ಐಡಿಯಾದಿಂದ 'ಯಾರಿ ದೋಸ್ತಿ ರೀಚಾರ್ಜ್‌' ಆಫರ್; 5 ರೂ ರೀಚಾರ್ಜ್‌ಗೆ 50 ರೂ ಟಾಕ್‌ಟೈಮ್‌!

By Suneel
|

ದಿಪಾವಳಿ ಸೀಸನ್ ಎಲ್ಲಾ ಪ್ರಾಡಕ್ಟ್ ಮಾರಾಟಕ್ಕೂ ಸಹ ಯುದ್ಧ ಭೂಮಿ ಇದ್ದಹಾಗೆ. ಎಲ್ಲೆಲ್ಲೂ ಆಫರ್‌, ಡಿಸ್ಕೌಂಟ್‌ಗಳ ಪೈಪೋಟಿ. ಆ ಪೈಪೋಟಿ ಈಗ ಭಾರತದ ಟೆಲಿಕಾಂ ಕ್ಷೇತ್ರದಲ್ಲೂ ಸಹ ಆರಂಭವಾಗಿದೆ. ಟೆಲಿಕಾಂ ಕಂಪನಿಗಳು ಸಹ ತಮ್ಮ ಗ್ರಾಹಕರಿಗೆ ಹೆಚ್ಚಿನ ಟ್ಯಾರಿಫ್ ಮತ್ತು ಡಾಟಾ ಪ್ಲಾನ್ ಡಿಸ್ಕೌಂಟ್‌ಗಳನ್ನು ನೀಡುತ್ತಿವೆ. ಗ್ರಾಹಕರು ಬೇರೆ ಕಂಪನಿಗೆ ಚೇಂಜ್‌ ಆಗಿಬಿಟ್ಟಾರೂ ಎಂಬ ಭಯದಿಂದ ಈ ಆಫರ್ ನೀಡಲಾಗುತ್ತಿದೆ ಎಂದರೂ ತಪ್ಪಾಗಲಾರದು.

ಬಿಎಸ್‌ಎನ್‌ಎಲ್‌ ಇತ್ತೀಚೆಗೆ ದಿಪಾವಳಿ ಬೊನಾಜಾ ಆಫರ್‌ ಅನ್ನು, ತನ್ನ ಪ್ರೀಪೇಡ್‌ ಗ್ರಾಹಕರಿಗೆ ಶೇಕಡ 10 ರಷ್ಟು ಹೆಚ್ಚುವರಿ ಡಾಟಾ ಮತ್ತು ಟಾಕ್ ಟೈಮ್‌ ಮೂಲಕ ನೀಡಿದೆ. ಈ ಆಫರ್ ಪೈಪೋಟಿಯಲ್ಲಿ ಐಡಿಯಾ ಸಹ ಹೊಸ ಪ್ಲಾನ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಹಲವು ಪ್ಲಾನ್‌ಗಳನ್ನು ಪ್ರಕಟಗೊಳಿಸಿದೆ.

ಐಡಿಯಾ ಸಿಮ್ ಅಪ್‌ಗ್ರೇಡ್‌ ಮಾಡಿ ಉಚಿತ 2GB 4G ಡಾಟಾ ಪಡೆಯುವುದು ಹೇಗೆ? .
ಐಡಿಯಾ 'Yaari Dosti Recharge' ಎಂಬ ಹೊಸ ಪ್ಲಾನ್ ಅನ್ನು ದಿಪಾವಳಿ ಪೂರ್ವ ವಾರದಲ್ಲಿ ಪ್ರಕಟಗೊಳಿಸಿದ್ದು, ಈ ಆಫರ್‌ ಅಡಿಯಲ್ಲಿ ಐಡಿಯಾ ಪ್ರೀಪೇಡ್‌ ಗ್ರಾಹಕರು ಕೇವಲ 5 ರೂಗೆ 50 ರೂ ಟಾಕ್‌ ಟೈಮ್‌ ಪಡೆಯಬಹುದು. ಅದು ಹೇಗೆ ಎಂದು ತಿಳಿಯಲು ಮತ್ತು ಐಡಿಯಾ(Idea) ಗ್ರಾಹಕರು ರೂ.5 ಕ್ಕೆ 50 ರೂ ಟಾಕ್‌ಟೈಮ್‌ ಪಡೆಯಲು ಈ ಕೆಳಗಿನ ಹಂತಗಳನನ್ನು ಫಾಲೋ ಮಾಡಿ.

ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ

ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ

ಹಂತ 1- ನಿಮ್ಮ ಐಡಿಯಾ ಪ್ರೀಪೇಡ್ ನಂಬರ್‌ನಿಂದ *563*5# USSD ನಂಬರ್ ಡಯಲ್‌ ಮಾಡಿ

ಹಂತ 2- USSD ನಂಬರ್ ಡಯಲ್‌ ಮಾಡಿ ಡಯಲ್‌ ಮಾಡಿದ ನಂತರ ಒಂದು ಪಾಪಪ್‌ ನೋಟಿಫಿಕೇಶನ್ ಸ್ಕ್ರೀನ್‌ನಲ್ಲಿ ಓಪನ್‌ ಆಗುತ್ತದೆ. ನಂತರ 'Ok' ಕ್ಲಿಕ್ ಮಾಡಿ.

ಹಂತ 3- ನಂತರ ನೀವು ಮೆಸೇಜ್‌ ಒಂದು ಬರುತ್ತದೆ. ಅದರಲ್ಲಿ "Final Confirmation: Paayein Rs 50 ka Muft Recharge !! Subscribe Kijiye Criket pack @ Rs 5/day press 9 to Activate" ಎಂದು ಇರುತ್ತದೆ.

ಹಂತ 4- ಮೆಸೇಜ್‌ನಲ್ಲಿ ತಿಳಿಸಿದಂತೆ 9 ಕ್ಲಿಕ್ ಮಾಡಿ.

ಹಂತ 5- ಒಮ್ಮೆ 9 ಕ್ಲಿಕ್ ಮಾಡಿದ ನಂತರ ನಿಮ್ಮ ಮೇನ್‌ ಬ್ಯಾಲೆನ್ಸ್‌ನಲ್ಲಿ ರೂ.5 ಡಿಡಕ್ಟ್ ಆಗುತ್ತದೆ.

ಹಂತ 6- ನಂತರ ನೀವು ಪ್ಯಾಕ್‌ ಆಕ್ಟಿವೇಟ್ ಆದ ಮೆಸೇಜ್‌ ಅನ್ನು ಆಕ್ಟಿವೇಟ್‌ ಆಗಿದೆ ಎಂಬುದರ ಬಗ್ಗೆ ನಿಮ್ಮ ಐಡಿಯಾ ನಂಬರ್‌ಗೆ ಪಡೆಯುತ್ತೀರಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ನಿಯಮ ಮತ್ತು ಷರತ್ತುಗಳು

ನಿಯಮ ಮತ್ತು ಷರತ್ತುಗಳು

- ಒಬ್ಬ ಗ್ರಾಹಕನಿಗೆ ಒಂದು ಬಾರಿ ಮಾತ್ರ ವ್ಯಾಲಿಡ್

- ಆಯ್ಕೆಯಾದ ರಾಜ್ಯಗಳಲ್ಲಿ ಮಾತ್ರ ಈ ಆಫರ್

- ಈ ಆಫರ್ ಪೋಸ್ಟ್‌ಪೇಡ್‌ ಗ್ರಾಹಕರಿಗೆ ಲಭ್ಯವಿಲ್ಲ

ಕ್ರಿಕೆಟ್ ಪ್ಯಾಕ್ ಡಿಆಕ್ಟಿವೇಟ್ ಮಾಡುವುದು ಹೇಗೆ?

ಕ್ರಿಕೆಟ್ ಪ್ಯಾಕ್ ಡಿಆಕ್ಟಿವೇಟ್ ಮಾಡುವುದು ಹೇಗೆ?

ನಿಮ್ಮ ಐಡಿಯಾ ನಂಬರ್‌ಗೆ ಕ್ರಿಕೆಟ್ ಅಪ್‌ಡೇಟ್‌ ಅಗತ್ಯವಿಲ್ಲದಿದ್ದಲ್ಲಿ, ಅಗತ್ಯವಾಗಿ ಈ ಸರ್ವೀಸ್‌ ಅನ್ನು ಡಿಆಕ್ಟಿವೇಟ್ ಮಾಡಿ. ಅಂದಹಾಗೆ ಈ ಸೇವೆಗೆ ದಿನನಿತ್ಯ 5 ರೂ ಆಗುತ್ತದೆ. ಡಿಆಕ್ಟಿವೇಟ್ ಮಾಡಲು 155223 ಗೆ ಒಂದು ಮೆಸೇಜ್‌ ಸೆಂಡ್ ಮಾಡಿ.

ಐಡಿಯಾ ಕುರಿತ ಇತ್ತೀಚಿನ ಲೇಖನಗಳು

ಐಡಿಯಾ ಕುರಿತ ಇತ್ತೀಚಿನ ಲೇಖನಗಳು

ಐಡಿಯಾ ಸಿಮ್‌ನಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ ಹೇಗೆ?  <br /></a><a href=ಐಡಿಯಾ'ದಿಂದ ಅನ್‌ಲಿಮಿಟೆಡ್‌ ವಾಯ್ಸ್ ಕರೆ ಪ್ಯಾಕ್‌ಗಳು: ಜಿಯೋಗೆ ಪ್ರತಿಕ್ರಿಯೆ
ಐಡಿಯಾ ಸಿಮ್ ಅಪ್‌ಗ್ರೇಡ್‌ ಮಾಡಿ ಉಚಿತ 2GB 4G ಡಾಟಾ ಪಡೆಯುವುದು ಹೇಗೆ?
" title="ಐಡಿಯಾ ಸಿಮ್‌ನಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ ಹೇಗೆ?
ಐಡಿಯಾ'ದಿಂದ ಅನ್‌ಲಿಮಿಟೆಡ್‌ ವಾಯ್ಸ್ ಕರೆ ಪ್ಯಾಕ್‌ಗಳು: ಜಿಯೋಗೆ ಪ್ರತಿಕ್ರಿಯೆ
ಐಡಿಯಾ ಸಿಮ್ ಅಪ್‌ಗ್ರೇಡ್‌ ಮಾಡಿ ಉಚಿತ 2GB 4G ಡಾಟಾ ಪಡೆಯುವುದು ಹೇಗೆ?
" loading="lazy" width="100" height="56" />ಐಡಿಯಾ ಸಿಮ್‌ನಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ ಹೇಗೆ?
ಐಡಿಯಾ'ದಿಂದ ಅನ್‌ಲಿಮಿಟೆಡ್‌ ವಾಯ್ಸ್ ಕರೆ ಪ್ಯಾಕ್‌ಗಳು: ಜಿಯೋಗೆ ಪ್ರತಿಕ್ರಿಯೆ
ಐಡಿಯಾ ಸಿಮ್ ಅಪ್‌ಗ್ರೇಡ್‌ ಮಾಡಿ ಉಚಿತ 2GB 4G ಡಾಟಾ ಪಡೆಯುವುದು ಹೇಗೆ?

Best Mobiles in India

Read more about:
English summary
6 Easy Steps to Receive Rs. 50 Talktime for Just Rs. 5 on Idea. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X