ಗೆಲಾಕ್ಸಿ ಮೆಗಾ 5.8ಗೆ ಫೈಟ್‌ ನೀಡಲು ಬರುತ್ತಿದೆ ಮೈಕ್ರೋಮ್ಯಾಕ್ಸ್‌ ಫ್ಯಾಬ್ಲೆಟ್‌

Posted By:

ದೊಡ್ಡ ದೊಡ್ಡ ಕಂಪೆನಿಗಳ ಉತ್ಪನ್ನಗಳು ಬಿಡುಗಡೆಯಾಗುವ ಮೊದಲೇ ಆ ಉತ್ಪನ್ನಗಳ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿ ಆ ಉತ್ಪನ್ನಗಳು ಸಿಕ್ಕಾಪಟ್ಟೆ ಪ್ರಚಾರ ಪಡೆದುಕೊಳ್ಳುತ್ತವೆ. ಈಗ ಇದೇ ರೀತಿಯ ಪ್ರಚಾರ ತಂತ್ರವನ್ನು ಭಾರತೀಯ ಕಂಪೆನಿಗಳು ಆರಂಭಿಸಿದೆ. ಒನ್‌ ದೇಶಿಯ ಕಂಪೆನಿ ಮೈಕ್ರೋಮ್ಯಾಕ್ಸ್‌ ರೀತಿಯ ಹೊಸ ಪ್ರಚಾರ ತಂತ್ರವನ್ನು ಆರಂಭಿಸುವುದರಲ್ಲಿ ನಂಬರ್‌ ಒನ್‌. ಈ ಹಿಂದೆ ಕ್ಯಾನ್‌ವಾಸ್‌ ಎಚ್‌ಡಿ 116 ಮತ್ತು ಕ್ಯಾನ್‌ವಾಸ್‌ 4 ಚಿತ್ರ, ಅದರ ವಿಶೇಷತೆಗಳನ್ನು ಪ್ರಕಟಿಸಿ ಆ ಭರ್ಜರಿ ಪ್ರಚಾರಗಿಟ್ಟಿಸುವಲ್ಲಿ ಯಶಸ್ವಿಯಾದ ಮೈಕ್ರೋಮ್ಯಾಕ್ಸ್‌ ಈಗ ಇನ್ನೊಂದು ಹೊಸ ಫ್ಯಾಬ್ಲೆಟ್‌ ಬಿಡುಗಡೆ ಮಾಡುವ ಬಗ್ಗೆ ಪ್ರಚಾರ ಆರಂಭಿಸಿದೆ.

ಸ್ಯಾಮ್‌ಸಂಗ್‌ ಈ ಹಿಂದೆ ಗೆಲಾಕ್ಸಿ ಮೆಗಾ ಸರಣಿಯಲ್ಲಿ ಮೆಗಾ 5.8 ಮತ್ತು ಗೆಲಾಕ್ಸಿ ಮೆಗಾ 6.3 ಇಂಚಿನ ಫ್ಯಾಬ್ಲೆಟ್‌ ಬಿಡುಗಡೆ ಮಾಡಿತ್ತು. ಇದರಲ್ಲಿ 6.3 ಇಂಚಿನ ಗೆಲಾಕ್ಸಿ ಮೆಗಾ ಫ್ಯಾಬ್ಲೆಟ್‌ಗೆ ಫೈಟ್‌ ನೀಡಲು ಸೋನಿ ಎಕ್ಸ್‌ಪೀರಿಯಾ ಝಡ್‌ ಆಲ್ಟ್ರಾ ಬಿಡುಗಡೆ ಮಾಡಿತ್ತು. ಈಗ ಮೈಕ್ರೋಮ್ಯಾಕ್ಸ್‌ ಮೆಗಾ 5.8 ಫ್ಯಾಬ್ಲೆಟ್‌ಗೆ ಫೈಟ್‌ ನೀಡಲು ಕ್ಯಾನ್‌ವಾಸ್‌ ಡೂಡಲ್‌ 2 ಎನ್ನುವ ಹೊಸ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಆದರೆ ಈ ಫ್ಯಾಬ್ಲೆಟ್‌ 5.8 ಇಂಚು ಉದ್ದದ ಸ್ಕ್ರೀನ್‌ ಹೊಂದಿಲ್ಲ. ಬದಲಾಗಿ ಇದು 5.7 ಇಂಚು ಉದ್ದದ ಸ್ಕ್ರೀನ್‌‌ನಲ್ಲಿ ಬರಲಿದೆ.1.2GHz ಡ್ಯುಯಲ್‌ ಸಿಮ್‌,ಕ್ವಾಡ್‌ ಕೋರ್‌ ಪ್ರೊಸೆಸರ್‌,ಆಂಡ್ರಾಯ್ಡ್‌ 4.2 ಜೆಲ್ಲಿಬೀನ್‌ ಓಎಸ್‌,12 ಎಂಪಿ ಹಿಂದುಗಡೆ ಕ್ಯಾಮೆರಾ,5 ಎಂಪಿ ಮುಂದುಗಡೆ ಕ್ಯಾಮೆರಾ,1GB RAM,16GB ಆಂತರಿಕ ಮೆಮೋರಿ, 2,600 mAh ಬ್ಯಾಟರಿಯೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ತನ್ನ ಈ ಫ್ಯಾಬ್ಲೆಟ್‌ ಬಗ್ಗೆ ಮೈಕ್ರೋಮ್ಯಾಕ್ಸ್‌‌ ಟ್ವೀಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಕೆಲವು ಚಿತ್ರಗಳನ್ನು ಪ್ರಕಟಿಸಿದೆ. ಈ ಫ್ಯಾಬ್ಲೆಟ್‌ ಹೇಗಿದೆ ಎನ್ನುವುದಕ್ಕೆ ಇಲ್ಲಿ ಆ ಚಿತ್ರಗಳು ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಮಾರ್ಟ್‌ಫೋನ್‌ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗೆಲಾಕ್ಸಿ ಮೆಗಾ 5.8ಗೆ ಫೈಟ್‌ ನೀಡಲು ಬರುತ್ತಿದೆ ಮೈಕ್ರೋಮ್ಯಾಕ್ಸ್‌ ಫ್ಯಾಬ್ಲೆಟ್‌

ಗೆಲಾಕ್ಸಿ ಮೆಗಾ 5.8ಗೆ ಫೈಟ್‌ ನೀಡಲು ಬರುತ್ತಿದೆ ಮೈಕ್ರೋಮ್ಯಾಕ್ಸ್‌ ಫ್ಯಾಬ್ಲೆಟ್‌

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಡೂಡಲ್‌ 2

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot