ನರೇಂದ್ರ ಮೋದಿಯವರಿಗೇಕೆ ಐಫೋನ್ ಅಚ್ಚುಮೆಚ್ಚು?
ವಿಶ್ವದ ಅಗ್ರಮಾನ್ಯ ನಾಯಕರುಗಳೆಲ್ಲಾ ಯಾವ ಫೋನ್ ಅನ್ನು ಬಳಸುತ್ತಾರೆ ಮತ್ತು ಅದರಲ್ಲಿ ಯಾವ ಬಗೆಯ ಭದ್ರತಾ ವ್ಯವಸ್ಥೆಗಳನ್ನು ಅವರು ಇರಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ನಾವು ಹಿಂದಿನ ಲೇಖನದಲ್ಲಿ ನಿಮಗೆ ನೀಡಿದ್ದೆವು. ಇಂದು ನಾವು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬಳಸುತ್ತಿರುವ ಡಿವೈಸ್ ಯಾವುದು ಎಂಬ ಪ್ರಶ್ನೆಯತ್ತ ಹೊರಟಾಗ ಅವರು ಬಳಸುವುದು ಐಫೋನ್ ಎಂಬ ಉತ್ತರ ನಮಗೆ ಸಿಗುತ್ತದೆ.
ಏಕೆಂದರೆ ತಮ್ಮ ಐಫೋನ್ ಬಳಸಿಕೊಂಡು ತಮ್ಮ ಪ್ರವಾಸದ ವೇಳೆಯಲ್ಲಿ ಅವರು ತೆಗೆದ ಸಾಕಷ್ಟು ಚಿತ್ರಗಳು ನಮಗೆ ದೊರಕಿದ್ದು ಇದರಿಂದ ಮೋದಿಯವರು ಐಫೋನ್ ಪ್ರೇಮಿಗಳು ಎಂಬುದು ನಮಗೆ ತಿಳಿಯುತ್ತದೆ. ಇಂಟರ್ನೆಟ್‌ನಲ್ಲಿ ಮೋದಿಯವರ ಈ ಚಿತ್ರಗಳು ಸಾಕಷ್ಟು ಹರಿದಾಡುತ್ತಿದ್ದು ಅವರು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಹವ್ಯಾಸವನ್ನು ಇರಿಸಿಕೊಂಡಿದ್ದಾರೆ ಎಂಬುದು ತಿಳಿಯುತ್ತದೆ. ಹಾಗಿದ್ದರೆ ಈ ಚಿತ್ರಗಳನ್ನು ನೋಡುವ ಕುತೂಹಲ ನಿಮಗಿದೆ ಎಂದಾದಲ್ಲಿ ಅದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನಿಮಗೆ ತೋರಿಸುತ್ತಿದ್ದೇವೆ.

#1
ಐಫೋನ್‌ನಿಂದ ತೆಗೆದಿರುವ ಸಾಕಷ್ಟು ಚಿತ್ರಗಳನ್ನೇ ಮೋದಿಯವರು ಟ್ವೀಟ್ ಮಾಡಿದ್ದಾರೆ

#2
ಹೊರದೇಶಗಳಲ್ಲಿ ಸೆಲ್ಫಿ ತೆಗೆಯಲು ಗೋಲ್ಡ್ ಐಫೋನ್ ಬಳಸಿರುವುದು

#3
ಈ ಚಿತ್ರಗಳಲ್ಲಿ ಮೋದಿ ಬಳಸಿರುವ ಫೋನ್ ಐಫೋನ್ ಆಗಿದೆ

#4
ಸೆಲ್ಫಿ ಪ್ರಿಯ ಪ್ರಧಾನಿ

#5
ಐಫೋನ್ ಮೋದಿಯವರಿಗೆ ಏಕೆ ಪ್ರಿಯವಾಗಿದೆ

#6
ಅದು ವಿದೇಶಿ ಬ್ರ್ಯಾಂಡ್ ಉತ್ಪನ್ನ ಎಂಬುದಕ್ಕಾಗಿಯೇ?

#7
ಅಥವಾ ಐಫೋನ್‌ನ ಫೀಚರ್‌ಗಳು ಮೋದಿಯವರಿಗೆ ಹೆಚ್ಚು ಇಷ್ಟವಾಗಿದೆ ಎಂಬ ಕಾರಣಕ್ಕಾಗಿಯೇ?

#8
ಕಚೇರಿಯಲ್ಲೂ ಮೋದಿಯವರು ಐಫೋನ್ ಅನ್ನೇ ಬಳಸುತ್ತಿರುವುದು

#9
ತಂತ್ರಜ್ಞಾನ ಪರಿಣಿತಿ ಜ್ಞಾನವನ್ನು ಪಡೆದುಕೊಂಡ ಮೋದಿಯವರು ಐಫೋನ್‌ನಲ್ಲಿ ಬರಿಯ ಸೆಲ್ಫಿ ಮಾತ್ರ ಕ್ಲಿಕ್ಕಿಸದೆ ರಾಷ್ಟ್ರಕ್ಕೆ ಸಂಬಂಧಪಟ್ಟ ಬಹಳಷ್ಟು ಕಾರ್ಯಗಳನ್ನು ಐಫೋನ್‌ನಲ್ಲೇ ನಿರ್ವಹಿಸುತ್ತಾರೆ.

#10
ಹೊರದೇಶದ ಪ್ರವಾಸಗಳಿಂದ ಕಂಡುಕೊಂಡ ಜ್ಞಾನವನ್ನು ನಮ್ಮ ದೇಶದ ಅಭಿವೃದ್ಧಿಗೆ ಅವರು ಅರ್ಪಿಸುತ್ತಿದ್ದಾರೆ ಅಂತೆಯೇ ಹೊಸ ಹೊಸ ಯೋಜನೆಗಳನ್ನು ದೇಶದ ಪ್ರಗತಿಗಾಗಿ ಅವರು ಜಾರಿಗೊಳಿಸುತ್ತಿದ್ದಾರೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಇನ್ನಷ್ಟು ಸುದ್ದಿಗಳ ಮಾಹಿತಿ ಪಡೆದುಕೊಳ್ಳಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








