ಕಾಲಿವುಡ್ ಸ್ಟಾರ್‌ಗಳ ಕೈಯಲ್ಲಿ ಯಾವ ಫೋನಿದೆ ಗೊತ್ತಾ..?















sneha-phone
sneha-phone
ನಾವು ನಿಮಗೆ ಇತ್ತೀಚಿಗೆ ಬಾಲಿವುಡ್ ಸ್ಟಾರ್‌ಗಳು ಯಾವ ಕಂಪೆನಿಯ ಮೊಬೈಲ್ ಬಳಸುತ್ತಾರೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದೇವು,. ಈಗ ಕಾಲಿವುಡ್ ಸ್ಟಾರ್‌ಗಳ ಸರದಿ. ಗಿಜ್ಬಾಟ್ ಆನೇಕ ಮಂದಿ ಓದುಗರಲ್ಲಿ ತಮಿಳು ಚಿತ್ರ ಪ್ರೇಮಿಗಳಿದ್ದಾರೆ. ಅಷ್ಟೇ ಅಲ್ಲದೇ ರಜನಿಕಾಂತ್, ಕಮಲ ಹಾಸನ್‌ಗೆ ವಿಶ್ವದೆಲ್ಲೆಡೆ ಫ್ಯಾನ್‌ಗಳಿದ್ದಾರೆ. ಹಾಗಾಗಿ ಗಿಜ್ಬಾಟ್ ಎಲ್ಲಾ ಚಿತ್ರಪ್ರೇಮಿಗಳಿಗಾಗಿ ಈ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನಿಮ್ಮ ನೆಚ್ಚಿನ ಕಾಲಿವುಡ್ ಸ್ಟಾರ್‌ಗಳನ್ನು ನೋಡಿಕೊಂಡು ಹೋಗಿ .
- ಬಾಲಿವುಡ್ ಸ್ಟಾರ್‌ಗಳ ಕೈಯಲ್ಲಿ ಯಾವ ಕಂಪೆನಿಯ ಫೋನಿದೆ ಗೊತ್ತಾ.?
- ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಕೊಡಿ. ಸರ್ಕಾರಕ್ಕೆ ಜ್ಞಾನ ಆಯೋಗ ಶಿಫಾರಸು
- ವಿಶ್ವದ ಟಾಪ್ 25 ಐಟಿ ಸಿಟಿಗಳು ಇಲ್ಲಿವೆ ನೋಡಿ..
- ಏನಿದು ಲೈವ್ ಟೈಲ್ಸ್..?
Comments
Best Mobiles in India


Click it and Unblock the Notifications








