Subscribe to Gizbot

10 ಅಪರಾಧಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿಯನ್ನು ತೋರಿಸಿದ ಗೂಗಲ್‌; ನೋಟಿಸ್

Written By:

ಪ್ರಪಂಚದ 10 ಟಾಪ್‌ ಅಪರಾಧಿಗಳು ( 'top 10 criminals' ) ಎಂದು ಗೂಗಲ್‌ ಸರ್ಚ್‌ಬಾರ್‌ನಲ್ಲಿ ಟೈಪಿಸಿದರೆ ಅಪರಾಧಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿಯವರು ಸಹ ಪ್ರದರ್ಶನವಾಗುತ್ತಿದ್ದಾರೆ. ಆದ್ರೆ ನೆನಪಿರಲಿ ಮೋದಿಯವರು ಅಪರಾಧಿಯಾಗಿರುವುದು ಗೂಗಲ್‌ ಪ್ರಕಾರ ಮಾತ್ರ.

'10 ಟಾಪ್‌ ಅಪರಾಧಿಗಳ ಪಟ್ಟಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿರವರನ್ನು ನೀಡಿರುವ ಹಿನ್ನೆಲೆಯಲ್ಲಿ ಅಲಹಾಬಾದ್‌ ಕೋರ್ಟ್‌ ಮಂಗಳವಾರ ಗ್ಲೋಬಲ್‌ ಸರ್ಚ್‌ ಇಂಜಿನ್‌ ಗೂಗಲ್‌, ಗೂಗಲ್‌ ಸಿಇಓ, ಗೂಗಲ್‌ನ ಭಾರತದ ಮುಖ್ಯಸ್ಥನಿಗೆ ನೋಟಿಸ್ ನೀಡಿದೆ. ಅಲ್ಲದೇ ಕೋರ್ಟ್ ನೇರವಾಗಿ ಗೂಗಲ್‌ ಮತ್ತು ಗೂಗಲ್‌ನ ಉನ್ನತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಿದೆ.

10 ಅಪರಾಧಿಗಳ ಪಟ್ಟಿಯಲ್ಲಿ ನರೇಂದ್ರ ಮೋದಿಯನ್ನು ತೋರಿಸಿದ ಗೂಗಲ್‌; ನೋಟಿಸ್

ಅಲಹಾಬಾದ್‌ ಕೋರ್ಟ್‌ 'ಸುಶಿಲ್‌ ಕುಮಾರ್‌ ಮಿಶ್ರ'ರವರಿಂದ ದೂರನ್ನು ಸ್ವಿಕರಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್‌ 31 ರಂದು ನಡೆಯಲಿದೆ. ದೂರಿನಲ್ಲಿ 'ಪ್ರಪಂಚದ ಟಾಪ್‌ 10 ಅಪರಾಧಿಗಳು ಎಂದು ಗೂಗಲ್‌ ಮಾಡಿದರೆ ಪ್ರಧಾನ ಮಂತ್ರಿಯವರ ಫೋಟೋ ಬರುತ್ತಿದೆ. ಗುಪ್ತಾ'ರವರು ಗೂಗಲ್‌ಗೆ ಮೋದಿ'ರವರ ಹೆಸರು ತೆಗೆಯಲು ಪತ್ರ ಬರೆದಿದ್ದರು. ಆದರೆ ಗೂಗಲ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವಿಷಯವಾಗಿ ಪೊಲೀಸರನ್ನು ಸಹ ಸಂಪರ್ಕಿಸಿದ್ದರು.

ಫೇಸ್‌ಬುಕ್ ಕಚೇರಿಯಲ್ಲಿ ಮೋಡಿ ಮಾಡಿದ ನರೇಂದ್ರ ಮೋದಿ

ಗುಪ್ತ'ರವರು ಒಂದು ಅರ್ಜಿ ಸಹಿತ ಪ್ರಧಾನ ನ್ಯಾಯಾಂಗ ದಂಡಾಧಿಕಾರಿ'ರವರ ಬಳಿ ಹೋಗಿದ್ದರು. ಆದರೆ ಮನವಿಯು ನಾಗರಿಕ ದೂರಿಗೆ ಸಂಬಂಧಿಸಿದ್ದರಿಂದ 2015 ರ ನವೆಂಬರ್‌ 3 ರಂದು ವಜಾಗೊಂಡಿತ್ತು. ಈ ಘಟನೆಯನ್ನು ಸವಾಲಾಗಿ ತೆಗೆದುಕೊಂಡ ಗುಪ್ತಾರವರು ಪರಿಷ್ಕರಣೆ ಅರ್ಜಿಯನ್ನು ಫಿಲ್‌ ಮಾಡಿದರು. ಕೋರ್ಟ್‌ ಇದನ್ನು ಸ್ವೀಕರಿಸಿ ಸಿಜೆಎಂ ಆರ್ಡರ್‌ ಅನ್ನು ಪಾಸ್‌ ಮಾಡಿದೆ.

ಆನ್‌ಲೈನ್‌ ಬಗ್ಗೆ ನರೇಂದ್ರ ಮೋದಿ ಹೇಳಿದ್ದೇನು

ನರೇಂದ್ರ ಮೋದಿಯವರಿಗೇಕೆ ಐಫೋನ್ ಅಚ್ಚುಮೆಚ್ಚು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋದಿ ಐಫೋನ್ ಪ್ರಿಯರು

ಮೋದಿ ಐಫೋನ್ ಪ್ರಿಯರು

ಐಫೋನ್‌ನಿಂದ ತೆಗೆದಿರುವ ಸಾಕಷ್ಟು ಚಿತ್ರಗಳನ್ನೇ ಮೋದಿಯವರು ಟ್ವೀಟ್ ಮಾಡಿದ್ದಾರೆ

ಮೋದಿ ಐಫೋನ್ ಪ್ರಿಯರು

ಮೋದಿ ಐಫೋನ್ ಪ್ರಿಯರು

ಹೊರದೇಶಗಳಲ್ಲಿ ಸೆಲ್ಫಿ ತೆಗೆಯಲು ಗೋಲ್ಡ್ ಐಫೋನ್ ಬಳಸಿರುವುದು

ಮೋದಿ ಐಫೋನ್ ಪ್ರಿಯರು

ಮೋದಿ ಐಫೋನ್ ಪ್ರಿಯರು

ಈ ಚಿತ್ರಗಳಲ್ಲಿ ಮೋದಿ ಬಳಸಿರುವ ಫೋನ್ ಐಫೋನ್ ಆಗಿದೆ

ಮೋದಿ ಪ್ರಿಯರು

ಮೋದಿ ಪ್ರಿಯರು

ಸೆಲ್ಫಿ ಪ್ರಿಯ ಪ್ರಧಾನಿ

ಮೋದಿ ಐಫೋನ್ ಪ್ರಿಯರು

ಮೋದಿ ಐಫೋನ್ ಪ್ರಿಯರು

ಐಫೋನ್ ಮೋದಿಯವರಿಗೆ ಏಕೆ ಪ್ರಿಯವಾಗಿದೆ

ಮೋದಿ ಐಫೋನ್ ಪ್ರಿಯರು

ಮೋದಿ ಐಫೋನ್ ಪ್ರಿಯರು

ಅದು ವಿದೇಶಿ ಬ್ರ್ಯಾಂಡ್ ಉತ್ಪನ್ನ ಎಂಬುದಕ್ಕಾಗಿಯೇ?

ಸೆಲ್ಫಿ ಪ್ರಿಯ ಪ್ರಧಾನಿ

ಸೆಲ್ಫಿ ಪ್ರಿಯ ಪ್ರಧಾನಿ

ಅಥವಾ ಐಫೋನ್‌ನ ಫೀಚರ್‌ಗಳು ಮೋದಿಯವರಿಗೆ ಹೆಚ್ಚು ಇಷ್ಟವಾಗಿದೆ ಎಂಬ ಕಾರಣಕ್ಕಾಗಿಯೇ?

ಮೋದಿ ಐಫೋನ್ ಪ್ರಿಯರು

ಮೋದಿ ಐಫೋನ್ ಪ್ರಿಯರು

ಕಚೇರಿಯಲ್ಲೂ ಮೋದಿಯವರು ಐಫೋನ್ ಅನ್ನೇ ಬಳಸುತ್ತಿರುವುದು

ಮೋದಿ ಐಫೋನ್ ಪ್ರಿಯರು

ಮೋದಿ ಐಫೋನ್ ಪ್ರಿಯರು

ತಂತ್ರಜ್ಞಾನ ಪರಿಣಿತಿ ಜ್ಞಾನವನ್ನು ಪಡೆದುಕೊಂಡ ಮೋದಿಯವರು ಐಫೋನ್‌ನಲ್ಲಿ ಬರಿಯ ಸೆಲ್ಫಿ ಮಾತ್ರ ಕ್ಲಿಕ್ಕಿಸದೆ ರಾಷ್ಟ್ರಕ್ಕೆ ಸಂಬಂಧಪಟ್ಟ ಬಹಳಷ್ಟು ಕಾರ್ಯಗಳನ್ನು ಐಫೋನ್‌ನಲ್ಲೇ ನಿರ್ವಹಿಸುತ್ತಾರೆ.

ಮೋದಿ ಐಫೋನ್ ಪ್ರಿಯರು

ಮೋದಿ ಐಫೋನ್ ಪ್ರಿಯರು

ಹೊರದೇಶದ ಪ್ರವಾಸಗಳಿಂದ ಕಂಡುಕೊಂಡ ಜ್ಞಾನವನ್ನು ನಮ್ಮ ದೇಶದ ಅಭಿವೃದ್ಧಿಗೆ ಅವರು ಅರ್ಪಿಸುತ್ತಿದ್ದಾರೆ ಅಂತೆಯೇ ಹೊಸ ಹೊಸ ಯೋಜನೆಗಳನ್ನು ದೇಶದ ಪ್ರಗತಿಗಾಗಿ ಅವರು ಜಾರಿಗೊಳಿಸುತ್ತಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Google lists PM Modi in ‘top criminals’, gets court notice. Read more about this in kannada.gizobot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot