ಈ ಸ್ಟೋರಿ ಓದಿದ ಮೇಲೆ ನೀವು ಟಾಯ್ಲೆಟ್‌ನಲ್ಲಿ ಸ್ಮಾರ್ಟ್‌ಪೋನ್ ಬಳಸುವುದೇ ಇಲ್ಲ..!!
ಪುಣೆಯ ವಿಜ್ಞಾನಗಳು ಹೊಸದೊಂದು ಸಂಶೋಧನೆಯನ್ನು ಕೈಗೊಂಡಿದ್ದು, ಸ್ಮಾರ್ಟ್‌ಪೋನುಗಳಲ್ಲಿ ಹೇಗೆ ಬ್ಯಾಕ್ಟೀರಿಯಾಗಳು ಅಭಿವೃದ್ಧಿ ಹೊಂದುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಪೋನು ಎಲ್ಲರ ಕೈಯಲ್ಲಿ ಕಾಣಸಿಗಲಿದ್ದು, ಬಸ್ ನಲ್ಲಿ ಕುಳಿತರು ಕೈಯಲ್ಲಿ ಪೋನು, ಹೋಟೆಲ್‌ನಲ್ಲಿ ತಿಂಡಿ ತಿನ್ನಲ್ಲೂ ಕೂತರು ಕೈನಲ್ಲಿ ಪೋನು. ಮನೆಯಲ್ಲಿ ಅಡುಗೆ ಮಾಡಬೇಕಾದರು, ಟಿವಿ ನೋಡಬೇಕಾದರು ಪೋನ್‌ಬಳಸುವುದು ಸಾಮಾನ್ಯವಾಗಿದೆ, ಹಾಗಾಗಿ ಪುಣೆ ಸಂಶೋಧಕರು ಹೊಸದೊಂದು ಸಂಶೋಧನೆಯನ್ನು ನಡೆಸಿದ್ದಾರೆ, ಈ ಅಧ್ಯಾಯನದಲ್ಲಿ ಆಚ್ಚರಿಯ ವಿಷಯಗಳು ಬಹಿರಂಗಗೊಂಡಿದೆ.

ಇದನ್ನು ಓದಿರಿ: ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!
ಪುಣೆಯ ವಿಜ್ಞಾನಗಳು ಹೊಸದೊಂದು ಸಂಶೋಧನೆಯನ್ನು ಕೈಗೊಂಡಿದ್ದು, ಸ್ಮಾರ್ಟ್‌ಪೋನುಗಳಲ್ಲಿ ಹೇಗೆ ಬ್ಯಾಕ್ಟೀರಿಯಾಗಳು ಅಭಿವೃದ್ಧಿ ಹೊಂದುತ್ತವೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಸ್ಮಾರ್ಟ್‌ಪೋನುಗಳನ್ನು ಇಂದಿನ ದಿನದಲ್ಲಿ ಎಲ್ಲೆಡೆಯೂ ಬಳಕೆಯಾಗುತ್ತಿದ್ದು, ಸಾರ್ವಜನಿಕ ಶೌಚಾಲಯ, ಅಡುಗೆ ಮನೆ, ಕಛೇರಿ, ಮಲಗುವ ಕೋಣೆ ಸೇರಿದಂತೆ ಎಲ್ಲೇಡೆಯೂ ಬಳಕೆಯಾಗುತ್ತಿದ್ದು, ಇದರಿಂದ ವಾತವರಣದಲ್ಲಿರುವ ಬ್ಯಾಕ್ಟೀರಿಯಗಳು ಪೋನುಗಳಲ್ಲಿ ಸೇರಿಕೊಳ್ಳಿದೆ.

ಇದನ್ನು ಓದಿರಿ: ಮಾರ್ಚ್ 31ರ ಒಳಗೆ ದುಡ್ಡು ನೀಡದೆ ನಿಮ್ಮ ಜಿಯೋ ಸಿಮ್ ರದ್ದುಗೊಳಿಸುವುದೇಗೆ..?
ಇದರಿಂದ ಶೌಚಾಲಯದಲ್ಲಿರುವ ಬ್ಯಾಕ್ಟೀರಿಯಾಗಳು ಪೋನಿನಲ್ಲಿ ಸೇರಿಕೊಂಡು ಮನೆಯಲ್ಲ ಹರಡುವ ಸಾಧ್ಯತೆ ಇದ್ದು, ಕಚೇರಿಗಳಲ್ಲಿಯೂ ಹರಡುವ ಸಾಧ್ಯತೆ ಇದೆ. ಇದರಿಂದ ರೋಗ ರುಜಿನಗಳು ವೇಗವಾಗಿ ಬೆಳವಣಿಗೆಯಗಲಿದ್ದು, ಸ್ಮಾರ್ಟ್‌ಪೋನುಗಳಿಂದಲೂ ರೋಗ ಹರಡಲಿದೆ ಎಂದಿದ್ದಾರೆ.
ಇದಲ್ಲದೇ ಇದೇ ಮೊದಲ ಬಾರಿಗೆ ಸ್ಮಾರ್ಟ್‌ಪೋನುಗಳಲ್ಲಿ ಎರಡು ಮಾದರಿಯ ಬ್ಯಾಕ್ಟೀರಿಯಾಗಳು ಬೆಳವಣಿಗೆಕೊಂಡಿದ್ದು, ಈ ಹಿಂದೆ ಎಲ್ಲಿಯೂ ಈ ಮಾದರಿಯ ಬ್ಯಾಕ್ಟೀರಿಯಗಳು ಕಂಡು ಬಂದಿರಲಿಲ್ಲ ಎನ್ನಲಾಗಿದೆ.

ಇದನ್ನು ಓದಿರಿ: ಸ್ಯಾಮ್‌ಸಂಗ್ ನಿಂದ ಭಾರತದಲ್ಲಿ ಮೊಬೈಲ್ ಪೇಮೆಂಟ್ ಆರಂಭ
ಪುಣೆಯ ನ್ಯಾಷಿನಲ್ ಸೆಂಟ್ರಲ್ ಫಾರ್ ಸೆಲ್ ಸೈನ್ಸ್‌ನಲ್ಲಿ ನಡೆದ ಸಂಶೋಧನೆಯಲ್ಲಿ ಸ್ಮಾರ್ಟ್‌ಪೋನುಗಳಲ್ಲಿ ಟಾಯ್ಲೆಟ್ ಸಿಟ್‌ನಲ್ಲಿರುವ ಬ್ಯಾಕ್ಟೀರಿಯಾಗಳು ಕಂಡು ಬಂದಿದ್ದು, ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ. ಇದರಿಂದ ಪೋನುಗಳನ್ನು ಎಲ್ಲೇಡೆ ಬಳಸದಂತೆ ಅದರಲ್ಲೂ ಮಕ್ಕಳ ಕೈಗೆ ನೀಡದಂತೆ ಸೂಚನೆ ನೀಡಿದ್ದಾರೆ.
ಸ್ಮಾರ್ಟ್‌ಪೋನುಗಳನ್ನು ಹೈಜನಿಕ್ ಆಗಿ ಇಟ್ಟುಕೊಳ್ಳುವಂತೆ ತಿಳಿಸಿದ್ದು, ಹೆಚ್ಚಾಗಿ ಟಾಯ್ಲೆಟ್ ಸೇರಿದಂತೆ ಮುಂತಾದ ಕಡೆಗಳಲ್ಲಿ ಪೋನ್ ಬಳಸದಂತೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications








