ಗೂಗಲ್ ತೆಕ್ಕೆಗೆ ಇಸ್ರೇಲ್ ಪಾಸ್‌ವರ್ಡ್ ಕಂಪೆನಿ
ಇಂಟರ್‌ನೆಟ್ ಆಂಟಿ ಸ್ಪಾಮ್ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿ ಪಡಿಸುವ ಬೆಂಗಳೂರಿನ ಕಂಪೆನಿಯೊಂದನ್ನು ಇತ್ತೀಚೆಗೆ ಖರೀದಿಸಿದ್ದ ಗೂಗಲ್ ಈಗ ಧ್ವನಿಯಾಧರಿತ ಪಾಸ್‌ವರ್ಡ್ ಅಭಿವೃದ್ಧಿ ಪಡಿಸಿರುವ ಇಸ್ರೇಲ್‌ನ ಸ್ಲಿಕ್‌ಲಾಗಿನ್ ಕಂಪೆನಿಯೊಂದನ್ನು ಖರೀದಿಸಿದೆ.
ಗೂಗಲ್ ಈ ಕಂಪೆನಿಯನ್ನು ಎಷ್ಟು ಮೊತ್ತ ನೀಡಿ ಖರೀದಿಸಿದೆ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಕ್‌ಲಾಗಿನ್(SlickLogin) ಕಂಪೆನಿ ಒಂದು ವರ್ಷದ ಹಿಂದೆ ಸ್ಥಾಪನೆಯಾಗಿದ್ದು ಈಗ ಬಳಸುತ್ತಿರುವ ಪಾಸ್‌ವರ್ಡ್ ಬದಲಿಗೆ ವ್ಯಕ್ತಿಯ ಧ್ವನಿಯೇ ಪಾಸ್‌ವರ್ಡ್ ಆಗಿ ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
ಗೂಗಲ್ ತನ್ನ ಉತ್ಪನ್ನಗಳಿಗೆ ಹೊಸ ವಿಶೇಷತೆಯನ್ನು ಸೇರಿಸಲು ಆಗಾಗ ಸಣ್ಣಸಣ್ಣ ಕಂಪೆನಿಗಳನ್ನು ಖರೀದಿಸುತ್ತಿರುತ್ತದೆ.ಯಾಕೆ ಖರೀದಿಸುತ್ತಿದ್ದೇವೆ ಎನ್ನುವುದನ್ನು ಗೂಗಲ್ ಮಾಧ್ಯಮಗಳಿಗೆ ತಿಳಿಸುವುದಿಲ್ಲ. ತನ್ನ ಆಂಡ್ರಾಯ್ಡ್ ಓಎಸ್‌ಗೆ ಧ್ವನಿಯಾಧರಿತ ಪಾಸ್‌ವರ್ಡ್ ವಿಶೇಷತೆಯನ್ನು ಸೇರಿಸಲು ಈ ಕಂಪೆನಿಯನ್ನು ಖರೀದಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ
ಇದನ್ನೂ ಓದಿ: ಏನು ಚಂದ ಏನು ಚಂದ ಈ ಇಸ್ರೇಲ್ ಗೂಗಲ್ ಆಫೀಸ್
<center><iframe width="100%" height="360" src="//www.youtube.com/embed/cFFAu00mJmc?feature=player_detailpage" frameborder="0" allowfullscreen></iframe></center>
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications