Subscribe to Gizbot

ಕಡಿಮೆ ಬೆಲೆಯ ಚೈನಾ ಸ್ಮಾರ್ಟ್‌ಫೋನ್‌ಗಳು

Posted By:

ಫೀಚರ್‌ ಫೋನ್‌ಗಳ ಮಾರುಕಟ್ಟೆಯಲ್ಲಿ ವಿಶ್ವದ ಟಾಪ್‌ ಕಂಪೆನಿಗಳ ಫೋನ್‌ಗಳ ಮಧ್ಯೆ ಸ್ಪರ್ಧಿಸಿ ಅವುಗಳ ಮಾರುಕಟ್ಟೆಗೆ ಹೊಡೆತ ನೀಡಿದ್ದ ಚೈನಾ ಕಂಪೆನಿಗಳು ಈಗ ಸ್ಮಾರ್ಟ್‌ಫೋನ್‌ಲ್ಲೂ ಸ್ಪರ್ಧೆ‌ ನೀಡಲು ಆರಂಭಿಸಿದೆ. ಸಾಧಾರಣವಾಗಿ ಚೀನಾದಲ್ಲೇ ವಿಶ್ವದ ಬಹುತೇಕ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ತಯಾರಾಗುತ್ತವೆ.ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆ ಜೊತೆಗೆ ಕಡಿಮೆ ಬೆಲೆಗೆ ಸಿಗುವುದರಿಂದ ಮಧ್ಯಮ ವರ್ಗದ ಜನರು ಈ ಸ್ಮಾರ್ಟ್‌ಫೋನ್‌ನ್ನೇ ಹೆಚ್ಚಾಗಿ ಖರೀದಿಸುತ್ತಾರೆ.

ಹೀಗಾಗಿ ಗಿಝ್‌ಬಾಟ್‌ ಇಂದು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಚೀನಾ ಕಂಪೆನಿಗಳ ಟಾಪ್‌ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಮೇಡ್‌ ಇನ್‌ ಚೈನಾ ವಸ್ತುಗಳ ಬೆಲೆ ಕಡಿಮೆ ಯಾಕೆ ?

ವಿವಿಧ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಜಿಯೋನೀಪಿ2

ಜಿಯೋನೀಪಿ2

ಬೆಲೆ: 6,499

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.0 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480 x 800 ಪಿಕ್ಸೆಲ್)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.3 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ (ವಿಜಿಎ) ಮುಂದುಗಡೆ ಕ್ಯಾಮೆರಾ
512 MB RAM
4GB ಆಂತರಿಕ ಮೆಮೋರಿ
3ಜಿ,ಬ್ಲೂಟೂತ್‌,ವೈಫೂ,ಮೈಕ್ರೋ ಯುಎಸ್‌‌ಬಿ
32GBವರೆ‌ಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1700 mAh ಬ್ಯಾಟರಿ

 Xiaomi Mi-2

Xiaomi Mi-2

ಬೆಲೆ:17,000

ವಿಶೇಷತೆ:
4.3 ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್‌(1280x720 ಪಿಕ್ಸೆಲ್‌)
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
16GB/32GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌,3ಜಿ,ಜಿಪಿಎಸ್‌
2,000 mAh ಬ್ಯಾಟರಿ

 UMI X2

UMI X2


ಬೆಲೆ: 12,999
ವಿಶೇಷತೆ:

5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1920x1080 ಪಿಕ್ಸೆಲ್‌)
1.2GHz ಪ್ರೊಸೆಸರ್‍
2GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ
1.9 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌,ವೈಫೈ,ಮೈಕ್ರೋ ಯುಎಸ್‌‌ಬಿ,ಜಿಪಿಎಸ್‌
2,500 mAh ಬ್ಯಾಟರಿ

 ಜಿಯೋನೀ ಇಲೈಫ್‌ ಇ5

ಜಿಯೋನೀ ಇಲೈಫ್‌ ಇ5

ಬೆಲೆ:19,999

ವಿಶೇಷತೆ:
4.8 ಇಂಚಿನ ಸುಪರ್‌ AMOLED ಸ್ಕ್ರೀನ್‌(1280x720 ಪಿಕ್ಸೆಲ್‌)
ಆಂಡ್ರಾಯ್ಡ್ 4.2,1 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB RAM.
8 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌,3ಜಿ
2,000mAh ಬ್ಯಾಟರಿ

 Jiayu G4

Jiayu G4


ಬೆಲೆ: 18,500
ವಿಶೇಷತೆ:
4.7 ಇಂಚಿನ ಐಪಿಎಸ್‌ ಸ್ಕ್ರೀನ್(1280x720 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
3 ಎಂಪಿ ಮುಂದುಗಡೆ ಕ್ಯಾಮೆರಾ
32GB ಆಂತರಿಕ ಮೆಮೋರಿ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
3000 mAh ಬ್ಯಾಟರಿ

 ಜಿಯೋನೀ CTRL V4

ಜಿಯೋನೀ CTRL V4

ಬೆಲೆ: 9,999

ವಿಶೇಷತೆ:
4.5 ಇಂಚಿನ ಸ್ಕ್ರೀನ್(480x854 ಪಿಕ್ಸೆಲ್)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‍ ಪ್ರೊಸೆಸರ್‌
512MB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
1,800 mAh ಬ್ಯಾಟರಿ

 UMI X1

UMI X1

ಬೆಲೆ: 9,999

ವಿಶೇಷತೆ:
4.5 ಇಂಚಿನ ಐಪಿಎಸ್‌ ಸ್ಕ್ರೀನ್‌ (1280x720 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
1GB RAM
4GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಪಿಎಸ್‌
1,750 mAh ಬ್ಯಾಟರಿ

 Zopo ZP980

Zopo ZP980


ಬೆಲೆ: 9,999
ವಿಶೇಷತೆ:
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
ಕ್ವಾಡ್‌ ಕೋರ್‌ ಪ್ರೊಸೆಸರ್‍
1GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2000mAh ಬ್ಯಾಟರಿ

 Newman N2

Newman N2

ಬೆಲೆ:12,999

ವಿಶೇಷತೆ
4.7 ಇಂಚಿನ ಐಪಿಎಸ್‌ ಸ್ಕ್ರೀನ್‌(1280 x 720 ಪಿಕ್ಸೆಲ್‌)
1.4 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌‌, 3ಜಿ,ವೈಫೈ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot