Just In
- 13 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 15 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 16 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 17 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Movies
ವಿಷ್ಣು ಸ್ಮಾರಕ ಉದ್ಘಾಟನೆ: ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತಿದೆ ಎಂದ ಕಿಚ್ಚ ಸುದೀಪ್
- News
Breaking; ಪಿಎಸ್ಐ ನೇಮಕಾತಿ ಮರು ಪರೀಕ್ಷೆ, ಪ್ರವೀಣ್ ಸೂದ್ ಟ್ವೀಟ್
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾಟ್ಸಾಪ್ ಬಗ್ಗೆ ಯಾರು ತಿಳಿಯದ 10 ಕ್ರೇಜಿ ವಿಷಯಗಳು
2004 ರಲ್ಲಿ ವಾಟ್ಸಾಪ್ ಬಂದಾಗ ಫೇಸ್‌ಬುಕ್ ಸಂಸ್ಥೆಗೆ $19 ಬಿಲಿಯನ್ ಡಾಲರ್ ವೆಚ್ಚವಾಗಿತ್ತು. ಆದರೆ ಈಗ ಫೇಸ್‌ಬುಕ್‌ಗಿಂತ ಹೆಚ್ಚಾಗಿ ದಿನನಿತ್ಯ ವಾಟ್ಸಾಪ್ ಅನ್ನೇ ಎಲ್ಲರೂ ಬಳಸುತ್ತಾರೆ.
ವಾಟ್ಸಾಪ್‌ನ ವಿಶೇಷ ಏನಂದ್ರೆ ಇದುವರೆಗೂ ಅದರ ಆಪರೇಟಿಂಗ್ ಬಗ್ಗೆ ಯಾರಿಗೂ ತಿಳಿಯದ ಕೆಲವು ವಿಷಯಗಳು ಇವೆ. ಅಲ್ಲದೇ ವಾಟ್ಸಾಪ್ ಆಪ್‌ನಲ್ಲಿ ನೀವು ನಿರ್ವಹಿಸುವುದರ ಬಗ್ಗೆಯೇ ತಿಳಿಯದ ಮಾಹಿತಿಗಳು ಸಹ ಇವೆ.. ಅಂದಹಾಗೆ ಇಂದಿನ ಲೇಖನದಲ್ಲಿ ವಾಟ್ಸಾಪ್ ಬಗ್ಗೆ ಯಾರಿಗೂ ತಿಳಿಯದ 10 ವಾಟ್ಸಾಪ್‌ನ ಕ್ರೇಜಿ ವಿಷಯಗಳನ್ನು ತಿಳಿಸುತ್ತಿದ್ದು, ಲೇಖನದ ಸ್ಲೈಡರ್‌ನಲ್ಲಿ ಓದಿರಿ.
ವಾಟ್ಸಾಪ್‌ನ 15 ಸೀಕ್ರೇಟ್ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!

ಕೇವಲ 5 ಜನರಿಂದ 1 ಶತಕೋಟಿ ಡೌನ್‌ಲೋಡ್
ಕಳೆದ ಮಾರ್ಚ್ ತಿಂಗಳಿಗೆ ಸರಿಯಾಗಿ 1 ಶತಕೋಟಿ ವಾಟ್ಸಾಪ್ ಆಪ್ ಆಂಡ್ರಾಯ್ಡ್ ಮೊಬೈಲ್‌ಗಳಿಗೆ ಡೌನ್‌ಲೋಡ್ ಆಗಿದೆ. ಇದೇ ಖುಷಿಯಲ್ಲಿ ವಾಟ್ಸಾಪ್ ಸಹ-ಸಂಸ್ಥಾಪಕ ಮತ್ತು ಸಿಇಓ ಜಾನ್ ಕೌಮ್ ' ಆಂಡ್ರಾಯ್ಡ್ ವರ್ಸನ್‌ಗಾಗಿ ವಾಟ್ಸಾಪ್ ಅನ್ನು ಕೇವಲ 5 ಜನರು ನಿರ್ವಹಿಸುತ್ತಿದ್ದಾರೆ' ಎಂದು ಪೋಸ್ಟ್ ಮಾಡಿದ್ದಾರೆ.

ವಾಟ್ಸಾಪ್ ಸಹ-ಸಂಸ್ಥಾಪಕರು ಫೇಸ್‌ಬುಕ್ ಮತ್ತು ಟ್ವಿಟರ್‌ನಿಂದ ನಿರಾಕರಿಸಲ್ಪಟಿದ್ದರು
ವಾಟ್ಸಾಪ್ ಸಹ-ಸಂಸ್ಥಾಪಕರಾದ ಜಾನ್ ಕೌಮ್ ಮತ್ತು ಬ್ರಿಯನ್ ಆಕ್ಷನ್ ಇಬ್ಬರು ಸಹ ಯಾಹೂನಲ್ಲಿ ಜೊತೆಯಲ್ಲಿ ಕಾರ್ಯನಿರ್ವಹಿಸಿದ್ದರು. ಆದರೆ ಅವರು ವಾಟ್ಸಾಪ್‌ಗಾಗಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಫೇಸ್‌ಬುಕ್ ಮತ್ತು ಟ್ವಿಟರ್‌ಗಳ ಸಂದರ್ಶನದಲ್ಲಿ ರಿಜೆಕ್ಟ್ ಆಗಿದ್ದರು.

ಇಮೇಜ್ ಮತ್ತು ವೀಡಿಯೊ ಕಂಪ್ರೆಸ್‌ಗಾಗಿ ವಾಟ್ಸಾಪ್ ಬಳಸಿ
ಇಮೇಜ್ ಮತ್ತು ವೀಡಿಯೋಗಳನ್ನು ವಾಟ್ಸಾಪ್ ಮುಖಾಂತರ ನಿಮಗೆ ಅಥವಾ ಇತರರಿಗೆ ಕಳುಹಿಸಿ. ನಂತರ ಇಮೇಜ್ ಮತ್ತು ವೀಡಿಯೊ ಗುಣಮಟ್ಟ ಕಡಿಮೆಯಾಗುವುದರ ಜೊತೆಗೆ ಕಂಪ್ರೆಸ್ ಸಹ ಆಗುತ್ತದೆ.

ವಾಟ್ಸಾಪ್ ನಂಬರ್ ಮೂಲಕ ಖಾತೆ ಕ್ರಿಯೇಟ್ ಮಾಡುತ್ತದೆ
ವಾಟ್ಸಾಪ್ ತನ್ನ ಬಳಕೆದಾರರ ನಂಬರ್ ಮೂಲಕ ವಾಟ್ಸಾಪ್ ಖಾತೆಯನ್ನು ಕ್ರಿಯೇಟ್ ಮಾಡಿಕೊಳ್ಳುತ್ತದೆ. ಆದ್ದರಿಂದ ವಾಟ್ಸಾಪ್ ಐಡಿ ಪ್ರೋಟೋಕಾಲ್ ಬಳಸುತ್ತದೆ.

"whatsapp://send?text=HELLO" ಬ್ರೌಸರ್ ವಿಳಾಸದಲ್ಲಿ ಟೈಪ್ ಮಾಡಿ
ವಾಟ್ಸಾಪ್ ಮೆಸೇಜಿಂಗ್ ಸೇವೆಯು 'ವೆಬ್ ಪ್ರೋಟೋಕಾಲ್' ಹೊಂದಿದ್ದು, ವಾಟ್ಸಾಪ್ ಶೇರ್ ಫೀಚರ್‌ಗಾಗಿ ಹಲವು ವೆಬ್‌ಸೈಟ್‌ಗಳನ್ನು ಬಳಸಲಾಗುತ್ತಿದೆ. ವಾಟ್ಸಾಪ್ ಆಪ್ ಇದ್ದಲ್ಲಿ ನಿಮ್ಮ ಬ್ರೌಸರ್‌ನಲ್ಲಿ ಮೇಲಿನ ಟೆಕ್ಸ್ಟ್ ಟೈಪ್ ಮಾಡಿ ಸಂಪರ್ಕ ಆಯ್ಕೆ ಮಾಡಿ ಮೆಸೇಜ್ ಮಾಡಿ.

ನಿಮ್ಮ ಮೆಸೇಜ್ ಓದಿರುವುದನ್ನು ನೋಡಿ
ನೀವು ಇತರರಿಗೆ ಸೆಂಡ್ ಮಾಡಿದ ಮೆಸೇಜ್ ಡಿಲಿವರ್ ಆಗಿ ಓದಲಾಗಿರುತ್ತದೆ. ಆದರೆ ಯಾವಾಗ ಡಿಲಿವರಿ ಆಯಿತು, ಅದನ್ನು ಯಾವಾಗ ಓದಿದ್ದಾರೆ ಎಂದು ತಿಳಿಯಬೇಕಾದರೆ ನಿರ್ಧಿಷ್ಟ ಮೆಸೇಜ್ ಮೇಲೆ ಹೋಲ್ಡ್ ಮಾಡಿ ನಂತರ 'info' ಎಂಬುದನ್ನು ಆಯ್ಕೆ ಮಾಡಿ ಸಂಪೂರ್ಣ ಮಾಹಿತಿ ತಿಳಿಯಿರಿ.

ಕಸ್ಟಮ್ ನೋಟಿಫಿಕೇಶನ್ ಯಾವುದೇ ಗ್ರೂಪ್ ಮತ್ತು ಸಂಪರ್ಕಕ್ಕೆ
ನಿಮಗೆ ಮೆಸೇಜ್ ಮಾಡುವ ಪ್ರಮುಖ ಗ್ರೂಪ್‌ಗಳು ಮತ್ತು ಸಂಪರ್ಕಗಳಿಗೆ ಬೇರೆ ಬೇರೆಯದೇ ಆದ ನೋಟಿಫಿಕೇಶನ್ ಸೌಂಡ್, ರಿಂಗ್‌ಟೋನ್ ಮತ್ತು ವೈಬ್ರೇಷನ್‌ಗಳನ್ನು ನೀಡಬಹುದಾಗಿದೆ. ಉದಾಹರಣೆಗೆ ಗ್ರೂಪ್-1 ನಿಂದ ಮೆಸೇಜ್ ಬಂದಲ್ಲಿ ಕೇಳುವ ರಿಂಗ್‌ಟೋನ್ ಬೇರೆ ಮತ್ತು ಗ್ರೂಪ್-2 ನಿಂದ ಮೇಸೇಜ್ ಬಂದಾಗ ಕೇಳುವ ರಿಂಗ್‌ಟೋನ್ ಬೇರೆಯದೇ ಆಗಿರುವ ಹಾಗೆ ವ್ಯವಸ್ಥೆ ಮಾಡಬಹುದು.

ಟೆಕ್ಸ್ಟ್ ಫಾರ್ಮಾಟಿಂಗ್

ವಾಟ್ಸಾಪ್ ನಿಮ್ಮ ಯಾವುದೇ ಡಾಟಾ ಸ್ಟೋರ್ ಮಾಡಿಕೊಳ್ಳುವುದಿಲ್ಲ
ವಾಟ್ಸಾಪ್ ವೆಬ್ ಫೋನ್ QR ಕೋಡ್ ಕೇಳುತ್ತದೆ. ಕಾರಣ ಅದು ತನ್ನ ಸರ್ವರ್‌ನಲ್ಲಿ ಯಾವುದೇ ಡಾಟಾ ಉಳಿಸಿಕೊಳ್ಳುವುದಿಲ್ಲ. ನೀವು ಕಂಪ್ಯೂಟರ್‌ನಲ್ಲಿ ವಾಟ್ಸಾಪ್ ಬಳಸಿದರೂ ಸಹ ಅಲ್ಲಿನ ಮೆಸೇಜ್‌ಗಳೆಲ್ಲವೂ ಸಹ ನಿಮ್ಮ ಪೋನ್‌ನಲ್ಲೇ ಇರುತ್ತದೆ. ನಿಮ್ಮ ಯಾವುದೇ ಡಾಟಾವನ್ನು ವಾಟ್ಸಾಪ್ ಸ್ಟೋರ್ ಮಾಡಿಕೊಳ್ಳುವುದಿಲ್ಲ.

ಎಂಡ್ ಟು ಎಂಡ್ ಗೂಢಲಿಪೀಕರಣ
ಓಪನ್ ವ್ಹಿಸ್ಪರ್ ಸಿಸ್ಟಮ್‌ನಿಂದ ಅಭಿವೃದ್ದಿಪಡಿಸಲಾದ ಹೊಸ ಫೀಚರ್‌ನಿಂದ ಪ್ರತಿಯೊಬ್ಬರೂ ಕಳುಹಿಸಿದ ಮತ್ತು ಸ್ವೀಕರಿಸಿದ ಮೆಸೇಜ್ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಸರ್ಕಾರವು ಸಹ ನಿಮ್ಮ ಡಾಟಾವನ್ನು ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ.

ಗಿಜ್‌ಬಾಟ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470