ಗೂಗಲ್ ಮ್ಯಾಪ್ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು
ಕಂಮ್ಯೂನಿಕೇಷನ್ ಅನ್ನೋದು ಜನರ ಜೊತೆಗಿಂತ ಇಂದು ಟೆಕ್ನಾಲಜಿಯೊಂದಿಗೆ ಹೆಚ್ಚು ನಡೆಯುತ್ತಿದೆ. ಸ್ಮಾರ್ಟ್‌ಫೋನ್ ದಿನನಿತ್ಯ ಜೀವನದ ಅತ್ಯಾವಶ್ಯಕ ವಸ್ತುವಾದ ನಂತರ ಕೆಲವರು ಪಕ್ಕದಲ್ಲಿರುವ ಸ್ನೇಹಿತರನ್ನು ಮಾತಾಡಿಸ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಎಲ್ಲೋ ಇರುವ ಸ್ನೇಹಿತರೊಂದಿಗೆ ಚಾಟ್ ಮತ್ತು ಸಂಭಾಷಣೆಯಂತೂ ನಡೆಯುತ್ತಿರುತ್ತದೆ.
ಮೇಲೆ ತಿಳಿಸಿದ ವಿಷಯ ಕೆಲವರಿಗೆ ಅಷ್ಟೊಂದು ವಿಶೇಷ ಅನಿಸುವುದಿಲ್ಲ. ಯಾಕಂದ್ರೆ ಭವಿಷ್ಯದಲ್ಲಿ ಲೈಂಗಿಕ ಚಟುವಟಿಕೆಗಾಗಿ ರೋಬೋಟ್ ಬಳಕೆಯಾಗುತ್ತದೆ ಎಂಬುದು ಅವರಿಗೆ ಈಗಾಗಲೇ ತಿಳಿದಿದೆ. ಅಂದಹಾಗೆ ಈ ಪೀಠಿಕೆ ಹಾಕಲು ಕಾರಣ ಅಂದ್ರೆ ಟೆಕ್ನಾಲಜಿ ಇಂದು ಮಹತ್ವ ಪೂರ್ಣವಾಗಿ ಅತ್ಯಾವಶ್ಯಕವಾಗಿದೆ. ಅಲ್ಲದೇ ಕೆಲವು ಸ್ಥಳಗಳಿಗೆ ವ್ಯಕ್ತಿಗಳನ್ನು ಕೇಳಿ ತಲುಪಲು ಸಾಧ್ಯವಾಗುತ್ತೋ ಬಿಡುತ್ತೋ ಇಲ್ವೋ. ಆದ್ರೆ ಗೂಗಲ್ ಮ್ಯಾಪ್ ಬಳಸಿದರೆ ಖಂಡಿತ ತಲುಪಬಹುದು.
ಅತ್ಯಧಿಕ ಉಪಯೋಗದ ಯಾರು ತಿಳಿಯದ ಗೂಗಲ್ ಆಪ್‌ಗಳು
ಭೂಮಿಯಲ್ಲಿ ಗೂಗಲ್ ಮ್ಯಾಪ್ ಇಲ್ಲದೇ ಭೇಟಿ ಮಾಡಲು ಸಾಧ್ಯವೇ ಆಗದಂತಹ ಕೆಲವು ಸ್ಥಳಗಳಿವೆ. ಈ ಸ್ಥಳಗಳಿಗೆ ಹೋಗಲು ಯಾರನ್ನು ಕೇಳಿದರು ಸಹ ಮಾರ್ಗದ ಬಗ್ಗೆ ಸುಳಿವು ಸಿಗುವುದಿಲ್ಲವಂತೆ. ಅಂತಹ ಕುತೂಹಲಕಾರಿ ಸ್ಥಳಗಳು ಯಾವುವು ಎಂದು ನಿಮಗೆ ತಿಳಿಸುತ್ತಿದ್ದೇವೆ. ಮುಂದೆ ಓದಿರಿ.
ಲೈಂಗಿಕ ಚಟುವಟಿಕೆಗೆ ಭವಿಷ್ಯದಲ್ಲಿ 'ರೋಬೋಟ್' ಬಳಕೆ!!

ಗೂಗಲ್ ಮ್ಯಾಪ್ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು
ಅತ್ಯಂತ ಪ್ರಬಲವಾದ ರಹಸ್ಯ ಸಮಾಜ. ತ್ರಿಲ್ಲರ್ ಸಿನಿಮಾಗಳಲ್ಲಿ ಸೆರೆಹಿಡಿಯುವ ಸ್ಥಳಗಳಂತೆ. ಇದು ಕ್ಯಾಲಿಫೊರ್ನಿಯಾದಲ್ಲಿದೆ. ಸುಮಾರು 2700 ಎಕರೆ ಪ್ರದೇಶವಿದೆ.

ಗೂಗಲ್ ಮ್ಯಾಪ್ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು
ಸಾವೊ ಪಾಲೊ- ಇಲ್ಲಿನ ಹಾವುಗಳು ಒಮ್ಮೆ ಕಚ್ಚಿದರೆ ಆ ಭಾಗದ ಮಾಂಸವು ಕರಗಿ ಹೋಗುತ್ತದೆ.ಅಲ್ಲದೇ ಈ ಪ್ರದೇಶವನ್ನು ಪ್ರಪಂಚದ ಅತ್ಯಂತ ಅಪಾಯಕಾಗಿ ದ್ವೀಪ ಎನ್ನಲಾಗುತ್ತದೆ.

ಗೂಗಲ್ ಮ್ಯಾಪ್ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು
ಮೇರಿ ಜಿಯಾನ್ ಚರ್ಚ್ ಇಥಿಯೋಪಿಯಾದಲ್ಲಿದೆ. ಇಲ್ಲಿ ಪ್ರಧಾನವಾದ ಕೆಲವು ಬಿಬ್ಲಿಕಲ್ ಆರ್ಕ್ ಇವೆ ಎನ್ನಲಾಗಿದೆ.

ಗೂಗಲ್ ಮ್ಯಾಪ್ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು
ಉತ್ತರ ಕೋರಿಯಾ ಪ್ರದೇಶದಲ್ಲಿರುವ ಕಿಮ್ ಜೊಂಗ್ ಸೀಕ್ರೆಟ್ ವಾಲ್ಟ್. ಇಲ್ಲಿಗೆ ಹೋಗಲು ಕಷ್ಟಸಾಧ್ಯ ಎನ್ನಬಹುದು. ಕಾರಣ ಉತ್ತರ ಕೋರಿಯಾ ಸರ್ಕಾರ ಕಲ್ಪಿತ ರಹಸ್ಯವಾದ ರೂಂ. ಅಲ್ಲದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಮನೆಯಾಗಿದೆ ಎನ್ನಲಾಗಿದೆ.

ಗೂಗಲ್ ಮ್ಯಾಪ್ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು
ಈ ಗುಹೆಗಳು ಫ್ರಾನ್ಸ್‌ನಲ್ಲಿವೆ. ಪ್ಯಾಲಿಯೋಲಿಥಿಕ್ ಕಾಲದ ಕಲೆಗಳು ಇಲ್ಲಿವೆ.

ಗೂಗಲ್ ಮ್ಯಾಪ್ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು
ಇದು ಕೇವಲ ಸಾಮಾನ್ಯ ಗ್ರಂಥಾಲಯವಲ್ಲದೇ ಪವಿತ್ರವಾದ ಪೋಪ್ ಆಸ್ತಿ ಮತ್ತು ಗ್ರಂಥಗಳಿರುವ ಸ್ಥಳ.

ಗೂಗಲ್ ಮ್ಯಾಪ್ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು
ಮಾರಣಾಂತಿಕ ಬುಡಕಟ್ಟು ನಿವಾಸಿಗಳಿರುವ ಅಂಡಮಾನ್ ಪ್ರದೇಶ. ಆಧುನಿಕ ಜಗತ್ತಿಗೆ ಹೊಂದಿಕೊಳ್ಳದೆ ಇರುವ ಹಾಗೂ ಭೂಮಿ ಮೇಲೆ ಇರುವ ಕೊನೆಯ ಮಾನವರು ಇರುವ ಪ್ರದೇಶ ಇದಾಗಿದೆ.

ಗೂಗಲ್ ಮ್ಯಾಪ್ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು
ರಷ್ಯಾದಲ್ಲಿ ಎನಾದರೂ ಸಹ ರಷ್ಯಾದ ಈ ಪ್ರದೇಶದಲ್ಲಿ ಏನು ಆಗುವುದಿಲ್ಲಾ. ಕಾರಣ ಇದು ಮುಚ್ಚಲಾದ ಪ್ರದೇಶ. ಕಾರಣ ಇಲ್ಲಿ ಅತ್ಯುನ್ನತವಾಗಿ ನ್ಯೂಕ್ಲಿಯರ್ ಕಾರ್ಯಗಳು ನಡೆಯುತ್ತವೆ ಎಂದು ಹೇಳಲಾಗಿದೆ.

ಗೂಗಲ್ ಮ್ಯಾಪ್ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು
ವಿಜ್ಞಾನದ ಆಧಾರಿತವಾಗಿ ಜಗತ್ತು ಇನ್ನೇನೋ ಅಂತ್ಯಕ್ಕೆ ಬಂದಿತು ಎಂದಾಗ ವ್ಯವಸಾಯ ಮಾಡಲು ಬೇಕಾದ ಸಸ್ಯ ಬೀಜಗಳಿಗಾಗಿ ನಿರ್ಮಿಸಿರುವ ಸ್ವಾಲ್ಬಾರ್ಡ್ ಗ್ಲೋಬಲ್ ಸೀಡ್ ವಾಲ್ಟ್. ಇದು ಉತ್ತರ ಸಮುದ್ರದಲ್ಲಿದೆ.

ಗೂಗಲ್ ಮ್ಯಾಪ್ ಸಹಾಯವಿಲ್ಲದೇ ಭೇಟಿ ನೀಡಲಾಗದ ಸ್ಥಳಗಳು
ಇದು ಪ್ರಖ್ಯಾತ ಅಮೇರಿಕದ ಅತಿದೊಡ್ಡ ಪಿತೂರಿ ಥಿಯರಿ. ಇದು ಅಮೇರಿಕ ಲಾಸ್ ವೆಗಾಸ್‌ನ ಉತ್ತರದಲ್ಲಿರುವ ಮಿಲಿಟರಿ ಆಧಾರಿತ ನೆವಡ ಪ್ರದೇಶ.

ಗಿಜ್‌ಬಾಟ್

Click it and Unblock the Notifications