Subscribe to Gizbot

ಟಾಪ್‌ 5 ಸ್ಯಾಮ್ಸಂಗ್‌ ಸ್ಮಾರ್ಟ್‌ಫೋನ್‌ಗಳು ನಿಮಗಾಗಿ

Posted By: Vijeth
<ul id="pagination-digg"><li class="next"><a href="/mobile/below-rs-10000-top-5-best-samsung-smartphones-2.html">Next »</a></li></ul>

ಟಾಪ್‌ 5 ಸ್ಯಾಮ್ಸಂಗ್‌ ಸ್ಮಾರ್ಟ್‌ಫೋನ್‌ಗಳು ನಿಮಗಾಗಿ

2012 ನೇ ಸಾಲಿನಲ್ಲಿ ಸ್ಯಾಮ್ಸಂಗ್‌ ಸಂಸ್ಥೆಯು ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಆಂಡ್ರಾಯ್ಡ್‌ ಚಾಲಿತ ಸ್ಮಾರ್ಟ್‌ಫೋನ್‌ಗಳನ್ನು ಸಾಲು ಸಾಲಾಗಿ ಬಿಡುಗಡೆ ಮಾಡಿದೆ. ಬಜೆಟ್‌ ಕುರಿತು ಆಲೋಚಿಸುವ ಭಾರತೀಯ ಮಧ್ಯಮ ವರ್ಗದ ಗ್ರಾಹಕರುಗಳ ಬೇಡಿಕೆಯನ್ನು ಗಮನದಲ್ಲಿರಿಸಿ ಸ್ಯಾಮ್ಸಂಗ್‌ ಬಜೆಟ್‌ ರೇಂಜ್‌ನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಭಅರತೀಯ ಮಾರುಕಟ್ಟೆಯಲ್ಲಿ 2012 ಸಾಲಿನಲ್ಲಿ ಉತ್ತಮ ವಹಿವಾಟನ್ನು ಗಳಿಸಿಕೊಂಡಿದೆ. ಕೈಗೆಟಕುವ ದರದಲ್ಲಿ ಉತ್ತಮ ಫೀಚರ್ಸ್‌ ಹೊಂದಿರುವ ಸ್ಯಾಮ್ಸಂಗ್‌ ನಂತಹ ಬಿಗ್‌ ಬ್ರಾಂಡ್ ಮೊಬೈಲ್‌ ಫೋನ್‌ಗಳು ಲಭ್ಯವಾಗುತ್ತಿರುವುದರಿಂದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದೇ ಹೇಳ ಬಹುದು.

ಅಂದಹಾಗೆ ನೀವೂ ಕೂಡಾ ಬಜೆಟ್‌ ರೇಂಜ್‌ನ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂದಿದ್ದೀರಾ?... ಅದಕ್ಕಾಗಿಯೇ ಗಿಜ್ಬಾಟ್‌ ಇಂದು ನಿಮಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಟಾಪ್‌ 5 ಬೆಸ್ಟ್‌ ಸೆಲ್ಲಿಂಗ್‌ ಮಿಡ್‌ ರೇಂಜ್‌ ಸ್ಯಾಮ್ಸಂಗ್‌ ಸ್ಮಾರ್ಟ್‌ಫೋನ್‌ಗಳ ದರ ಹಾಗೂ ವಿವರಗಳ ಪಟ್ಟಿಯನ್ನು ತಂದಿದೆ ಒಮ್ಮೆ ಓದಿ ನೋಡಿ. ನಂತರ ನಿಮ್ಮ ಬಜೆಟ್‌ ಅನುಗುಣವಾಗಿ ಯಾವ ಸ್ಮಾರ್ಟ್‌ಫೋನ್‌ ಖರೀದಿಸ ಬೇಕೆಂಬುದು ನಿಮಗೆ ತಿಳಿಯುತ್ತದೆ.

<ul id="pagination-digg"><li class="next"><a href="/mobile/below-rs-10000-top-5-best-samsung-smartphones-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot