ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌!

By Ashwath
|

ಸ್ಮಾರ್ಟ್‌‌‌ಫೋನ್‌ ಬಂದ ಮೇಲೆ ಬೇರೆ ಬೇರೆ ರೀತಿಯ ಆಪ್‌ಗಳು ತಯಾರಾಗುತ್ತಿವೆ. ಈಗ ನೋಡಿ ಗೂಗಲ್‌ ಸ್ಟೋರ್‌‌ನಲ್ಲಿ ಹೊಸ ರೀತಿಯ ಆಪ್‌ ಸುದ್ದಿ ಮಾಡುತ್ತಿದೆ. ವಿಎಸ್‌ಎಂ ಎಂಟರ್‌‌ಪ್ರೈಸ್‌ ಎನ್ನುವ ಕಂಪೆನಿ ಹೊಸ 'ಕಾಂಡೋಮ್‌ ಸೈಜ್‌' ಎನ್ನುವ ಆಪ್‌‌ ತಯಾರಿಸಿದೆ.

ಕಾಂಡೋಮ್‌ನಿಂದ ಏನೆಲ್ಲಾ ಲಾಭ ಎನ್ನುವ ಮತ್ತಿತರ ಮಾಹಿತಿ ಈ ಆಪ್‌ನಲ್ಲಿದೆ. ಆದರೆ ಈ ಆಪ್‌ ಉಚಿತವಾಗಿ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿಲ್ಲ. ಪ್ಲೇ ಸ್ಟೋರ್‌ನ ಶಿಕ್ಷಣ ಕೆಟಗೆರಿಯಲ್ಲಿ ಈ ಆಪ್ ಇದ್ದು 53 ರೂಪಾಯಿ ತೆತ್ತು, ಬೇಕಿದ್ದವರು ಈ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಈ ಆಪ್‌ನ ಮಾಹಿತಿಗಳು ಸುಳ್ಳು ಎಂದು ಡೌನ್‌ಲೋಡ್‌ ಮಾಡಿದವರು ಕಮೆಂಟ್‌ ಹಾಕಿದ್ರೂ ಕಂಪೆನಿಯ ಬೇರೆ ಸಮರ್ಥನೆ ನೀಡಿದೆ. ಇಂದು ಜನರು ಕಾಂಡೋಮ್‌ ಖರೀದಿಸಲು ಮುಜುಗರ ಪಡುತ್ತಿದ್ದಾರೆ. ಜೊತೆಗೆ ಏಡ್ಸ್‌ನಂತಹ ಮಾರಕ ರೋಗಗಳು ಹೆಚ್ಚಾಗುತ್ತಿವೆ.ಹೀಗಾಗಿ ಕಾಂಡೋಮ್‌ ಖರೀದಿಸಲು ಜನತೆಗೆ ಉತ್ತೇಜನ ನೀಡಲು ಈ ಆಪ್‌ ತಯಾರಿಸಿದ್ದೇವೆ ಎಂದು ಕಂಪೆನಿ ಹೇಳಿದೆ.

ಇದನ್ನೂ ಓದಿ: ಸ್ಮಾರ್ಟ್‌ಫೋನ್‌ಲ್ಲೇ ದೈಹಿಕ ಸುಖ ಅನುಭವಿಸಿ..!

 ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಸೈಜ್‌ ಆಪ್‌

 ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಸೈಜ್‌ ಆಪ್‌

 ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಸೈಜ್‌ ಆಪ್‌

 ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌


ಕಾಂಡೋಮ್‌ ಸೈಜ್‌ ಆಪ್‌

 ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಸೈಜ್‌ ಆಪ್‌

 ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌


ಕಾಂಡೋಮ್‌ ಸೈಜ್‌ ಆಪ್‌

 ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಸೈಜ್‌ ಆಪ್‌

 ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಬಗ್ಗೆ ಮಾಹಿತಿ ನೀಡಲು ಹೊಸ ಆಪ್‌

ಕಾಂಡೋಮ್‌ ಸೈಜ್‌ ಆಪ್‌ ಡೌನ್‌‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ: ಗೂಗಲ್‌ ಪ್ಲೇ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X