಕೊಳ್ಳಬಹುದು. ಅಂತೆಯೇ ಮುಖ್ಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ 10% ಮುಖ್ಯ ವಿನಾಯಿತಿಯನ್ನು ತಮ್ಮದಾಗಿಸಿಕೊಳ್ಳಬಹುದು. ರೂ 2,000 ದರದ ಮೇಕ್ ಮೈ ಟ್ರಿಪ್ ಗಿಪ್ಟ್ ಕಾರ್ಡ್ ಹಾಗೂ 1 ವರ್ಷದ ರೂ 4,900 ರ ಲೀಕೊ ಸದಸ್ಯತ್ವವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಲೀ ಮ್ಯಾಕ್ಸ್2

ಲೀ ಮ್ಯಾಕ್ಸ್2

ಲೀ ಮಾಲ್ ಡಾಟ್ ಕಾಮ್‌ನಲ್ಲಿ ಬಳಕೆದಾರರು ರೂ 3000 ದರಕಡಿತವನ್ನು ತಮ್ಮದಾಗಿಸಿಕೊಳ್ಳಬಹುದಾಗಿದ್ದು, ಎಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಲ್ಲಿ 10% ಕ್ಯಾಶ್ ಬ್ಯಾಕ್ ಅನ್ನು ಬಳಕೆದಾರರು ತಮ್ಮದಾಗಿಸಿಕೊಳ್ಳಬಹುದಾಗಿದೆ. ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ಗಳಲ್ಲಿ ಯಾವುದೇ ಹೆಚ್ಚುವರಿ ದರವಿಧಿಸಿರುವುದಿಲ್ಲ. ರೂ 1990 ರ ಉಚಿತ ಸಿಡಿಎಲ್‌ಎ ಇಯರ್ ಫೋನ್‌ಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ, 1 ವರ್ಷದ ಲೀಕೊ ಸದಸ್ಯತ್ವ ಆಫರ್ ಅನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದ್ದು ಇದು ರೂ 4,900 ಯದ್ದಾಗಿದೆ. ಮೇಕ್ ಮೈ ವಿನಾಯಿತಿ ಆಫರ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಬಳಕೆದಾರರು 3,000 ಕಡಿತವನ್ನು ನಿಮ್ಮದಾಗಿಸಿಕೊಳ್ಳಬಹುದು.

ಲೀ 1ಎಸ್ ಇಕೊ

ಲೀ 1ಎಸ್ ಇಕೊ

ಲೀ 1 ಎಸ್ ಇಕೋ ಬಳಕೆದಾರರು 1000 ದರಕಡಿತವನ್ನು ಪಡೆದುಕೊಳ್ಳಬಹುದಾಗಿದ್ದು, 10 ಶೇಕಡಾ ಆಫರ್ ಅನ್ನು ಮುಖ್ಯ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ನಲ್ಲಿ ನಿಮ್ಮದಾಗಿಸಿಕೊಳ್ಳಬಹುದು.

ಸೂಪರ್ ಟಿವಿಗಳ ಮೇಲೆ ಡೀಲ್ಸ್

ಸೂಪರ್ ಟಿವಿಗಳ ಮೇಲೆ ಡೀಲ್ಸ್

ಲೀ ಮಾಲ್ ಡಾಟ್ ಕಾಮ್‌ನಲ್ಲಿ ಬಳಕೆದಾರರು ಸೂಪರ್3 x55 ಅನ್ನು ಆರು ತಿಂಗಳುಗಳ ಇಎಮ್ಐನಲ್ಲಿ ತೆಗೆದುಕೊಂಡು ಹೋಗಬಹುದಾಗಿದೆ. ಲೀ ಮಾಲ್ ಡಾಟ್ ಕಾಮ್‌ನಲ್ಲಿ ಬಳಕೆದಾರರು 2.1 ಇಂಚಿನ ಸೌಂಡ್ ಬಾರ್ ಜೊತೆಗೆ ವೈರ್‌ಲೆಸ್ ಸಬ್ ಊಫರ್ ಅನ್ನು ರೂ 19,999 ಕ್ಕೆ ಪಡೆದುಕೊಳ್ಳಬಹುದಾಗಿದೆ. ಸೂಪರ್ 3x55 ಅನ್ನು ಲೀ ಮಾಲ್‌ನಲ್ಲಿ ಬಳಕೆದಾರರು ಖರೀದಿಸುವಾಗ ಲೀ ಮ್ಯಾಕ್ಸ್2 ಗೆ ಹೆಚ್ಚುವರಿ ರೂ 3,000 ಅನ್ನು ನೀಡಿ ಲೀ ಮ್ಯಾಕ್ಸ್ 2 ಅನ್ನು ಖರೀದಿಸಬಹುದಾಗಿದೆ. ಫ್ಲಿಪ್‌ಕಾರ್ಟ್ ಬಳಕೆದಾರರು ರೂ 25,000 ಕ್ಕೆ ಮೇಲ್ಪಟ್ಟು ಖರೀದಿಸಬಹುದಾಗಿದೆ.

ಆಫರ್ಸ್

ಆಫರ್ಸ್

ಸೂಪರ್3 ಮ್ಯಾಕ್ಸ್65 ಅಥವಾ ಸೂಪರ್3x65 ನಲ್ಲಿ ಬಳಕೆದಾರರು ದರ ರಹಿತ ಆರು ತಿಂಗಳುಗಳ ಇಎಮ್ಐ ಅನ್ನು ಲೀ ಮಾಲ್ ಡಾಟ್ ಕಾಮ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ. ಬಳಕೆದಾರರು 25,000 ರೂಪಾಯಿಗಿಂತಲೂ ಮೇಲ್ಪಟ್ಟು ಪ್ರೆಕ್ಸೋವನ್ನು ನಿಮ್ಮದಾಗಿಸಿಕೊಳ್ಳಬಹುದು.

ಆಕ್ಸೆಸರೀಸ್ ಮೇಲೆ ಡೀಲ್ಸ್

ಆಕ್ಸೆಸರೀಸ್ ಮೇಲೆ ಡೀಲ್ಸ್

ಸೂಪರ್ ಫೋನ್ಸ್ ಮತ್ತು ಸೂಪರ್ ಟಿವಿಗಳಲ್ಲದೆ, ಆಕ್ಸೆಸರೀಸ್ ಮೇಲೂ ಲೀ ಮಾಲ್ ಉತ್ತಮ ಡೀಲ್‌ಗಳನ್ನು ಒದಗಿಸುತ್ತಿದೆ

  • ರೂ 500 ದರಕಡಿತ ಬ್ಲ್ಯೂಟೂತ್ ಹೆಡ್‌ಫೋನ್ಸ್, ಬ್ಲ್ಯೂಟೂತ್ ಸ್ಪೀಕರ್ ಮತ್ತು ಸಿಡಿಎಲ್ಎ ವಿಧದ ಸಿ ಇಯರ್ ಫೋನ್ಸ್
  • ರಿವರ್ಸ್ ಇನ್ ಹೆಡ್‌ಫೋನ್‌ಗಳ ಮೇಲೆ ರೂ 250 ವಿನಾಯಿತಿ
  • ಕೇಸ್ ಮತ್ತು ಕವರ್‌ಗಳ ಮೇಲೆ ರೂ 200 ದರಕಡಿತ
  • ರಿಂಗ್ ಬ್ರಾಕೆಟ್ ಮೇಲೆ ರೂ 100 ದರಕಡಿತ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here is a quick snapshot on all the deals and offers that will be offered during the EPIC 919 SuperFans Festival.
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot