24 ಗಂಟೆಯಲ್ಲಿ10 ಮನೆ ನಿರ್ಮಿಸಿದ ಚೀನಿ ಕಂಪೆನಿ

Posted By:

ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕನ್‌ ಕಂಪೆನಿಗಳಿಗೆ ಸೆಡ್ಡು ಹೊಡೆಯುತ್ತಿರುವ ಚೀನಿ ಕಂಪೆನಿಗಳು ಈಗ ಕೇವಲ 24 ಗಂಟೆಯಲ್ಲೇ 3ಡಿ ತಂತ್ರಜ್ಞಾನದಲ್ಲೇ 10 ಮನೆಯನ್ನು ನಿರ್ಮಿಸುವ ಮೂಲಕ ಮತ್ತೊಮ್ಮೆ ಸೆಡ್ಡು ಹೊಡೆದಿದ್ದಾರೆ.

ಚೀನಾದ ಶಾಂಘೈನಲ್ಲಿ  WinSun Decoration Design Engineering ಕಂಪೆನಿ ಈ ಹೊಸ ಮನೆಯನ್ನು ನಿರ್ಮಿಸಿದೆ.ಹೊಸ ಮನೆಗಳು 500 ಅಡಿ ಉದ್ದ, 33 ಅಡಿ ಅಗಲ,20 ಅಡಿ ಎತ್ತರವಿದೆ.

ಕಡಿಮೆ ಅವಧಿಯಲ್ಲಿ ಕಡಿಮೆ ಖರ್ಚಿನಲ್ಲಿ ಈ ಮನೆ ನಿರ್ಮಿಸಬಹುದು ಎಂದು ಹೇಳುವ ಕಂಪನಿ, ಒಂದೊಂದು ಮನೆಗೆ ನಿರ್ಮಿಸಲು 4,800 ಡಾಲರ್‌( ಅಂದಾಜು 2,88,840 ರೂ.) ವೆಚ್ಚ ಮಾಡಿದೆ.ಕೈಗಾರಿಕಾ ನಿರ್ಮಾಣ ತ್ಯಾಜ್ಯಗಳಿಂದ ತಯಾರಿಸಿದ ವಿಶೇಷ ದ್ರವ ಪದಾರ್ಥ ಬಳಸಿ ಈ ಮನೆಗಳನ್ನು ಕಂಪೆನಿ ನಿರ್ಮಿಸಿದೆ.

ಕಡಿಮೆ ವೆಚ್ಚದ ಜೊತೆಗೆ ಈ ಮನೆಗಳು ಪರಿಸರ ಸ್ನೇಹಿ ಎಂದು ಕಂಪೆನಿ ಹೇಳಿಕೊಂಡಿದೆ.ಹೊಸ ಮನೆಯ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾರ್ಖಾನೆ ತ್ಯಾಜ್ಯಗಳನ್ನು ಬಳಸಿ ಹೊಸದಾಗಿ 100 ಕಾರ್ಖಾನೆಗಳನ್ನು ನಿರ್ಮಿಸಲಿದ್ದೇವೆ ಎಂದು ಕಂಪೆನಿ ಹೇಳಿದೆ.

3ಡಿ ಪ್ರಿಂಟರ್‌ ಕುರಿತ ಮತ್ತಷ್ಟು ಸುದ್ದಿಗಳಿಗೆ ಈ ಲಿಂಕ್‌ಗಳಿಗೆ ಭೇಟಿ ನೀಡಬಹುದು

24 ಗಂಟೆಯಲ್ಲಿ ಮನೆ ಕಟ್ಟುವ ಹೊಸ 3ಡಿ ಪ್ರಿಂಟರ್‌ ಕ್ರೇನ್‌ ನೋಡಿದ್ದೀರಾ?
ಬಾತು ಕೋಳಿಗೆ ಬಲ ನೀಡಿದ ಹೊಸ 3ಡಿ ಪ್ರಿಂಟರ್‌ ಕಾಲು

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗಾತ್ರ:

ಗಾತ್ರ:

24 ಗಂಟೆಯಲ್ಲಿ10 ಮನೆ ನಿರ್ಮಿಸಿದ ಚೀನಿ ಕಂಪೆನಿ

500 ಅಡಿ ಉದ್ದ, 33 ಅಡಿ ಅಗಲ,20 ಅಡಿ ಎತ್ತರ

ವೆಚ್ಚ:

ವೆಚ್ಚ:

24 ಗಂಟೆಯಲ್ಲಿ10 ಮನೆ ನಿರ್ಮಿಸಿದ ಚೀನಿ ಕಂಪೆನಿ

4,800 ಡಾಲರ್‌( ಅಂದಾಜು 2,88,840 ರೂ.) ಬೆಲೆಯಲ್ಲಿ ಮನೆಯನ್ನು ನಿರ್ಮಿಸಬಹುದು ಎಂದು ಕಂಪೆನಿ ಹೇಳಿದೆ.

 ವಿಶೇಷ ದ್ರವ ಪದಾರ್ಥ:

ವಿಶೇಷ ದ್ರವ ಪದಾರ್ಥ:

24 ಗಂಟೆಯಲ್ಲಿ10 ಮನೆ ನಿರ್ಮಿಸಿದ ಚೀನಿ ಕಂಪೆನಿ

ಕೈಗಾರಿಕಾ ನಿರ್ಮಾಣ ಘಟಕಗಳಿಂದ ಉತ್ಪಾದನೆಯಾಗುವ ತ್ಯಾಜ್ಯಗಳಿಂದ ತಯಾರಿಸಿದ ವಿಶೇಷ ದ್ರವ ಪದಾರ್ಥ ಬಳಸಿ ಈ ಮನೆಗಳನ್ನು ಕಂಪೆನಿ ನಿರ್ಮಿಸಿದೆ.

100 ಕಾರ್ಖಾನೆ ನಿರ್ಮಾಣ:

100 ಕಾರ್ಖಾನೆ ನಿರ್ಮಾಣ:

24 ಗಂಟೆಯಲ್ಲಿ10 ಮನೆ ನಿರ್ಮಿಸಿದ ಚೀನಿ ಕಂಪೆನಿ

ಹೊಸ ಮನೆಯ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾರ್ಖಾನೆ ತ್ಯಾಜ್ಯಗಳನ್ನು ಬಳಸಿ ಹೊಸದಾಗಿ 100 ಕಾರ್ಖಾನೆಗಳನ್ನು ನಿರ್ಮಿಸುವುದಾಗಿ ಕಂಪೆನಿ ಹೇಳಿದೆ.

24 ಗಂಟೆಯಲ್ಲಿ10 ಮನೆ ನಿರ್ಮಿಸಿದ ಚೀನಿ ಕಂಪೆನಿ

24 ಗಂಟೆಯಲ್ಲಿ10 ಮನೆ ನಿರ್ಮಿಸಿದ ಚೀನಿ ಕಂಪೆನಿ

24 ಗಂಟೆಯಲ್ಲಿ10 ಮನೆ ನಿರ್ಮಿಸಿದ ಚೀನಿ ಕಂಪೆನಿ

ಪರಿಸರ ಸ್ನೇಹಿ:
ಕಡಿಮೆ ವೆಚ್ಚದ ಜೊತೆಗೆ ಈ ಮೆನೆಗಳು ಪರಿಸರ ಸ್ನೇಹಿ ಎಂದು ಕಂಪೆನಿ ಹೇಳಿಕೊಂಡಿದೆ.

24 ಗಂಟೆಯಲ್ಲಿ10 ಮನೆ ನಿರ್ಮಿಸಿದ ಚೀನಿ ಕಂಪೆನಿ

24 ಗಂಟೆಯಲ್ಲಿ10 ಮನೆ ನಿರ್ಮಿಸಿದ ಚೀನಿ ಕಂಪೆನಿ

24 ಗಂಟೆಯಲ್ಲಿ10 ಮನೆ ನಿರ್ಮಿಸಿದ ಚೀನಿ ಕಂಪೆನಿ

ಚೀನಾದ ಶಾಂಘೈನಲ್ಲಿ WinSun Decoration Design Engineering ಕಂಪೆನಿ ಈ ಹೊಸ ಮನೆಯನ್ನು ನಿರ್ಮಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot