Just In
- 25 min ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- 46 min ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- 3 hrs ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 3 hrs ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
Don't Miss
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Movies
"ಚೆನ್ನಾಗಿ ತಿಂದ್ಕೊಂಡ್, ಉಂಡ್ಕೊಂಡು ಇದ್ದವನೇ ಸಾಯಂಕಾಲಕ್ಕೆ ಹೊರಟು ಹೋದ.. ಜಿಮ್ ಬಗ್ಗೆ ಭಯ ಯಾಕೆ?: ದರ್ಶನ್
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನೋಕಿಯಾದ 5ಕ್ಕೂ ಹೆಚ್ಚು ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಲಾಂಚ್
ಮತ್ತೆ ಭಾರತೀಯಾ ಮೊಬೈಲ್ ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಲು ಸಿದ್ಧವಾಗಿರುವ ನೋಕಿಯಾ ಕಂಪನಿ, 2017 ರ ಫೆಬ್ರವರಿಯೊಳಗೆ ಭಾರತೀಯ ಮಾರುಕಟ್ಟೆಯಲ್ಲಿ 5ಕ್ಕೂ ಹೆಚ್ಚು ವಿವಿಧ ಶ್ರೇಣಿಯ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿಯೊಂದು ಸಿಕ್ಕಿದೆ.

ನಿಮ್ಮ ಕಾರಿನ ಸೇಫ್ಟಿಗೆ ಬರುತ್ತಿದೆ 'ವಾಚ್ ಮಾನ್' ಆಪ್
ಫೆಬ್ರವರಿಯಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೇಸ್ ಸಮಾವೇಶದಲ್ಲಿ ನೋಕಿಯಾ ಡಿ1ಸಿ ಮೊಬೈಲ್ ನೊಂದಿತೆ ನಾಲ್ಕು ಸ್ಮಾರ್ಟ್ ಪೋನ್ ಗಳನ್ನು ಬಿಡುಗಡೆ ಮಾಡಲಿದೆಯಂತೆ. Full HD ಯಿಂದ ಹಿಡಿಡು QHD ಗುಣಮಟ್ಟದ ಡಿಸ್‌ಪ್ಲೇ ಹೊಂದಿರುವ 5.1 ಇಂಚಿನ ಮತ್ತು 5.7 ಇಂಚಿನ ಪರದೆಯುಳ್ಳ ಸ್ಮಾರ್ಟ್‌ಪೋನುಗಳನ್ನು ಪರಿಚಯಿಸಲಿದೆ.
ಸದ್ಯ ನೋಕಿಯಾ ಬ್ರಾಂಡ್ ಪೋನುಗಳನ್ನು ಹೆಚ್‌ಎಂಡಿ ಎನ್ನುವ ಕಂಪನಿಯನ್ನು ತಯಾರಿಸಿಕೊಡುತ್ತಿದ್ದು, ತೈವಾನ್ ಮತ್ತು ಚೀನಾ ಮೂಲದ ಕಂಪನಿಗಳು ಈಗಾಗಲೇ ಹಲವು ಮಾಡಲ್ ಪೋನುಗಳ್ನು ತಯಾರು ಮಾಡಿದೆಯಂತೆ.

ಲೀಕೊ ಜೊತೆ ಸೇರಿ ಕೂಲ್‌ಪ್ಯಾಡ್ ನಿಂದ ಹೊಸ ವರ್ಷಕ್ಕೆ ಹೊಸ ಪೋನ್ ಬಿಡುಗಡೆ
ಈಗಾಗಲೇ ಮಾಹಿತಿ ದೊರೆತಿರುವಂತೆ ನೋಕಿಯಾ ಡಿ1ಸಿ ಸ್ಮಾರ್ಟ್‌ಪೋನು ಎರಡು ಮಾದರಿಯಲ್ಲಿ ಲಭ್ಯವಿರಲಿದೆ. ಇದರಲ್ಲಿ ಒಂದು ಮಾಡಲಿನ ಬೆಲೆ ಸುಮಾರು 12,999 ರೂ. ಇರಲಿದ್ದು, 3GB RAM ಮತ್ತು 5.5 ಇಂಚಿನ Full HD ಡಿಸ್‌ಪ್ಲೇ ಈ ಪೋನಿನಲ್ಲಿದೆ ಎನ್ನಲಾಗಿದೆ. ಮತ್ತೊಂದು ಮಾಡಲ್ 9,999 ರೂ.ಗಳಿಗೆ ಲಭ್ಯವಿರಲಿದ್ದು, 5 Full HD ಡಿಸ್‌ಪ್ಲೇ ಮತ್ತು 2GB RAM ಹೊಂದಿರಲಿದೆ ಎನ್ನಲಾಗಿದೆ.
ಈ ಸ್ಮಾರ್ಟ್‌ಪೊನಿನಲ್ಲಿ ಆಂಡ್ರಾಯ್ಡ್ ನಗೌಟ್ 7.0 ಕಾರ್ಯಚರಣೆ ವ್ಯವಸ್ಥೆ ಇರಲಿದೆ. ಮತ್ತು ಆಕ್ವಾ ಕೋರ್ ಸ್ಯ್ನಾಪ್ ಡ್ರಾಗನ್ 430ಪ್ರೋಸೆಸರ್ ಮತ್ತು 13MP ಹಿಂಬದಿ ಮತ್ತು 8MP ಮುಂಬದಿ ಕ್ಯಾಮೆರಾ ಈ ಪೋನಿನಲ್ಲಿದೆ.

ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನಲ್ಲಿ ವಾಟ್ಸ್ಆಪ್ ಚಾಟ್ ಹೆಡ್ ಪಡೆಯುವುದು ಹೇಗೆ..?
ಇದರೊಂದಿಗೆ ನೋಕಿಯಾ ಕಂಪನಿಯೂ Nokia Pixel, Nokia C1 ಮತ್ತು ಇನ್ನೇರಡು ಮಾಹಿತಿಯಿರದ ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡುವುದು ಖಚಿತವಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470