ಸ್ಯಾಮ್‌ಸಂಗ್ ನಿಂದ ಭಾರತದಲ್ಲಿ ಮೊಬೈಲ್‌ ಪೇಮೆಂಟ್ ಆರಂಭ

Written By:

ಸ್ಯಾಮ್‌ಸಂಗ್ ಈ ಹಿಂದೆ ಹೇಳಿದಂತೆ ಭಾರತದಲ್ಲಿ ಮೊಬೈಲ್‌ ಪೇಮೆಂಟ್ ಆಪ್‌ ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್ ಪೇ ಎಂದು ಹೆಸರಿನ ಈ ಆಪ್‌, ವೆಬ್‌ ನಲ್ಲಿಯೂ ಕಾರ್ಯ ನಿರ್ವಹಿಸಲಿದೆ ಎನ್ನಲಾಗಿದೆ.

ಸ್ಯಾಮ್‌ಸಂಗ್ ನಿಂದ ಭಾರತದಲ್ಲಿ ಮೊಬೈಲ್‌ ಪೇಮೆಂಟ್ ಆರಂಭ

ಇದನ್ನು ಓದಿರಿ: ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಈಗಾಗಲೇ ಸ್ಯಾಮ್‌ಸಂಗ್ ಪೇ ಸೇವೆಯೂ ಆರಂಭವಾಗಿದ್ದು, ಈಗಾಗಲೇ ಈ ಸೇವೆಯೂ ಗ್ರಾಹಕರಿಗೆ ಮುಕ್ತವಾಗಿದ್ದು, ಈ ಸೇವೆಯೂ ಕೆಲವೇ ಕೆಲವು ಬ್ಯಾಂಕುಗಳು ಮಾತ್ರ ಈ ಪೇಮೆಂಟ್ ಸಪೋರ್ಟ್ ಮಾಡಲಿವೆ ಎನ್ನಲಾಗಿದೆ.

ಸ್ಯಾಮ್‌ಸಂಗ್ ನಿಂದ ಭಾರತದಲ್ಲಿ ಮೊಬೈಲ್‌ ಪೇಮೆಂಟ್ ಆರಂಭ

ಆಕ್ಸಿಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಮತ್ತು ಸ್ಟಾಂಡರ್ಡ್ ಚಾರ್ಡೆಟ್ ಬ್ಯಾಂಕ್ ಸೇವೆಗಳನ್ನು ಈ ಆಪ್‌ ನಲ್ಲಿ ಬಳಸಬಹುದಾಗಿದೆ. ಅಲ್ಲದೇ ಈ ಮೇಲಿನ ಬ್ಯಾಂಕುಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ಇಲ್ಲಿ ಬಳಸಬಹುದಾಗಿದೆ.

ಇದರೊಂದಿಗೆ ಸಿಟಿ ಬ್ಯಾಂಕ್ ಮತ್ತು ಅಮೆರಿಕನ್ ಏಕ್ಸ್‌ಪ್ರೆಸ್ ಬ್ಯಾಂಕುಗಳನ್ನು ಈ ಪಟ್ಟಿಗೆ ಸೇರಿಸುವುದಾಗಿ ಸ್ಯಾಮ್‌ಸಂಗ್‌ ತಿಳಿಸಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಪೇಟಿಮ್ ಬಳಸಿ ಸಹ ಈ ಆಪ್‌ನಿಂದ ಹಣ ಪಾವತಿ ಮಾಡಬಹುದಾಗಿದೆ.

ಸ್ಯಾಮ್‌ಸಂಗ್ ನಿಂದ ಭಾರತದಲ್ಲಿ ಮೊಬೈಲ್‌ ಪೇಮೆಂಟ್ ಆರಂಭ

ಇದನ್ನು ಓದಿರಿ: ಮಾರ್ಚ್ 31ರ ಒಳಗೆ ದುಡ್ಡು ನೀಡದೆ ನಿಮ್ಮ ಜಿಯೋ ಸಿಮ್ ರದ್ದುಗೊಳಿಸುವುದೇಗೆ..?

ಪೇಮೆಂಟ್ ಸಿಸ್ಟಮ್ ಹೊಂದಿರುವ ಮೊದಲ ಸ್ಮಾರ್ಟ್‌ಪೋನ್‌ ತಯಾರಕ ಕಂಪನಿ ಸ್ಯಾಮ್‌ಸಂಗ್ ಆಗಿದ್ದು, ಆಪಲ್ ಪೇ, ಆಂಡ್ರಾಯ್ಡ್ ಪೇ ಬಿಟ್ಟರೇ ಮೊಬೈಲ್ ಬೇಸ್ಡ್ ಪೇಮೆಂಟ್ ಹೊಂದಿರುವುದು ಸ್ಯಾಮ್‌ಸಂಗ್ ಮಾತ್ರ.Read more about:
English summary
Samsung has officially launched its mobile payments platform, Samsung Pay, in India.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot