Home
ಸುದ್ದಿಜಾಲ

ಬ್ಲೂಟೂತ್‌ ಸ್ಪೀಕರ್‌ ನೋಡಿದ್ದೀರಾ..?

By Super

bluetooth-portable-fm-stereo-boombox-with-usb-charging-in-rubberized-finish

bluetooth-portable-fm-stereo-boombox-with-usb-charging-in-rubberized-finish

bluetooth-portable-fm-stereo-boombox-with-usb-charging-in-rubberized-finish
bluetooth-wireless-earphones-with-mic-remote-control-and-travel-pouch

bluetooth-wireless-earphones-with-mic-remote-control-and-travel-pouch

bluetooth-wireless-earphones-with-mic-remote-control-and-travel-pouch
on-ear-foldable-headphones-with-pouch

on-ear-foldable-headphones-with-pouch

on-ear-foldable-headphones-with-pouch
reachargabale-mini-speaker-2

reachargabale-mini-speaker-2

reachargabale-mini-speaker-2
reachargable-speaker-3

reachargable-speaker-3

reachargable-speaker-3
rechargeable-mini-speaker

rechargeable-mini-speaker

rechargeable-mini-speaker
rechargeable-mini-speaker1

rechargeable-mini-speaker1

rechargeable-mini-speaker1
sport-earhooks-with-cord-cruncher-cable

sport-earhooks-with-cord-cruncher-cable

sport-earhooks-with-cord-cruncher-cable

ನಿಮಗೆಲ್ಲ ಗೊತ್ತು. ಹಿಂದೆ ನಾವು ಯಾವುದೋ ಒಂದು ಹಾಡನ್ನು ಮೊಬೈಲ್‌ ಮೂಲಕ ಇನ್ನೊಬ್ಬರಿಗೆ ಕಳುಹಿಸಬೇಕಿದ್ದರೇ ಏನ್‌ ಮಾಡುತ್ತಿದ್ದೇವು ? ಎರಡು ಮೊಬೈಲ್‌ನಲ್ಲಿ ಇನ್‌ಫ್ರಾರೆಡ್‌ ತಂತ್ರಜ್ಞಾನ ಇದ್ರೆ ಆ ಎರಡು ಮೊಬೈಲ್‌ಗಳನ್ನು ಹತ್ತಿರ ತಂದು ಹಾಡನ್ನು ಕಳುಹಿಸುತ್ತಿದ್ದೇವು. ಒಂದು ವೇಳೆ ಅದು ಸಾಧ್ಯವಾಗದಲ್ಲಿ ಕಂಪ್ಯೂಟರ್‌ ಹೋಗಿ ಮೊಮೊರಿ ಕಾರ್ಡ್‌ನಲ್ಲಿ ಹಾಡನ್ನು ಸೇವ್‌ ಮಾಡುತ್ತಿದ್ದೇವು.

ಆದರೆ ಈಗ ಹಾಗಲ್ಲ. ಬ್ಲೂಟೂತ್‌ ಮುಖಾಂತರ ಹಾಡನ್ನು ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಇಲ್ಲದೇ ಕಳುಹಿಸುತ್ತಿದ್ದೇವೆ. ಈಗಂತೂ ನಾವು ಎಷ್ಟು ಮುಂದುವರಿದ್ದೇವೆ ಅಂದ್ರೆ ಬ್ಲೂಟೂತ್‌ ಹಾಕಿ ಮಾತನಾಡುವುದು ಒಂದು ಫ್ಯಾಶನ್‌ ಆಗಿಬಿಟ್ಟಿದೆ. ಒಂದು ಬ್ಲೂಟೂತ್‌ ಹೆಡ್‌ಫೋನ್‌ ಹಾಕಿದ್ರೆ ಆಯ್ತು. ಮೊಬೈಲ್‌, ಸ್ಮಾರ್ಟ್‌ಫೋನ್‌ ಬ್ಯಾಟರಿ ಚಾರ್ಜ್ ಇರುವಷ್ಟು ಹೊತ್ತು ಮಾತನಾಡಬಹುದು. ಹಾಗಾಗಿ ಇಂದು ವಿವಿಧ ವಿನ್ಯಾಸದ ಬ್ಲೂಟೂತ್‌ ಹೆಡ್‌ಫೋನ್‌ಗಳು ಮಾರುಕಟ್ಟೆಯಲ್ಲಿದೆ.

ಇಷ್ಟೇ ಅಲ್ಲದೇ ಈಗ ಹೊಸದಾಗಿ ಬ್ಲೂಟೂತ್‌ ಸ್ಪೀಕರ್‌ಗಳು ಮಾರುಕಟ್ಟೆಗೆ ಬಂದಿವೆ.ವೈರ್‌ಲೆಸ್‌ ರಹಿತವಾಗಿರುವ ಈ ಸ್ಪೀಕರ್‌ಗಳನ್ನು ನೀವು ಚಾರ್ಜ್ ಮಾಡಿ ಎಲ್ಲಿಗೆ ಬೇಕಾದ್ರೂ ತೆಗೆದುಕೊಂಡು ಹೋಗಬಹುದು. ಈ ಬಾರಿ ಸಿಇಎಸ್‌ ಪ್ರದರ್ಶನದಲ್ಲಿ ಬ್ಲೂಟೂತ್‌ ಸ್ಪೀಕರ್‌ಗಳು ಪ್ರದರ್ಶನಗೊಂಡಿದದ್ದು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ.

ಹಾಗಾಗಿ ಗಿಜ್ಬಾಟ್‌ ಈ ಬಾರಿ ಸಿಇಎಸ್‌ ಪ್ರದರ್ಶನಗೊಂಡ ಬ್ಲೂ ಟೂತ್‌ ಆಧಾರಿತ ಹೆಡ್‌ಫೋನ್‌ ಮತ್ತು ಸ್ಪೀಕರ್‌ಗಳ ಚಿತ್ರವನ್ನು ನಿಮಗಾಗಿ ತಂದಿದೆ. ಒಂದೊಂದೆ ಪುಟ ತಿರುವಿ ನೋಡಿಕೊಂಡು ಹೋಗಿ..

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+