ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಪೋನ್‌ಕೊಂಡವರಿಗೆ ಐಡಿಯಾದಿಂದ ಬಂಪರ್ ಆಫರ್..!

|

ದೇಶಿಯ ಆನ್‌ಲೈನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಫ್ಲಿಪ್‌ಕಾರ್ಟ್‌ನೊಂದಿಗೆ ಐಡಿಯಾ ಸೆಲ್ಯೂಲರ್ ಕಂಪನಿ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ 4G ಸ್ಮಾರ್ಟ್‌ಪೋನ್‌ ಖರೀದಿಸಿರುವವರಿಗೆ 4G ಇಂಟರ್‌ನೆಟ್ ಡೀಲ್ ನೀಡಲು ಮುಂದಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಪೋನ್‌ಕೊಂಡವರಿಗೆ ಐಡಿಯಾದಿಂದ ಬಂಪರ್ ಆಫರ್..!

ಓದಿರಿ..: ಭೂಮಿಗೆ ಸ್ಯಾಟಿಲೆಟ್ ಹೊದಿಕೆ ಹೊದ್ದಿಸಿ, ಇಂಟರ್‌ನೆಟ್ ಸೇವೆ ನೀಡಲು ಮುಂಧಾದ ಗೂಗಲ್ ..!

ಫ್ಲಿಪ್‌ಕಾರ್ಟ್‌ನಲ್ಲಿ 4G ಸ್ಮಾರ್ಟ್‌ಪೋನ್‌ ಖರೀದಿಸುವ ಗ್ರಾಹಕರಿಗೆ ಐಡಿಯಾ ದಿಂದ ಒಂದು GB ಡೇಡಾ ಕೊಂಡರೆ ಉಚಿತವಾಗಿ 14 GB 4G ಡೇಟಾವನ್ನು ಉಚಿತವಾಗಿ ನೀಡಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಆಯ್ಕೆ ಮಾಡಿದ ಮೊಬೈಲ್‌ಗಳ ಮೇಲೆ ಈ ಕೊಡುಗೆ ಲಭ್ಯವಿದೆ.

ಓದಿರಿ..: ಇಂದಿನಿಂದ ಪ್ಲಿಪ್‌ಕಾರ್ಟ್‌ನಲ್ಲಿ 'ರೆಡ್‌ಮಿ ನೋಟ್ 4' ಸೇಲ್ ಆರಂಭ

ಈಗಾಗಲೇ ಐಡಿಯಾ 4G ಸಿಮ್ ಹೊಂದಿರುವ ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಪೋಟ್ ಖರೀದಿಸಿದರೆ ಈ ಆಫರ್‌ನ ಲಾಭ ಪಡೆಯಬಹುದಾಗಿದೆ. ಈ ಮೂಲಕ ಐಡಿಯಾದ 15 GB ಉಚಿತ ಡೇಟಾದ ಲಾಭವನ್ನು ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರನ್ನು ಸೆಳೆಯಲು ನೀಡುತ್ತಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಪೋನ್‌ಕೊಂಡವರಿಗೆ ಐಡಿಯಾದಿಂದ ಬಂಪರ್ ಆಫರ್..!

ಓದಿರಿ..: ಜೂನ್ 30ರವರೆಗೂ ಜಿಯೋ ಫುಲ್ ಫ್ರೀ, ಆದರೆ ತಿಂಗಳು ತಿಂಗಳು ಹಣ ಕಟ್ಟಬೇಕು..!

ಈ ಕೊಡುಗೆ 28 ದಿನಗಳು ಮಾತ್ರ ವಾಯಿದೆಯನ್ನು ಹೊಂದಿದೆ. ಈ ಕೊಡುಗೆಯನ್ನು ಪಡೆದ ಗ್ರಾಹಕರು ಮೂರು ಬಾರಿ ಈ ಕೊಡುಗೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ, ಪ್ರತಿ ತಿಂಗಳು ಐಡಿಯಾದ 15GB ಡೇಟಾ ಲಾಭ ಪಡೆಯಲು ಕೇವಲ 255 ರೂಗಳನ್ನು ಪಾವತಿ ಮಾಡಬೇಕಾಗಿದೆ.

Best Mobiles in India

Read more about:
English summary
Flipkart and Idea Cellular have teamed up to introduce a new 4G deal for its customers. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X