ಸೆಕ್ಸ್‌ಗಾಗಿ ಜೊತೆಗಾರರನ್ನು ಹುಡುಕಲು ಹೊಸ ಆಪ್!
ಈ ಆಪ್ ಲೋಕದಲ್ಲಿ ಈಗ ಒಂದು ಹೊಸ ಆಪ್ ಸುದ್ದಿ ಮಾಡುತ್ತಿದೆ. ಇಲ್ಲಿಯವರೆಗೆ ಕಾಮ ಸೂತ್ರ, ಸೆಕ್ಸ್ ಲೈಫನ್ನು ಉತ್ತಮ ಪಡಿಸುವ ಆಪ್‌ಗಳು, ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸುವ ಆಪ್‌ಗಳು ಮಾತ್ರ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಅಮರಿಕದ ಒಂದು ಕಂಪೆನಿ ಈಗ ಈ ಆಪ್‌ಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸೆಕ್ಸ್‌ಗಾಗಿ ಜೊತೆಗಾರರನ್ನು ಪತ್ತೆ ಹಚ್ಚುವ ಹೊಸ ಆಪ್‌ನ್ನು ತಯಾರಿಸಿದೆ.
ಹೊಸ ಆಪ್‌ನ ಹೆಸರು ಪ್ಯೂರ್ ಸೆಕ್ಸ್ ಆಪ್. ಡೇಟಿಂಗ್ ಸೈಟ್‌ಗಿಂತಲೂ ವಿಭಿನ್ನವಾದ ಕೆಲಸ ಮಾಡುವ ಆಪ್ ಇದಾಗಿದ್ದು. ಹತ್ತಿರದ ಸ್ಥಳದಲ್ಲೇ ವೇಗವಾಗಿ ಮತ್ತು ಸುರಕ್ಷಿತವಾಗಿ ಸೆಕ್ಸ್‌ಗಾಗಿ ಜೊತೆಗಾರರನ್ನು ಈ ಆಪ್ ಮೂಲಕ ಹುಡುಕಬಹುದಾಗಿದೆ.
ಈ ಆಪ್ ಹೇಗೆ ಕೆಲಸ ಮಾಡುತ್ತದೆ?
ಮೊದಲು ಈ ಆಪ್‌ನಲ್ಲಿ ಹೆಸರು,ಇಮೇಲ್,ಲಿಂಗ,ಫೋಟೋ ಮತ್ತು ಯಾರ ಜೊತೆ ಸೆಕ್ಸ್ ಮಾಡಲು ಇಷ್ಟ ಎನ್ನುವದನ್ನು ನಮೂದಿಸಿ ಮೆಂಬರ್ ಆಗಬೇಕು. ಮೆಂಬರ್ ಆದ ಮೇಲೆ ಎಲ್ಲಿ ಯಾವುದೇ ಪ್ರದೇಶಕ್ಕೆ ಹೋದಾಗ ಅಲ್ಲಿ ಸೆಕ್ಸ್‌ಗಾಗಿ ಆಸೆ ಪಟ್ಟಲ್ಲಿ, ಆಪ್‌ನಲ್ಲಿ ಒಂದು ಫಾರ್ಮ್‌ನಂತಿರುವ ಜಾಗದಲ್ಲಿ ಮಾಹಿತಿ, ವಿಳಾಸ ಬರೆದು, ಕಳುಹಿಸಬೇಕು. ಈ ಸಂದರ್ಭದಲ್ಲಿ ಈ ಆಪ್‌ನಲ್ಲಿ ಉಳಿದವರು ಯಾರಾದ್ರೂ ಇದೇ ರೀತಿಯಲ್ಲಿ ಆಸೆ ಪಟ್ಟದಲ್ಲಿ ಆ ವ್ಯಕ್ತಿಗೂ ಮತ್ತು ಈ ವ್ಯಕ್ತಿಗೂ ಲಿಂಕ್ ಕನೆಕ್ಟ್ ಆಗುವಂತೆ ಈ ಆಪ್ ಕೆಲಸ ಮಾಡುತ್ತದೆ.
ಈ ಆಪ್ ಈಗ ಸಿದ್ದಗೊಂಡಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್ ಸ್ಟೋರ್‌ಗಳಿಗೆ ಇನ್ನೂ ಕಾಲಿಟ್ಟಿಲ್ಲ.ಕಾಲಿಡುವ ಮೊದಲೇ ಈ ಆಪ್‌ನ ಬಗ್ಗೆ ವಿರೋಧ ವ್ಯಕ್ತವಾಗಿದೆ. ಆದರೆ ಕಂಪೆನಿ ಮಾತ್ರ ಇಂದು ಇಂಟರ್‌ನೆಟ್‌ನಲ್ಲಿ ಪೋರ್ನ್ ವೆಬ್‌ಸೈಟ್‌ಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಸೆಕ್ಸ್ ಮಾಡಲು ಈ ಆಪ್‌ನ್ನು ತಯಾರಿಸಿದ್ದೇವೆ ಎಂದು ಹೇಳಿದೆ.
ಈ ಹಿಂದೆ ಗೂಗಲ್ ಗ್ಲಾಸ್‌ನಲ್ಲಿ ಪೋರ್ನ್ ಆಪ್ ತಯಾರಾಗಿ ವಿಶ್ವದೆಲ್ಲೆಡೆ ಅದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ನಂತರ ಈ ಆಪ್‌ಗೆ ಸ್ವಲ್ಪ ಬದಲಾವಣೆ ಮಾಡಿದ ಗೂಗಲ್ ಪೋರ್ನ್ ಆಪ್‌ಗೆ ಅನುಮತಿ ನೀಡಿತ್ತು.
ಇನ್ನೂ ಇದು ಮಾರುಕಟ್ಟೆಗೆ ಬಾರದಿರುವ ಹಿನ್ನಲೆಯಲ್ಲಿ ಈ ಆಪ್‌ನಲ್ಲಿ ಹೇಗಿದೆ ಮತ್ತು ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಆಪ್‌ನ ಚಿತ್ರ ಮತ್ತು ವೀಡಿಯೋ ಇಲ್ಲಿ ನೀಡಲಾಗಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಸೆಕ್ಸ್‌ಗಾಗಿ ಜೊತೆಗಾರರನ್ನು ಹುಡುಕಲು ಹೊಸ ಆಪ್!
ಪ್ಯೂರ್ ಸೆಕ್ಸ್ ಆಪ್

Click it and Unblock the Notifications