ಲಿಇಕೋದ ಯಾವುದೇ ಉತ್ಪನ್ನವನ್ನು ರಿಯಾಯಿತಿಯೊಂದಿಗೆ ಖರೀದಿಸಿ ಲಿಮಾಲ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ.

Written By:

ಗ್ಲೋಬಲ್ ಇಂಟರ್ನೆಟ್ ಮತ್ತು ತಂತ್ರಜ್ಞಾನ ಕಂಪನಿ ಲಿಇಕೊ ಹಬ್ಬದ ವಾತಾವರಣಕ್ಕೆ ಮತ್ತಷ್ಟು ಸಂಭ್ರಮವನ್ನು ಕೊಟ್ಟಿದೆ. ಲಿಮಾಲ್.ಕಾಮ್ ಮತ್ತು ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಮಾರಾಟದಲ್ಲಿ ಹಲವಾರು ರಿಯಾಯಿತಿಗಳನ್ನು ಘೋಷಿಸಿದೆ. ಹಬ್ಬದ ಸಂದರ್ಭದಲ್ಲಿ ಮೊದಲ ಮೂರು ದಿನ ಲಿಮಾಲ್.ಕಾಮ್ ನಲ್ಲಿ ಮತ್ತು ಎರಡು ದಿನ ಫ್ಲಿಪ್ ಕಾರ್ಟ್ ನಲ್ಲಿ ಈ ರಿಯಾಯಿತಿಗಳು ಲಭ್ಯವಿದೆ. ಗ್ರಾಹಕರ ಸ್ಪಂದನೆ ನಿರೀಕ್ಷೆಗೂ ಮೀರಿಬಿಟ್ಟಿದೆ.

ಲಿಇಕೋದ ಯಾವುದೇ ಉತ್ಪನ್ನವನ್ನು ರಿಯಾಯಿತಿಯೊಂದಿಗೆ ಖರೀದಿಸಿ

ಹಬ್ಬದ ಸಮಯದಲ್ಲಿ ಲಿಇಕೊ ತನ್ನ ಉತ್ಪನ್ನಗಳಿಗೆ ಭಾರೀ ಎನ್ನಿಸುವಷ್ಟು ರಿಯಾಯಿತಿಗಳನ್ನು ಘೋಷಿಸಿದೆ. ಹೆಚ್ಚು ಕಾಯಬೇಡಿ, ಲಿಮಾಲ್.ಕಾಮ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿರುವ ಡೀಲ್ ಗಳನ್ನು ತಡ ಮಾಡದೆ ಪಡೆದುಕೊಳ್ಳಿ. ಈ ಎರಡೂ ವೆಬ್ ಪುಟಗಳ ಕೊಡುಗೆಗಳು ಅಕ್ಟೋಬರ್ 6ರವರೆಗೆ ಮಾತ್ರ ಲಭ್ಯ.

ಓದಿರಿ: 5,999 ಬೆಲೆಯ 'OKWU Pi' ಫೋನ್‌ನಲ್ಲಿ ಇಷ್ಟೆಲ್ಲಾ ಫೀಚರ್ ಇದೆಯಾ!

ಲಿಇಕೊ ಸೂಪರ್ ಫೋನುಗಳು: ಈ ಮೆಗಾ ಮಾರಾಟದಲ್ಲಿ ಫ್ಲಿಪ್ ಕಾರ್ಟ್ನಲ್ಲಿ ಲಿಮ್ಯಾಕ್ಸ್ ಮೇಲೆ 5,000ದಷ್ಟು ರಿಯಾಯಿತಿಯಿದೆ, 17,999 ರುಪಾಯಿಗೆ ಲಭ್ಯವಿದೆ. ಜೊತೆಗೆ, ಎಸ್.ಬಿ.ಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 10 ಪರ್ಸೆಂಟ್ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ; ಯಾವುದೇ ಬಡ್ಡಿ ನೀಡದೆ 6/9/12 ತಿಂಗಳವರೆಗೆ ಇ.ಎಮ್.ಐ ಕಟ್ಟುವ ಅನುಕೂಲವೂ ಇದೆ.

ಲಿಇಕೋದ ಯಾವುದೇ ಉತ್ಪನ್ನವನ್ನು ರಿಯಾಯಿತಿಯೊಂದಿಗೆ ಖರೀದಿಸಿ

ಲಿ2 ಖರೀದಿಸಲು ಬಯಸುವ ಗ್ರಾಹಕರು 10,499 ರುಪಾಯಿಗೆ ಖರೀದಿಸಬಹುದು; 1,500 ರುಪಾಯಿಯಷ್ಟು ರಿಯಾಯಿತಿಯಿದೆ. ಜೊತೆಗೆ, ಎಸ್.ಬಿ.ಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 10 ಪರ್ಸೆಂಟ್ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ.

