ಭಾರತಕ್ಕೆ ಕಾಲಿಡಲಿಡುವ ಮೊಬೈಲ್ ತಯಾರಕ ಕಂಪೆನಿ ಫೋಕ್ಸನ್

By Shwetha
|

ಆಪಲ್ ಐಫೋನ್ ಸೇರಿದಂತೆ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳ ತಯಾರಿಯಲ್ಲಿ ಪ್ರಮುಖ ಪಾತ್ರವಹಿಸಿರುವ ಫೋಕ್ಸನ್, ಭಾರತಕ್ಕೆ ಹಿಂತಿರುಗುವ ನಿರ್ಧಾರವನ್ನು ಮಾಡುತ್ತಿದೆ. ಪುಣೆ ಅಥವಾ ಔರಂಗಾಬಾದ್‌ನಲ್ಲಿ ಕಂಪೆನಿ ತನ್ನದೇ ಸಂಸ್ಥೆಯೊಂದನ್ನು ನಿರ್ಮಿಸುವ ನಿಟ್ಟಿನಲ್ಲಿದೆ. ಇದಕ್ಕಾಗಿ ಇದು ಹೆಚ್ಚಿನ ತಯಾರಿಗಳನ್ನು ಮಾಡುತ್ತಿದೆ.

ಓದಿರಿ: ಇತಿಹಾಸ ರಚಿಸಿದ ಆಪಲ್ ಗುಟ್ಟು ಈ ವೀಡಿಯೋಗಳಲ್ಲಿ

ಭಾರತಕ್ಕೆ ಕಾಲಿಡಲಿಡುವ ಮೊಬೈಲ್ ತಯಾರಕ ಕಂಪೆನಿ ಫೋಕ್ಸನ್

ಇನ್ನು ಫೋಕ್ಸನ್ ಸೌಲಭ್ಯ ಬರಬಹುದಾದ ಇತರ ಪ್ರದೇಶಗಳೆಂದರೆ ಗುಜರಾತ್, ನೋಯಿಡಾ ಮತ್ತು ಆಂಧ್ರಪ್ರದೇಶವಾಗಿದೆ. ಪ್ರಸ್ತುತ ಸರಕಾರದ ರಾಜಕೀಯ ಕ್ಯಾಂಪೈನ್ ಆದ "ಮೇಡ್ ಇನ್ ಇಂಡಿಯಾ" ದ ಫಲಿತಾಂಶ ಫೋಕ್ಸನ್ ಕಂಪೆನಿ ಭಾರತದಲ್ಲಿ ತನ್ನ ಉಪ ಪ್ರಾಂತ್ಯಗಳನ್ನು ನಿರ್ಮಿಸಲು ಕಾರಣವಾಗಿದೆ ಎಂಬುದು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ.

ಓದಿರಿ: ಟಾಪ್ 10 ಉಚಿತ ಅಪ್ಲಿಕೇಶನ್‌ಗಳು: ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ

ಭಾರತಕ್ಕೆ ಕಾಲಿಡಲಿಡುವ ಮೊಬೈಲ್ ತಯಾರಕ ಕಂಪೆನಿ ಫೋಕ್ಸನ್

ಭಾರತ ವಿಶ್ವದ ಅತಿಹೆಚ್ಚು ಸಂಖ್ಯೆಯ ಸೆಲ್ ಫೋನ್‌ಗಳನ್ನು ಹೊಂದಿದೆ. ಆದರೆ ಈ ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ ಕೇವಲ 7 ಶೇಕಡಾ ಮಾತ್ರ ಭಾರತದಲ್ಲಿ ತಯಾರಾಗುತ್ತಿದೆ ಮತ್ತುಳಿದವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಫೋಕ್ಸನ್ ಸಂಸ್ಥೆ ಸಂಪೂರ್ಣ ಫೋನ್ ತಯಾರಿ ವ್ಯವಸ್ಥೆಯನ್ನೇ ಭಾರತದಲ್ಲಿ ಅಳವಡಿಸುವ ನಿಟ್ಟಿನಲ್ಲಿದ್ದು ಇದರಿಂದ ನಮ್ಮ ದೇಶದಲ್ಲೇ ಫೋನ್‌ಗಳ ಉತ್ಪಾದನೆ ನಡೆಯಲಿದೆ.

ಓದಿರಿ: ಖರೀದಿಸಿ ರೂ 1000 ಕ್ಕೆ ಸ್ಟೈಲಿಶ್ ಫೋನ್‌ಗಳು

ಭಾರತಕ್ಕೆ ಕಾಲಿಡಲಿಡುವ ಮೊಬೈಲ್ ತಯಾರಕ ಕಂಪೆನಿ ಫೋಕ್ಸನ್

ನೋಕಿಯಾದ ಮಾಜಿ ಕಾರ್ಯನಿರ್ವಾಹಕರಾದ ಜೋಶ್ ಫೋಲ್ಗರ್ ಅನ್ನು ಕಂಪೆನಿ ಈಗಾಗಲೇ ನೇಮಿಸಿದೆ ಇದರಿಂದ ಫೋಕ್ಸನ್ ಆದಷ್ಟು ಬೇಗನೇ ತನ್ನ ಕಂಪೆನಿಗಳನ್ನು ಭಾರತದಲ್ಲಿ ನಿರ್ಮಿಸುವ ಇರಾದೆಯಲ್ಲಿದೆ ಎಂಬುದು ತಿಳಿಯುತ್ತದೆ.

Best Mobiles in India

English summary
Foxconn, the contract manufacturer known for its assembly of many smartphones including the Apple iPhone, is rumored to be planning a return to India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X