ಹೆಚ್ಚುವರಿ ಡೆಲಿವರಿ ಚಾರ್ಜ್‌ಗೆ ಕಡಿವಾಣ ಹೇಗೆ?

By Shwetha
|

ಹಬ್ಬದ ಈ ಸೀಸನ್‌ನಲ್ಲಿ ರೀಟೈಲ್ ತಾಣಗಳು ಭರ್ಜರಿಯಾಗಿಯೇ ಆಫರ್‌ಗಳನ್ನು ಬಳಕೆದಾರರಿಗೆ ಒದಗಿಸುತ್ತಿವೆ.ಆದರೆ ಈ ತಾಣಗಳು ಕೂಡ ಹೆಚ್ಚುವರಿ 40 ಅನ್ನು ಶಿಪ್ಪಿಂಗ್ ದರದಂತೆ ನಿಮ್ಮ ಉತ್ಪನ್ನವನ್ನು ಡೆಲಿವರಿ ಮಾಡುವಾಗ ನೀಡುತ್ತಿವೆ. ಆದರೆ ಈ ಹೆಚ್ಚುವರಿ ದರವನ್ನು ನಾವು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ.

ಹೆಚ್ಚುವರಿ ಡೆಲಿವರಿ ಚಾರ್ಜ್‌ಗೆ ಕಡಿವಾಣ ಹೇಗೆ?

ರೂ 499 ಕ್ಕಿಂತ ಕೆಳಗಿನ ದರದ ಉತ್ಪನ್ನವನ್ನು ನೀವು ಅಮೆಜಾನ್‌ನಲ್ಲಿ ಆರ್ಡರ್ ಮಾಡುತ್ತಿದ್ದೀರಿ ಎಂದಾದಲ್ಲಿ ಹೆಚ್ಚುವರಿ ಪಾವತಿ ಇಲ್ಲದೆಯೇ ಅಮೆಜಾನ್‌ನಿಂದ ಆ ಉತ್ಪನ್ನವನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಕಂಡುಕೊಳ್ಳೋಣ.

ಓದಿರಿ: ಫೋನ್‌ನಲ್ಲಿ ಜಿಯೋ ಸಿಮ್ ಬಳಸಿದ ಮೇಲೆ ಇತರ ಸಿಮ್ ಬಳಸಲಾಗುವುದಿಲ್ಲವೇ?

ಹೆಚ್ಚುವರಿ ಡೆಲಿವರಿ ಚಾರ್ಜ್‌ಗೆ ಕಡಿವಾಣ ಹೇಗೆ?

ನೀವು ಖರೀದಿ ಮಾಡಬೇಕೆಂದಿರುವ ಉತ್ಪನ್ನವನ್ನು ಆಯ್ಕೆಮಾಡಿ
ಈ ಸಲಹೆಯನ್ನು ಪಾಲಿಸಲು, ಎಂದಿನಂತೆಯೇ ನೀವು ಖರೀದಿಸಬೇಕೆಂದಿರುವ ವಸ್ತುವನ್ನು ಆಯ್ಕೆಮಾಡಿ. ನಂತರ ಅದನ್ನು ಕಾರ್ಟ್‌ಗೆ ಸೇರಿಸಿಕೊಳ್ಳಿ. ಇದನ್ನು ಒಮ್ಮೆ ಕಾರ್ಟ್‌ಗೆ ಸೇರಿಸಿಕೊಂಡ ನಂತರ, ನಿಮ್ಮ ಉತ್ಪನ್ನವು ರೂ 499 ಕ್ಕಿಂತ ಕೆಳಗಿನದ್ದಾಗಿದೆ ಎಂದಾದಲ್ಲಿ ನಿಮಗೆ ಅದು ಹೆಚ್ಚುವರಿ ರೂ 40 ಅನ್ನು ಪಾವತಿಸುವಂತೆ ಕೇಳುತ್ತದೆ. ಡೆಲಿವರಿ ಸರ್ವೀಸ್‌ಗಾಗಿ ಇದನ್ನು ನೀವು ಪಾವತಿಸಬೇಕಾಗುತ್ತದೆ.

ಓದಿರಿ: ಜಿಯೋ ಮತ್ತು ವೊಡಾಫೋನ್ ಅಪ್ಲಿಕೇಶನ್‌ಗಳಲ್ಲಿ ಬೆಸ್ಟ್ ಯಾವುದು?

ಹೆಚ್ಚುವರಿ ಡೆಲಿವರಿ ಚಾರ್ಜ್‌ಗೆ ಕಡಿವಾಣ ಹೇಗೆ?

ಅಮೆಜಾನ್ ಫುಲ್‌ಫಿಲ್ಡ್ ಉತ್ಪನ್ನ ಸೇರಿಸಿ
ಹೆಚ್ಚವರಿ ದರವನ್ನು ನಿರ್ಲಕ್ಷಿಸಲು, ಅಮೆಜಾನ್ ಫುಲ್‌ಫಿಲ್ಡ್ ಉತ್ಪನ್ನವನ್ನು ಸೇರಿಸಿಕೊಳ್ಳಿ. ಇದು ಸರಳವಾದ ಅಫೇರ್ ಪುಸ್ತಕವಾಗಿರುತ್ತದೆ, ಬ್ಯೂಟಿ ಉತ್ಪನ್ನ, ಅಥವಾ ಸೋಪು ಹೀಗೆ ನಿಮ್ಮ ಖರೀದಿಯ ವಸ್ತು ಯಾವುದೇ ಆಗಿರಲಿ ಅಮೆಜಾನ್‌ನ ಫುಲ್‌ಫಿಲ್ಡ್ ಪ್ರೊಡಕ್ಟ್‌ನಲ್ಲಿ ಹೆಚ್ಚುವರಿ ದರವನ್ನು ಲಗತ್ತಿಸುವುದಿಲ್ಲ

ಓದಿರಿ: ಬಿಎಸ್ಎನ್‌ಎಲ್ 'ಸ್ಟೂಡೆಂಟ್ ಪ್ಲಾನ್‌'ನಲ್ಲಿದೆ ವಿಶೇಷ ಆಫರ್

ಹೆಚ್ಚುವರಿ ಡೆಲಿವರಿ ಚಾರ್ಜ್‌ಗೆ ಕಡಿವಾಣ ಹೇಗೆ?

ನೀವು ಇದನ್ನೇ ಆಯ್ಕೆಮಾಡಿಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ
ನೀವು ಅಮೆಜಾನ್ ಫುಲ್‌ಫಿಲ್ಡ್ ಪ್ರೊಡಕ್ಟ್ ಆನ್ಲಿ ಅನ್ನು ಸೇರಿಸಿಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದರ ಬದಲಿಗೆ ನೀವು ಇತರ ಉತ್ಪನ್ನವನ್ನು ಸೇರಿಸಿಕೊಂಡಿದ್ದೀರಿ ಎಂದಾದಲ್ಲಿ ಹೆಚ್ಚುವರಿ 40 ರೂಗಳನ್ನು ನೀವು ಪಾವತಿಸಬೇಕಾಗುತ್ತದೆ.

Best Mobiles in India

English summary
Here's how you can save yourselves from paying the additional shipping charges while ordering a product below Rs. 499.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X