ಮತ್ತೊಂದೆಡೆ ಈ ಸಂದರ್ಭದಲ್ಲಿ ಲಿ1ಎಸ್ಇಕೊ ಫೋನಿನ ಮೇಲೆ 2,000 ರುಪಾಯಿ ರಿಯಾಯಿತಿಯಿದೆ. ಲಿ1ಎಸ್ಇಕೊ ಈಗ 7,999 ರುಪಾಯಿಗೆ ಲಭ್ಯವಿದೆ. ಜೊತೆಗೆ, ಎಸ್.ಬಿ.ಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 10 ಪರ್ಸೆಂಟ್ ಕ್ಯಾಷ್ ಬ್ಯಾಕ್ ಸೌಲಭ್ಯವಿದೆ

ಲಿಇಕೋದ ಯಾವುದೇ ಉತ್ಪನ್ನವನ್ನು ರಿಯಾಯಿತಿಯೊಂದಿಗೆ ಖರೀದಿಸಿ

ಲಿಇಕೋದ ಸೂಪರ್ 3ಎಕ್ಸ್55: ಹೆಚ್ಚು ಸುದ್ದಿಯಲ್ಲಿರುವ ಸೂಪರ್ 3 ಎಕ್ಸ್55 ಅನ್ನು ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಿದರೆ ಗ್ರಾಹಕರು 4,000ದಷ್ಟು ಕ್ಯಾಷ್ ಬ್ಯಾಕ್ ಪಡೆಯಬಹುದು (ಎಸ್.ಬಿ.ಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿದರೆ), ಜೊತೆಗೆ ಎಲ್ಲಾ ಬ್ಯಾಂಕುಗಳು ಹಾಗೂ ಬಜಾಜ್ ಫಿನ್ ಸರ್ವ್ ನಲ್ಲಿ 6 ತಿಂಗಳ ಬಡ್ಡಿರಹಿತ ಇ.ಎಮ್.ಐ ಲಭ್ಯವಿದೆ. ಸೂಪರ್ 3 ಎಕ್ಸ್65 ಅಥವಾ ಮ್ಯಾಕ್ಸ್ 65 ಖರೀದಿಸುವವರು 25,000ಸಾವಿರದವರೆಗಿನ ಬದಲಾವಣೆ ಬೋನಸ್ಸನ್ನು ಪಡೆದುಕೊಳ್ಳಬಹುದು.

ಲಿಇಕೋದ ಯಾವುದೇ ಉತ್ಪನ್ನವನ್ನು ರಿಯಾಯಿತಿಯೊಂದಿಗೆ ಖರೀದಿಸಿ

ಲಿಮಾಲ್ ನಲ್ಲಿರುವ ಕೊಡುಗೆಗಳೇನು?

ಸೂಪರ್ ಫೋನ್ಸ್: ಹಬ್ಬದ ಸಂದರ್ಭಕ್ಕಾಗಿ, ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 820 ಪ್ರೊಸೆಸರ್ ಇರುವ ಫ್ಲಾಗ್ ಶಿಪ್ ಲಿಮ್ಯಾಕ್ಸ್ 2 ಸೂಪರ್ ಫೋನ್ ಆಕರ್ಷಕ 17,999 ರುಪಾಯಿಗೆ ಲಭ್ಯವಿದೆ.

ಓದಿರಿ: 20MP ಸೆಲ್ಫಿ ಕ್ಯಾಮೆರಾ..! ಬಜೆಟ್ ಬೆಲೆಯಲ್ಲಿ 'ವಿವೊ ವಿ5' ಬುಕ್‌ ಮಾಡಲು ರೆಡಿಯಾಗಿ!

ಇದರ ಜೊತೆಗೆ, ಐಸಿಐಸಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ 10 ಪರ್ಸೆಂಟ್ ಕ್ಯಾಷ್ ಬ್ಯಾಕ್ ಪಡೆಯಬಹುದು ಅಥವಾ ಹೆಚ್.ಡಿ.ಎಫ್.ಸಿ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸಿ 12 ತಿಂಗಳ ಬಡ್ಡಿರಹಿತ ಇ.ಎಮ್.ಐ ಪಡೆಯಬಹುದು.

ಮತ್ತೊಂದೆಡೆ ಹೊಸ ತಲೆಮಾರಿನ ಫೋನಾದ ಲಿ2 ಅನ್ನು ಹತ್ತು ಪರ್ಸೆಂಟ್ ಕ್ಯಾಷ್ ಬ್ಯಾಕ್ ಮತ್ತು 12 ತಿಂಗಳ ಬಡ್ಡಿ ರಹಿತ ಇ.ಎಮ್.ಐ ಜೊತೆಗೆ ಖರೀದಿಸಬಹುದು.

ಲಿಇಕೋದ ಯಾವುದೇ ಉತ್ಪನ್ನವನ್ನು ರಿಯಾಯಿತಿಯೊಂದಿಗೆ ಖರೀದಿಸಿ

ಇಷ್ಟೇ ಅಲ್ಲ, ಲಿಮಾಲ್.ಕಾಮ್ ತನ್ನ ಫೋನಿನ ಆಕ್ಸೆಸ್ಸರಿಗಳಾದ ಕೇಸ್, ಕವರ್, ಸ್ಕ್ರೀನ್ ರಕ್ಷಾಕವಚ ಮತ್ತು ಸಿ.ಡಿ.ಎಲ್.ಎ ಹಿಯರ್ ಫೋನುಗಳ ಮೇಲೆ 200 ರುಪಾಯಿಯಷ್ಟು ರಿಯಾಯಿತಿ ಕೊಡುತ್ತಿದೆ.

ಓದಿರಿ: ಮ್ಯೂಸಿಕ್ ಪ್ರಿಯರಿಗೆ ಬೆಸ್ಟ್ ಸ್ಪೀಕರ್ LG ಕಂಪೆನಿಯ ಪೋರ್ಟೇಬಲ್ ಎಕ್ಸ್ ಥಂಡರ್

ಸೂಪರ್ ಟಿವಿ: ಸುದ್ದಿಯಲ್ಲಿರುವ ಸೂಪರ್ 3 ಎಕ್ಸ್ 55 ಅನ್ನು ಲಿಮಾಲ್.ಕಾಮ್ ನಲ್ಲಿ ಐಸಿಐಸಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಕೊಟ್ಟು ಖರೀದಿಸಿದರೆ 4,000ದಷ್ಟು ಕ್ಯಾಷ್ ಬ್ಯಾಕ್ ಸಿಗುತ್ತದೆ. ಹೆಚ್.ಡಿ.ಎಫ್.ಸಿ ಕಾರ್ಡ್ ಬಳಕೆದಾರರು 12 ತಿಂಗಳ ಬಡ್ಡಿ ರಹಿತ ಇ.ಎಮ್.ಐ ಅನ್ನು ಪಡೆದುಕೊಳ್ಳಬಹುದು. ಮ್ಯಾಕ್ಸ್ 65 ಅನ್ನು ಖರೀದಿಸುವವರೂ ಕೂಡ ಹೆಚ್.ಡಿ.ಎಫ್.ಸಿ ಕ್ರೆಡಿಟ್ ಕಾರ್ಡ್ ಬಳಸಿಕೊಂಡು 12 ತಿಂಗಳ ಬಡ್ಡಿರಹಿತ ಇ.ಎಮ್.ಐ ಪಾವತಿಸಬಹುದು.

ಲಿಮಾಲ್.ಕಾಮ್ ಅಥವಾ ಫ್ಲಿಪ್ ಕಾರ್ಟ್ ನಲ್ಲಿ ಯಾವುದೇ ಸೂಪರ್ ಟಿವಿ ಖರೀದಿಸುವ ಗ್ರಾಹಕರಿಗೆ 9,800 ರುಪಾಯಿಯಷ್ಟು ಬೆಲೆಬಾಳುವ ಲಿಇಕೊ ಸಬ್ಸ್ಕ್ರಿಪ್ಷನ್ ಲಭಿಸುತ್ತದೆ, ಯಾವುದೇ ಹೆಚ್ಚುವರಿ ಹಣ ನೀಡುವ ಅವಶ್ಯಕತೆಯಿಲ್ಲ. ಈ ಸದಸ್ಯತ್ವದ ಮೂಲಕ, ಗ್ರಾಹಕರಿಗೆ 2000ದಷ್ಟು ಫುಲ್ ಹೆಚ್.ಡಿ/ಹೆಚ್.ಡಿ ಸಿನಿಮಾಗಳು ಲಭ್ಯವಾಗುತ್ತದೆ. ಹಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳಿದರಲ್ಲಿವೆ. ಜೊತೆಗೆ 100ಕ್ಕಿಂತಲೂ ಅಧಿಕ ಟಿವಿ ಚಾನೆಲ್ಲುಗಳು, 3.5 ಮಿಲಿಯನ್ ಹಾಡುಗಳು ಮತ್ತು 50ಕ್ಕಿಂತಲೂ ಅಧಿಕ ಲೈವ್ ಕಂನ್ಸರ್ಟ್ ಗಳು ಲಭ್ಯವಾಗುತ್ತದೆ.

ಕಾಯಬೇಡಿ, ಖರೀದಿಸಿ, ಕಾದು ನಿರಾಶರಾಗಬೇಡಿ!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
This is owing to the hard-to-pass up offers LeEco is extending on its SuperProducts this festive season. So don't wait any longer and head to LeMall.com or Flipkart now to make the most of these irresistible deals before it is too late. The deals on both the platforms are valid only until October 6.
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot