ಗೂಗಲ್ ವಾಟ್ಸ್‌ಆಪ್ ಖರೀದಿ ಸುಳ್ಳು ಸುದ್ದಿ: ಪಿಚಾಯ್
ಫೇಸ್‌ಬುಕ್ ಖರೀದಿಸುವ ಮೊದಲೇ ಗೂಗಲ್ ವಾಟ್ಸ್ ಆಪ್‌ನ್ನು ಖರೀದಿಸಲು ಚಿಂತನೆ ನಡೆಸಿತ್ತು ಎಂದು ಮಾಧ್ಯಮಗಳಲ್ಲಿ ಹರಡಿದ್ದ ಸುದ್ದಿಗೆ ಗೂಗಲ್ ಆಂಡ್ರಾಯ್ಡ್ ಮುಖ್ಯಸ್ಥ ಸುಂದರ್ ಪಿಚಾಯ್ ಪೂರ್ಣ ವಿರಾಮ ಹಾಕಿದ್ದಾರೆ.
ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ಸಮ್ಮೇಳನದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪಿಚಾಯ್ ಗೂಗಲ್ ವಾಟ್ಸ್ ಆಪ್‌ನ್ನು ಖರೀದಿಸಲು ಚಿಂತನೆಯೇ ನಡೆಸಿರಲಿಲ್ಲ.ಈ ವರದಿಯನ್ನು ಮಾಧ್ಯಮಗಳೇ ಸೃಷ್ಟಿಸಿದ್ದು,ಗೂಗಲ್ ವಾಟ್ಸ್ ಆಪ್ ಜೊತೆಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಹೇಳಿ ಈ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.

ಫೇಸ್‌ಬುಕ್ ಖರೀದಿಗೂ ಮೊದಲು ವಾಟ್ಸ್‌ಆಪ್‌ನ್ನು 10 ಶತಕೋಟಿ ಡಾಲರ್ ನೀಡಿ ಖರೀದಿಸಲು ಗೂಗಲ್ ಮುಂದಾಗಿತ್ತು.ಆದರೆ ಗೂಗಲ್, ವಾಟ್ಸ್‌ಆಪ್ ಸಂಸ್ಥಾಪಕ ಜನ್ ಕೌಮ್ ಗೂಗಲ್ ಬೋರ್ಡ್‌ನ ಡೈರೆಕ್ಟರ್ ಹುದ್ದೆ ನೀಡಲು ನಿರಾಕರಿಸಿತ್ತು.ಈ ಕಾರಣದಿಂದಾಗಿ ವಾಟ್ಸ್‌ಆಪ್ ಈ ಗೂಗಲ್ ಒಪ್ಪಂದದಿಂದ ಹಿಂದೆ ಸರಿದಿತ್ತು ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿತ್ತು.
ಇದನ್ನೂ ಓದಿ: ಗೂಗಲ್ ಹಿಂದಿರುವ ಭಾರತೀಯ ಟೆಕ್ಕಿಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications