ವಿಶ್ವದ ಟಾಪ್ 10 ಟೆಕ್ ಕಂಪೆನಿಗಳು
ವಿಶ್ವದಲ್ಲಿ ಅನೇಕ ಟೆಕ್ ಕಂಪೆನಿಗಳಿಗೆ. ಇವುಗಳಲ್ಲಿ ಕೆಲವೇ ಕೆಲವು ಟೆಕ್ ಕಂಪೆನಿಗಳು ಭಾರೀ ಫೇಮಸ್ ಆಗಿವೆ. ಈ ಕಂಪೆನಿಗಳ ಬಗ್ಗೆ ಇತಿಹಾಸ ಮತ್ತು ಆಫೀಸ್‌ಗಳ ಬಗ್ಗೆ ಗಿಜ್ಬಾಟ್ ಈ ಹಿಂದೆಯೇ ಮಾಹಿತಿ ನೀಡಿತ್ತು. ಈಗ smallbusiness.chron.com ನವರು ಈ ಎಲ್ಲಾ ಟೆಕ್ ಕಂಪೆನಿಗಳ ವ್ಯಾಪ್ತಿ, ಆದಾಯವನ್ನು ಲೆಕ್ಕ ಹಾಕಿ ಟಾಪ್ - 10 ಟೆಕ್ ಕಂಪೆನಿಗಳ ಪಟ್ಟಿಯನ್ನು ತಯಾರಿಸಿದೆ. ಆ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಈ ಪಟ್ಟಿಯಲ್ಲಿ ಕಂಪೆನಿ ಸ್ಥಾಪನೆಯಾದ ವರ್ಷ ಮತ್ತು ಕಂಪೆನಿಯನ್ನು ಸ್ಥಾಪಿಸಿದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ವಿಶ್ವದ ಟಾಪ್ 10 ಟೆಕ್ ಕಂಪೆನಿಗಳು
ಕಂಪೆನಿ : ಗೂಗಲ್
ಸಂಸ್ಥಪಕರು: ಲಾರಿ ಪೇಜ್ ಮತ್ತುಸೆರ್ಜಿ ಬ್ರಿನ್
ಸ್ಥಾಪನೆಯಾದ ವರ್ಷ :1998
ಹೆಚ್ಚಿನ ಮಾಹಿತಿಗೆ : ಗೂಗಲ್

ವಿಶ್ವದ ಟಾಪ್ 10 ಟೆಕ್ ಕಂಪೆನಿಗಳು
ಕಂಪೆನಿ :ಆಪಲ್
ಸಂಸ್ಥಾಪಕರು : ಸ್ಟೀವ್ ಜಾಬ್ಸ್ ,ಸ್ಟೀವ್ ವೋಜ್ನಾಯಿಕ್
ಸ್ಥಾಪನೆಯಾದ ವರ್ಷ : 1976
ಹೆಚ್ಚಿನ ಮಾಹಿತಿಗೆ: ಆಪಲ್

ವಿಶ್ವದ ಟಾಪ್ 10 ಟೆಕ್ ಕಂಪೆನಿಗಳು
ಕಂಪೆನಿ :ಐಬಿಎಂ
ಸಂಸ್ಥಾಪಕರು: ಚಾರ್ಲ್ಸ ರನ್ಲೆಟ್ ಫ್ಲಿಂಟ್
ಸ್ಥಾಪನೆಯಾದ ವರ್ಷ: 1911
ಹೆಚ್ಚಿನ ಮಾಹಿತಿಗೆ : ಐಬಿಎಂ

ವಿಶ್ವದ ಟಾಪ್ 10 ಟೆಕ್ ಕಂಪೆನಿಗಳು
ಕಂಪೆನಿ : ಸ್ಯಾಮ್‌ಸಂಗ್
ಸಂಸ್ಥಾಪಕರು:ಲೀ ಬ್ಯುಂಗ್ ಚುಲ್
ಸ್ಥಾಪನೆಯಾದ ವರ್ಷ: 1938
ಹೆಚ್ಚಿನ ಮಾಹಿತಿಗೆ :ಸ್ಯಾಮ್‌ಸಂಗ್

ವಿಶ್ವದ ಟಾಪ್ 10 ಟೆಕ್ ಕಂಪೆನಿಗಳು
ಕಂಪೆನಿ : ಮೈಕ್ರೋಸಾಫ್ಟ್
ಸಂಸ್ಥಾಪಕರು: ಬಿಲೆಗೇಟ್ಸ್,ಪಾಲ್ ಅಲೆನ್
ಸ್ಥಾಪನೆಯಾದ ವರ್ಷ: 1975
ಹೆಚ್ಚಿನ ಮಾಹಿತಿಗೆ : ಮೈಕ್ರೋಸಾಫ್ಟ್

ವಿಶ್ವದ ಟಾಪ್ 10 ಟೆಕ್ ಕಂಪೆನಿಗಳು
ಕಂಪೆನಿ : AT&T
ಸಂಸ್ಥಾಪಕರು: ಅಲೆಗ್ಜಾಂಡರ್ ಗ್ರಹಂ ಬೆಲ್
ಸ್ಥಾಪನೆಯಾದ ವರ್ಷ:1983

ವಿಶ್ವದ ಟಾಪ್ 10 ಟೆಕ್ ಕಂಪೆನಿಗಳು
ಕಂಪೆನಿ : ಜನರಲ್ ಎಲೆಕ್ಟ್ರಿಕ್
ಸಂಸ್ಥಾಪಕರು: ಥಾಮಸ್ ಎಡಿಸನ್, ತೋಮ್ಸನ್,ಚಾರ್ಲ್ಸ ಕಫಿನ್,ಎಡ್ವಿನ್ ಹ್ಯೂಸ್ಟ್‌ನ್
ಸ್ಥಾಪನೆಯಾದ ವರ್ಷ: 1892

ವಿಶ್ವದ ಟಾಪ್ 10 ಟೆಕ್ ಕಂಪೆನಿಗಳು
ಕಂಪೆನಿ : ವೋಡಾಫೋನ್
ಸ್ಥಾಪನೆಯಾದ ವರ್ಷ: 1991

ವಿಶ್ವದ ಟಾಪ್ 10 ಟೆಕ್ ಕಂಪೆನಿಗಳು
ಕಂಪೆನಿ : ಇಂಟೆಲ್
ಸಂಸ್ಥಾಪಕರು: ಗೋರ್ಡಾನ್ ಮೂರ್, ರಾಬರ್ಟ್
ಸ್ಥಾಪನೆಯಾದ ವರ್ಷ: 1968
ಹೆಚ್ಚಿನ ಮಾಹಿತಿಗೆ : ಇಂಟೆಲ್

ವಿಶ್ವದ ಟಾಪ್ 10 ಟೆಕ್ ಕಂಪೆನಿಗಳು
ಕಂಪೆನಿ : ಎಚ್‌ಪಿ
ಸಂಸ್ಥಾಪಕರು: ಬಿಲ್ ಹೆವ್‌ಲೆಟ್,ಡೇವಿಡ್ ಪ್ಯಾಕರ್ಡ್
ಸ್ಥಾಪನೆಯಾದ ವರ್ಷ: 1939
ಹೆಚ್ಚಿನ ಮಾಹಿತಿಗೆ : ಎಚ್‌ಪಿ


Click it and Unblock the Notifications








