ಲೀಕೊ 'ಮರ್ಫಿ' ಸ್ಪರ್ಧೆ: ಕೊಡುಗೆಗಳ ಭರ್ಜರಿ ಹಬ್ಬ

By Shwetha
|

ಈ ಹಬ್ಬದ ಸೀಸನ್‌ನಲ್ಲಿ ಪ್ರತಿಯೊಬ್ಬರೂ ನೆನಪಿನಲ್ಲಿ ಉಳಿಯುವಂತಹ ಸ್ಮರಣೆಗಳನ್ನು ತಮ್ಮೊಂದಿಗೆ ಜತೆಗಿರಿಸಿಕೊಳ್ಳಲು ಬಯಸುತ್ತಾರೆ. ಖುಷಿಯಾಗಿ ಹಬ್ಬದ ಪ್ರತೀ ಕ್ಷಣವನ್ನು ಆನಂದಿಸಲು ಬಯಸುತ್ತಾರೆ. ಸ್ಮಾರ್ಟ್‌ಫೋನ್‌ನಲ್ಲಿ ಫೋಟೋಗಳನ್ನು, ಸೆಲ್ಫಿಗಳನ್ನು ಕ್ಲಿಕ್ಕಿಸುತ್ತಾ ನೆನಪುಗಳನ್ನು ಸ್ಮರಿಸಿಕೊಳ್ಳಲು ಇಂದಿನ ಯುವಜನಾಂಗ ಬಯಸುತ್ತಿದೆ. ತಂತ್ರಜ್ಞಾನ ಕೂಡ ಈಗ ಮುಂದುವರಿದಿದ್ದು ಸೆಲ್ಫಿಯಲ್ಲೂ ಅಧುನೀಕತೆಯನ್ನು ನಮಗೆ ಕಂಡುಕೊಳ್ಳಬಹುದಾಗಿದೆ.

ಓದಿರಿ: ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ

ಈಗ ಸದ್ಯಕ್ಕೆ ಪ್ರಸ್ತುತದಲ್ಲಿರುವುದು ಮರ್ಫಿ ಅಥವಾ ಮಿರರ್ ಸೆಲ್ಫಿಯಾಗಿದೆ. ಲೀಕೊ ಹಬ್ಬದ ಈ ಸೀಸನ್ ಅನ್ನು ಇನ್ನಷ್ಟು ಮೆರುಗು ಮಾಡಲು #LeEcoFestiveMirfie ಸ್ಪರ್ಧೆಯನ್ನು ಆಯೋಜಿಸಿದ್ದು ಮಿರರ್ ಸೆಲ್ಫಿಯನ್ನು ಬಳಸಿಕೊಂಡು ಮೆಚ್ಚಿನ ಸೆಲೆಬ್ರಿಟಿ ಮೂಡ್ ಫೋಟೋಗಳನ್ನು ಕಳುಹಿಸಲು ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಆಮಂತ್ರಣವನ್ನು ನೀಡಿದೆ.

ಓದಿರಿ: ಲೀಕೊ ಸೂಪರ್3 ಟಿವಿಗಳ ಮೇಲೆ ಅತ್ಯದ್ಭುತ ಆಫರ್

ಭಾಗವಹಿಸುವುದು ಹೇಗೆ?

ಭಾಗವಹಿಸುವುದು ಹೇಗೆ?

ಈ ಕಾಂಟೆಸ್ಟ್ ದೆಹಲಿಪೀಡಿಯಾ ಮತ್ತು ಲಿಟಲ್ ಬ್ಲ್ಯಾಕ್ ಬುಕ್‌ನಲ್ಲಿ ಅಕ್ಟೋಬರ್ 15 ರಿಂದ 28 ರವರೆಗೆ ನಡೆಯಲಿದೆ. ಮತ್ತು ಇದು ಹೆಚ್ಚು ಸರಳವಾಗಿದೆ. ಮರ್ಫಿಯಲ್ಲಿ (ಮಿರರ್ ಸೆಲ್ಫಿ) ಯಲ್ಲಿ ನಿಮ್ಮ ಫೆಸ್ಟೀವ್ ಮೂಡ್ ಅನ್ನು ಲೀಕೊ ಸೂಪರ್ ಫೋನ್‌ನಲ್ಲಿ ಕ್ಲಿಕ್ಕಿಸಬೇಕು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಲೈಕ್‌

ಹೆಚ್ಚಿನ ಲೈಕ್‌

ಭಾಗವಹಿಸುವವರು ತಮ್ಮ ಮರ್ಫಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ #LeEco ಮತ್ತು #LittleBlackBook or #Delhipedia ಎಂಬುದಾಗಿ ಟ್ಯಾಗ್ ಮಾಡಿ ಅಪ್‌ಲೋಡ್ ಮಾಡಬೇಕು. ನಿಮ್ಮ ಪೋಸ್ಟ್‌ಗೆ ನೀವು ಹೆಚ್ಚಿನ ಲೈಕ್‌ಗಳನ್ನು ಪಡೆದುಕೊಂಡಿದ್ದೀರಿ ಎಂದಾದಲ್ಲಿ ನೀವೇ ವಿಜಯಿಗಳಾಗುತ್ತೀರಿ ಎಂಬುದರಲ್ಲಿ ಸಂದೇಹವೇ ಬೇಡ.

ಕೊಡುಗೆಗಳೇನು?

ಕೊಡುಗೆಗಳೇನು?

ನಿಮ್ಮನ್ನು ಹೆಚ್ಚು ಆನಂದಮಯವಾಗಿಸಲು ಲೀಕೊ ಹೆಚ್ಚಿನ ಕೊಡುಗೆಗಳನ್ನು ನಿಮಗೆ ನೀಡಲಿದ್ದು ಇನ್ನಷ್ಟು ಖುಷಿಯಿಂದ ಹಬ್ಬವನ್ನು ಆಚರಿಸಲು ನಿಮಗೆ ಅನುಕೂಲಕವನ್ನು ಮಾಡಿಕೊಡಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೊಡುಗೆ

ಕೊಡುಗೆ

ಲೀ2 ಜೊತೆಗೆ ಅದ್ಭುತ ಆಕ್ಸೆಸರೀಸ್ ಅಂದರೆ ಬ್ಲ್ಯೂಟೂತ್ ಸ್ಪೀಕರ್ಸ್, ಬ್ಲ್ಯೂಟೂತ್ ಹೆಡ್‌ಫೋನ್ಸ್, ಸಿಡಿಎಲ್‌ಎ ಹೆಡ್‌ಸೆಟ್ಸ್, ಮೆಟಾಲಿಕ್ ಇಯರ್ ಫೋನ್ಸ್ ಮತ್ತು ರಿವರ್ಸೀಬಲ್ ಹೆಡ್‌ಫೋನ್‌ಗಳನ್ನು ಒಳಗೊಂಡಿರುವ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಮರ್ಫಿ ಸ್ಪರ್ಧೆ

ಮರ್ಫಿ ಸ್ಪರ್ಧೆ

ನಿಮ್ಮನ್ನು ಇನ್ನಷ್ಟು ಪುಳಕಿತಗೊಳಿಸಲು ಅನಿರೀಕ್ಷಿತ ಕೊಡುಗೆಗಳನ್ನು ಕಂಪೆನಿ ನೀಡಲಿದೆ. ಆದ್ದರಿಂದ ಮರ್ಫಿ ಸ್ಪರ್ಧೆಯಲ್ಲಿ ನೀವು ಭಾಗವಹಿಸಿ ಮತ್ತು ಲೀಕೊದಿಂದ ಉತ್ತಮ ಕೊಡುಗೆಗಳನ್ನು ಪಡೆದುಕೊಳ್ಳಲು ಮರೆಯದಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಸ್ಪರ್ಧೆಯ ಬಗ್ಗೆ ಇನ್ನಷ್ಟು ಮಾಹಿತಿ

ಈ ಸ್ಪರ್ಧೆಯ ಬಗ್ಗೆ ಇನ್ನಷ್ಟು ಮಾಹಿತಿ

ನೀವು ಲೀಕೊ ಸೂಪರ್ ಫೋನ್ ಅನ್ನು ಹೊಂದಿಲ್ಲ ಎಂದಾದಲ್ಲಿ, ಖರೀದಿಸಿ ಇಲ್ಲವೇ ಫೋನ್ ಇದ್ದವರನ್ನು ಕೇಳಿಕೊಂಡು #LeEcoFestiveMirfie ನಲ್ಲಿ ಭಾಗವಹಿಸಿ. ಏಕೆಂದರೆ ಲೀಕೊ ನಿಮಗಾಗಿ ಅತ್ಯುತ್ತಮ ಕೊಡುಗೆಗಳನ್ನು ಆಫರ್ ಮಾಡುತ್ತಿದ್ದು ಅದನ್ನು ಮಿಸ್ ಮಾಡಿಕೊಳ್ಳದಿರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Most Read Articles
Best Mobiles in India

English summary
The contest will run on Delhipedia and Little Black Book from October 15 till October 28. And it is as simple as can be! All you need is a LeEco Superphone to capture your festive mood in a Mirfie (mirror selfie).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more