ಟಾಪ್ 10 ಉಚಿತ ಅಪ್ಲಿಕೇಶನ್‌ಗಳು: ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ

By Shwetha
|

ಆಂಡ್ರಾಯ್ಡ್ ಅನ್ನು ಬಳಕೆದಾರರು ಹೆಚ್ಚು ಇಷ್ಟಪಡಲು ಕಾರಣ ಅದರಲ್ಲಿರುವ ಮುಕ್ತ ವ್ಯವಸ್ಥೆಯಾಗಿದೆ. ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಇರುವ ಕಟ್ಟುಪಾಡುಗಳನ್ನು ಆಂಡ್ರಾಯ್ಡ್ ತನ್ನ ಬಳಕೆದಾರರಿಗೆ ವಿಧಿಸುವುದಿಲ್ಲ.

ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ತಮ್ಮ ಓಎಸ್‌ಗಳ ಹೆಚ್ಚು ಭದ್ರತೆಗಾಗಿ ಬ್ಲ್ಯಾಕ್‌ಬೆರ್ರಿ ಅಥವಾ ಐಫೋನ್ ಆಂಡ್ರಾಯ್ಡ್‌ನಷ್ಟು ಸ್ವಾತಂತ್ರ್ಯವನ್ನು ಬಳಕೆದಾರರಿಗೆ ನೀಡದಿದ್ದರೂ ಆಂಡ್ರಾಯ್ಡ್‌ನಲ್ಲಿ ಪ್ರತಿಯೊಬ್ಬ ಬಳಕೆದಾರರೂ ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ಇಂದಿನ ಲೇಖನದಲ್ಲಿ ಇಂತಹುದೇ ಅತಿ ವಿಶಿಷ್ಟ ಫೀಚರ್‌ಗಳನ್ನು ನಾವು ಅರಿತುಕೊಳ್ಳಲಿರುವೆವು.

ಆಂಡ್ರಾಯ್ಡ್ ಅಪ್ಲಿಕೇಶನ್: ಮ್ಯೂಸಿ

ಆಂಡ್ರಾಯ್ಡ್ ಅಪ್ಲಿಕೇಶನ್: ಮ್ಯೂಸಿ

ಇದು ನಿಮ್ಮ ಮುಖ್ಯ ಪರದೆಯನ್ನು "ಲಿವಿಂಗ್ ಮ್ಯೂಸಿಯಮ್ ಆಗಿ ಬದಲಾಯಿಸುತ್ತದೆ.

ಆಂಡ್ರಾಯ್ಡ್ ಅಪ್ಲಿಕೇಶನ್: ಅಪ್ಲಿಕೇಶನ್ ಲಾಕ್ ಫೇಸ್ ವಾಯ್ಸ್ ಗುರುತಿಸುವಿಕೆ

ಆಂಡ್ರಾಯ್ಡ್ ಅಪ್ಲಿಕೇಶನ್: ಅಪ್ಲಿಕೇಶನ್ ಲಾಕ್ ಫೇಸ್ ವಾಯ್ಸ್ ಗುರುತಿಸುವಿಕೆ

ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಿ ಮತ್ತು ನಿಮ್ಮ ಮುಖ ಹಾಗೂ ಧ್ವನಿಯ ಮೂಲಕ ಅಪ್ಲಿಕೇಶನ್ ಲಾಕ್ ತೆರೆಯಿರಿ.

ಆಂಡ್ರಾಯ್ಡ್ ಅಪ್ಲಿಕೇಶನ್: ಗೂಗಲ್ ಕೀಪ್

ಆಂಡ್ರಾಯ್ಡ್ ಅಪ್ಲಿಕೇಶನ್: ಗೂಗಲ್ ಕೀಪ್

ನಿಮ್ಮ ಮನಸ್ಸಿನಲ್ಲೇನಿದೆ ಇದನ್ನು ರೆಕಾರ್ಡ್ ಮಾಡಲು ಒಂದು ಶಕ್ತಿಯುತ ಟೂಲ್ ಎಂದೆನಿಸಿದೆ ಗೂಗಲ್ ಕೀಪ್.

ಆಂಡ್ರಾಯ್ಡ್ ಅಪ್ಲಿಕೇಶನ್: ವಿಕಿಲೀಕ್ಸ್

ಆಂಡ್ರಾಯ್ಡ್ ಅಪ್ಲಿಕೇಶನ್: ವಿಕಿಲೀಕ್ಸ್

ಲೀಕ್ ಡಾಕ್ಯುಮೆಂಟ್‌ಗಳು ಮತ್ತು ಫೈಲ್‌ಗಳನ್ನು ಬ್ರೌಸ್ ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ. ಗೂಗಲ್ ಪ್ಲೇನಲ್ಲಿ ಈ ಅಪ್ಲಿಕೇಶನ್ ಉಚಿತವಾಗಿದೆ.

ಆಂಡ್ರಾಯ್ಡ್ ಅಪ್ಲಿಕೇಶನ್: ಲೈಟ್ ಫ್ಲೊ

ಆಂಡ್ರಾಯ್ಡ್ ಅಪ್ಲಿಕೇಶನ್: ಲೈಟ್ ಫ್ಲೊ

ನಿಮಗೆ ಪಠ್ಯ, ಇಮೇಲ್, ಫೋನ್ ಕರೆಗಳು ಬಂದಾಗ ಇದು ಬಣ್ಣದ ಮೂಲಕ ನಿಮಗೆ ಅಧಿಸೂಚನೆಗಳನ್ನು ನೀಡುತ್ತದೆ. ಇದು ಉಚಿತವಾಗಿದೆ.

ಆಂಡ್ರಾಯ್ಡ್ ಅಪ್ಲಿಕೇಶನ್: ಹೋವರ್ ಚಾಟ್

ಆಂಡ್ರಾಯ್ಡ್ ಅಪ್ಲಿಕೇಶನ್: ಹೋವರ್ ಚಾಟ್

ಯಾವುದೇ ಅಡ್ಡಿಯನ್ನುಂಟು ಮಾಡದೇ ಚಾಟ್ ಮಾಡುವ ಅವಕಾಶವನ್ನು ಇದು ನಿಮಗೆ ಒದಗಿಸುತ್ತದೆ. ನೀವು ಮೂವಿ ನೋಡುತ್ತಿದ್ದಾಗಲೂ ಚಾಟ್ ವಿಂಡೋವನ್ನು ಕಿರಿದಾಗಿಸಿಕೊಂಡು ಚಿತ್ರವನ್ನೂ ವೀಕ್ಷಿಸಬಹುದು ಮತ್ತು ಚಾಟ್ ಕೂಡ ಮಾಡಬಹುದಾಗಿದೆ.

ಆಂಡ್ರಾಯ್ಡ್ ಅಪ್ಲಿಕೇಶನ್: ಕವರ್

ಆಂಡ್ರಾಯ್ಡ್ ಅಪ್ಲಿಕೇಶನ್: ಕವರ್

ನಿಮ್ಮ ಲಾಕ್ ಸ್ಕ್ರೀನ್‌ನಲ್ಲಿ ಮೆಚ್ಚಿನ ಅಪ್ಲಿಕೇಶನ್‌ಗಳನ್ನು ಕವರ್ ಇರಿಸುತ್ತದೆ.

ಆಂಡ್ರಾಯ್ಡ್ ಅಪ್ಲಿಕೇಶನ್: ಲಕ್ಸ್

ಆಂಡ್ರಾಯ್ಡ್ ಅಪ್ಲಿಕೇಶನ್: ಲಕ್ಸ್

ಡೀಫಾಲ್ಟ್ ಬ್ರೈಟ್‌ನೆಸ್ ಸೆಟ್ಟಿಂಗ್ ನಂತರವೂ ನಿಮ್ಮ ಫೋನ್ ಅನ್ನು ಲಕ್ಸ್ ಗಾಢಗೊಳಿಸುತ್ತದೆ.

ಆಂಡ್ರಾಯ್ಡ್ ಅಪ್ಲಿಕೇಶನ್: ಸಿರೆಬ್ರಸ್

ಆಂಡ್ರಾಯ್ಡ್ ಅಪ್ಲಿಕೇಶನ್: ಸಿರೆಬ್ರಸ್

ಫೋನ್ ಕಳುವಾಗುವ ವಿರುದ್ಧ ರಕ್ಷಕನಾಗಿ ಈ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ.

ಆಂಡ್ರಾಯ್ಡ್ ಅಪ್ಲಿಕೇಶನ್: ಲೊಕೇಲ್

ಆಂಡ್ರಾಯ್ಡ್ ಅಪ್ಲಿಕೇಶನ್: ಲೊಕೇಲ್

ನಿಮ್ಮ ಫೋನ್ ಅನ್ನು ಕಸ್ಟಮೈಸ್ ಮಾಡಲು ಈ ಅಪ್ಲಿಕೇಶನ್ ನಿಮಗೆ ನೆರವನ್ನೀಯುತ್ತದೆ.

Best Mobiles in India

English summary
One of the best things about Android is that apps have a lot more freedom compared to those found on iPhones. Here's over to 10 such interesting Android-only apps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X