Subscribe to Gizbot

ಕಡಿಮೆ ಬೆಲೆಯ ಟಾಪ್‌ 10 ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು

Posted By: Super
<ul id="pagination-digg"><li class="next"><a href="/mobile/top-10-cheapest-android-gingerbread-phones-available-in-india-2.html">Next »</a></li></ul>
ಕಡಿಮೆ ಬೆಲೆಯ ಟಾಪ್‌ 10 ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು
ಈಗಂತೂ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳದ್ದೇ ಕಾರುಬಾರು, ನೂತನ ಸ್ಮಾರ್ಟ್‌ಫೋನ್‌ ಖರೀದಿಸಲು ಇಚ್ಚಿಸುವವರಲ್ಲಿ ಬಹುತೇಕ ಮಂದಿ ಆಂಡ್ರಾಯ್ಡ್‌ ಸ್ಮಾರ್ಟ್‌ಪೋನ್‌ಗಳ ಮೊರೆ ಹೋಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಆಂಡ್ರಾಯ್ಡ್‌ ಇಂದು ತನ್ನಯ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ದೊರೆಯುವ ವಿಶೇಷ ಫೀಚರ್ಸ್‌ಗಳಿಗೆ ಗ್ರಾಹಕರು ಮನ ಸೋತಿದ್ದು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂದು ಆಲೋಚಿಸುತ್ತಿರುತ್ತಾರೆ.

ಆದರೆ ಯಾವ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಖರೀದಿಸುವುದು?... ಅದರಲ್ಲಿಯು ಕೈಗೆಟಕುವ ದರದಲ್ಲಿ ಅಂದರೆ ಕಡಿಮೆ ದರದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ದೊರೆಯುತ್ತವೆಯೆ?... ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವುದಾದರೆ ಉತ್ತಮ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೊನ್‌ ದೊರೆಯುತ್ತದೆಯೆ?... ಹೀಗೆ ಕರೀದಿಗೂ ಮುನ್ನ ಗ್ರಾಹಕರಲ್ಲಿ ನಾನಾ ಬಗೆಯ ಗೊಂದಲಗಳು ಆವರಿಸಿರುತ್ತದೆ. ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಟಾಪ್‌ 10 ಬಜೆಟ್‌ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಒಮ್ಮೆ ಓದಿ ನೋಡಿ.

ಪಟ್ಟಿಯಲ್ಲಿನ ಎಲ್ಲಾ ಸ್ಮಾರ್ಟ್‌ಪೋನ್‌ಗಳು ಕಡಿಮೆ ಬೆಲೆಯಲ್ಲಿ ಅಂದರೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದ್ದು ಎಲ್ಲವೂ ಕೂಡಾ ಆಂಡ್ರಾಯ್ಡ್‌ ಜಿಂಜರ್ಬ್ರೆಡ್‌ ಆಪರೇಟಿಂಗ್‌ ಸಿಸ್ಟಂ ಚಾಲಿತವಾಗಿದೆ. ಹಾಗಿದ್ದಲ್ಲಿ ಒಂದೊಂದೇ ಪುಟ ತಿರುಗಿಸಿ ನೀವು ಯಾವ ಬಜೆಟ್‌ ಸ್ಮಾರ್ಟ್‌ಫೊನ್‌ ಖರೀದಿಸಬೇಕೆಂದು ನೀವೇ ನಿರ್ಧರಿಸಿ ಖರೀದಿಸಿಕೊಳ್ಳಿ.

<ul id="pagination-digg"><li class="next"><a href="/mobile/top-10-cheapest-android-gingerbread-phones-available-in-india-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot