ಮಾರ್ಚ್ 31ರ ಒಳಗೆ ದುಡ್ಡು ನೀಡದೆ ನಿಮ್ಮ ಜಿಯೋ ಸಿಮ್ ರದ್ದುಗೊಳಿಸುವುದೇಗೆ..?

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಕಳೆದ ಆರು ತಿಂಗಳಿಂದ ಉಚಿತ ಸೇವೆಯ ಲಾಭ ಪಡೆದಿದ್ದ ಹಲವು ಮಂದಿ ಈಗ ದುಡ್ಡು ಕೊಡಬೇಕಾದ ಸಂದರ್ಭದಲ್ಲಿ ಜಿಯೋ ದಿನ ದೂರ ಉಳಿಯುವ ಕಾಲ ಹತ್ತಿರ ಬರುತ್ತಿದೆ. ಹೀಗಾಗಿ ಜಿಯೋ ಪೋಸ್ಟ್‌ಪೇಯ್ಡ್ ಗ್ರಾಹಕರು ಜಿಯೋ ಸೇವೆಯಿಂದ ದೂರು ಉಳಿಯಲಿದ್ದು, ಅವರಿಗಾಗಿ ಈ ಸುದ್ದಿ.

ಮಾರ್ಚ್ 31ರ ಒಳಗೆ ದುಡ್ಡು ನೀಡದೆ ನಿಮ್ಮ ಜಿಯೋ ಸಿಮ್ ರದ್ದುಗೊಳಿಸುವುದೇಗೆ..?

ಇದನ್ನು ಓದಿರಿ: ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಜಿಯೋ ಗ್ರಾಹಕರು ತಮ್ಮ ಪೋಸ್ಟ್‌ ಪೇಯ್ಡ್ ಸಿಮ್‌ ಅನ್ನು ಬದಲಾಯಿಸಿಕೊಳ್ಳಲು ಮತ್ತು ಪೋಸ್ಟ್‌ ಪೇಯ್ಡ್ ಸಿಮ್‌ ರದ್ದುಗೊಳಿಸಲು ಈ ಕೆಳಗಿನ ರೀತಿಯಲ್ಲಿ ಮಾಡಿದರೆ ನೀವು ಜಿಯೋ ಸೇವೆಯಿಂದ ಹೊರ ಬರಬಹುದಾಗಿದ್ದು, ಇದಕ್ಕಾಗಿ ಯಾವುದೇ ದುಡ್ಡನ್ನು ನೀಡಬೇಕಾಗಿಲ್ಲ.

ಇದನ್ನು ಓದಿರಿ: ಜಿಯೋ Vs ಏರ್‌ಟೆಲ್ Vs ವೊಡೋಪೊನ್ Vs ಐಡಿಯಾ: ಯಾವುದರಲ್ಲಿದೆ ಬೆಸ್ಟ್‌ ಆಫರ್..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಜಿಯೋ ಪೋಸ್ಟ್‌ಪೇಯ್ಡ್ ಅಥಾವ ಪ್ರೀಪೇಯ್ಡ್ ತಿಳಿಯಿರಿ:

ನಿಮ್ಮ ಜಿಯೋ ಪೋಸ್ಟ್‌ಪೇಯ್ಡ್ ಅಥಾವ ಪ್ರೀಪೇಯ್ಡ್ ತಿಳಿಯಿರಿ:

ಮೊದಲು ನೀವು ಬಳಸುತ್ತಿರುವುದು ಜಿಯೋ ಪೋಸ್ಟ್‌ಪೇಯ್ಡ್ ಅಥಾವ ಪ್ರೀಪೇಯ್ಡ್ ಎಂದು ತಿಳಿಯಿರಿ, ಇದಕ್ಕಾಗಿ ಹೀಗೆ ಮಾಡಿ

  1. ಮೊದಲು ನಿಮ್ಮ ಜಿಯೋ ಆಪ್ ಓಪನ್ ಮಾಡಿರಿ
  2. ಆಪ್‌ನಲ್ಲರುವ ಮೇನು ಬಟನ್ ಪ್ರೆಸ್ ಮಾಡಿರಿ
  3. ನಂತರ ಮೈ ಪ್ಲಾನ್ ಕ್ಲಿಕ್ ಮಾಡಿರಿ.

ಇದಾದ ನಂತರ ನಿಮ್ಮ ಆಪ್‌ನಲ್ಲಿ ಪೋಸ್ಟ್‌ಪೇಯ್ಡ್ ಅಥಾವ ಪ್ರೀಪೇಯ್ಡ್ ಎಂದು ತೋರಿಸಲಿದೆ.

ಪೋಸ್ಟ್‌ಪೇಯ್ಡ್ ರದ್ದು ಗೊಳಿಸುವುದು ಹೇಗೆ..?

ಪೋಸ್ಟ್‌ಪೇಯ್ಡ್ ರದ್ದು ಗೊಳಿಸುವುದು ಹೇಗೆ..?

ಇದು ಅತಿ ಸುಲಭದ ಪ್ರಕಾರವಾಗಿದ್ದು, ನೀವು ಬಳಸುತ್ತಿರುವ ಜಿಯೋ ಸಿಮ್‌ ಅನ್ನು ಪೋನ್‌ ನಿಂದ ಸಿಮ್‌ ಅನ್ನು ತೆಗೆದು ಬಿಡಿ. 90 ದಿನಗಳ ಕಾಲ ಆ ಜಿಯೋ ಸಿಮ್‌ ಅನ್ನು ಯಾವುದೇ ಪೋನ್‌ನಲ್ಲಿ ಬಳಸಬೇಡಿ. ಇದನ್ನು ಮಾರ್ಚ್ 31ರ ಒಳಗೆ ಮಾಡಿರಿ. ಇಲ್ಲವಾದರೆ ನಿಮ್ಮ ಮನೆ ಬಾಗಿಲಿಗೆ ಜಿಯೋ ಬಿಲ್ ಬರುವುದು ಖಂಡಿತ.

 ಇನ್ನೊಂದು ರೀತಿಯಲ್ಲಿ ಜಿಯೋ ಪೋಸ್ಟ್‌ ಪೇಯ್ಡ್ ರದ್ದು ಮಾಡುವುದು ಹೇಗೆ..?

ಇನ್ನೊಂದು ರೀತಿಯಲ್ಲಿ ಜಿಯೋ ಪೋಸ್ಟ್‌ ಪೇಯ್ಡ್ ರದ್ದು ಮಾಡುವುದು ಹೇಗೆ..?

ಇನ್ನೊಂದು ಮಾದರಿಯಲ್ಲಿ ಜಿಯೋ ಪೋಸ್ಡ್‌ಪೇಯ್ಡ್‌ ಸಿಮ್‌ ಅನ್ನು ರದ್ದುಗೊಳಿಸಬಹುದಾಗಿದೆ. ಇದಕ್ಕೂ ಮೊದಲು ಜಿಯೋ ಕಸ್ಟಮರ್ ಕೇರ್‌ಗೆ ಕರೆ ಮಾಡಿ ನಿಮ್ಮ ನಂಬರ್ ರದ್ದುಗೊಳಿಸುವಂತೆ ಮನವಿ ಮಾಡಿ. ಹೀಗೆ ಮಾಡಿದರೆ ಕೇಲವೆ ದಿನಗಳಲ್ಲಿ ನಿಮ್ಮ ನಂಬರ್ ರದ್ದಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
We checked with Jio's customer care on the phone and confirmed what to do to save you some time. This is what you need to do to cancel your Reliance Jio subscription. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot