Home
ಸುದ್ದಿಜಾಲ

ಏರ್‌ಟೆಲ್ ಆಯ್ತು ಈಗ ವೊಡೋಪೋನ್ ಸರದಿ: ಗ್ರಾಹಕರಿಗೆ ಉಚಿತ ಕರೆ, 4G ಡೇಟಾ

ಜಿಯೋ ಉಚಿತ ಕರೆ ಮತ್ತು ಡೇಟಾ ಆಫರ್ ನೀಡಿದ ಮೇಲೆ ಬಿಎಸ್‌ಎನ್್ಎಲ್ ಸೇರಿದಂತೆ ಎಲ್ಲಾ ಟೆಲಿಕಾಮ್ ಆಪರೇಟರ್ ಗಳು ಆಫರ್ ಮೇಲೆ ಆಫರ್ ನೀಡಲು ಮುಂದಾಗಿದ್ದು, ಈಗ ಈ ಸರದಿಯಲ್ಲಿರುವ ವೊಡೋಪೋನ್ ತನ್ನ ಗ್ರಾಹಕರಿಗೆ ಉಚಿತ ಕೊಡುಗೆಗಳ ನೀಡಲು ಮುಂದಾಗಿದೆ.

By Srinidhi

ಭಾರತೀಯ ಟೆಲಿಕಾಮ್ ವಲಯದಲ್ಲಿ ಸದ್ಯ ದರ ಸಮರ ಜೊರಾಗಿ ನಡೆಯುತ್ತಿದ್ದು, ಜಿಯೋ ಮಾರುಕಟ್ಟೆಗೆ ಕಾಲಿಟ್ಟ ಮೇಲೆ ವಿವಿಧ ಕಂಪನಿಗಳು ಒಬ್ಬರ ಹಿಂದೆ ಒಬ್ಬರು ದರಗಳನ್ನು ಕಡಿತ ಮಾಡಿ ಗ್ರಾಹಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿವೆ. ಜಿಯೋ ವೆಲ್ ಕಮ್ ಆಫರ್ ಆದ ಮೇಲೆ ಹ್ಯಾಪಿ ನ್ಯೂಯರ್ ಆಫರ್ ನೀಡಿತು. ಇದಕ್ಕೆ ಪ್ರತಿಯಾಗಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಒಂದು ವರ್ಷ ಪೂರ್ತಿ ಉಚಿತ 4G ಇಂಟರ್‌ನೆಟ್ ನೀಡುವ ಘೋಷಣೆ ಮಾಡಿತು. ಈಗ ಈ ಸರದಿ ವೊಡೋ ಪೋನ್ ನದ್ದು.

ಏರ್‌ಟೆಲ್ ಆಯ್ತು ಈಗ ವೊಡೋಪೋನ್ ಸರದಿ: ಗ್ರಾಹಕರಿಗೆ ಉಚಿತ ಕರೆ, 4G ಡೇಟಾ

LYF ನಿಂದ 7,999ಕ್ಕೆ 3GB RAM ಹೊಂದಿರುವ 4G ಸ್ಮಾರ್ಟ್‌ಪೋನು..!

ಜಿಯೋ ಉಚಿತ ಕರೆ ಮತ್ತು ಡೇಟಾ ಆಫರ್ ನೀಡಿದ ಮೇಲೆ ಬಿಎಸ್‌ಎನ್ಎಲ್ ಸೇರಿದಂತೆ ಎಲ್ಲಾ ಟೆಲಿಕಾಮ್ ಆಪರೇಟರ್ ಗಳು ಆಫರ್ ಮೇಲೆ ಆಫರ್ ನೀಡಲು ಮುಂದಾಗಿದ್ದು, ಈಗ ಈ ಸರದಿಯಲ್ಲಿರುವ ವೊಡೋಪೋನ್ ತನ್ನ ಗ್ರಾಹಕರಿಗೆ ಉಚಿತ ಕೊಡುಗೆಗಳ ಸರಮಾಲೆಯನ್ನು ನೀಡಲು ಮುಂದಾಗಿದೆ. ಈ ಮೂಲಕ ಬೇರೆ ನೆಟ್‌ವರ್ಕ್‌ಗಳ ಕಡೆಗೆ ಮುಖ ಮಾಡಿರುವ ತನ್ನ ಗ್ರಾಹಕರನ್ನು ತನ್ನಲ್ಲಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದೆ.

ಏರ್‌ಟೆಲ್ ಆಯ್ತು ಈಗ ವೊಡೋಪೋನ್ ಸರದಿ: ಗ್ರಾಹಕರಿಗೆ ಉಚಿತ ಕರೆ, 4G ಡೇಟಾ

ನಿಮ್ಮ ಸ್ಮಾರ್ಟ್‌ಪೋನಿನ ಬ್ಯಾಕ್‌ಗ್ರೌಂಡಿನಲ್ಲಿ ಯೂಟೂಬ್ ಪ್ಲೇ ಮಾಡುವುದು ಹೇಗೆ..?

ವೊಡೋಪೋನ್ ಹೊಸದಾಗಿ ರೆಡ್‌ ಪೋಸ್ಟ್‌ಪೇಯ್ಡ್ ಪ್ಲಾನ್ ಗಳನ್ನು ಘೋಷನೆ ಮಾಡಿದ್ದು, ಯಾವುದೇ ನೆಟ್‌ವರ್ಕ್‌ಗಾದರು ಅನ್‌ಲಿಮಿಟೆಡ್ ಉಚಿತವಾಗಿ ಲೊಕಲ್ ಮತ್ತು ನ್ಯಾಷಿನಲ್ ಕರೆಗಳು ಹಾಗೂ ಉಚಿತ 3GB 4G ಡೇಟಾವನ್ನು ನೀಡುವುದಾಗಿ ಷೋಷಣೆ ಮಾಡಿದ್ದು, ಇದಕ್ಕಾಗಿ ಮಾಸಿಕವಾಗಿ 499 ರೂ ದರವನ್ನು ನಿಗದಿಪಡಿಸಿದೆ. ಈ ಹಿಂದೆ 499 ರೂ ಪ್ಲಾನ್ ನಲ್ಲಿರುವ ಗ್ರಾಹಕರಿಗೆ ವೊಡೋಪೋನ್ ತಿಂಗಳಿಗೆ 700 ನಿಮಿಷದ ಉಚಿತ ಕರೆಗಳು ಮತ್ತು 1GB ಡೇಟಾವನ್ನು ನೀಡುತ್ತಿತ್ತು.

ಏರ್‌ಟೆಲ್ ಆಯ್ತು ಈಗ ವೊಡೋಪೋನ್ ಸರದಿ: ಗ್ರಾಹಕರಿಗೆ ಉಚಿತ ಕರೆ, 4G ಡೇಟಾ

ಬ್ಲಾಕ್‌ಬೆರಿ ಹೊಸ ಸ್ಮಾರ್ಟ್‌ಪೋನಿನಲ್ಲಿ ಕ್ವರ್ಟಿ ಕೀಪ್ಯಾಡ್...!

ಈ ಪ್ಲಾನ್ ಕುರಿತು ವೊಡೋಪೋನ್ ಯೂವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲವಾದರು, ರಾಷ್ಟ್ರೀಯಾ ಮಾಧ್ಯಮಗಳು ಈ ಕುರಿತು ವರದಿ ಮಾಡಿದೆ. ಸ್ಥಳೀಯ ವೊಡೋಪೋನ್ ಡೀಲರ್ ಗಳು ಈಗಾಗಲೇ ಈ ಪ್ಲಾನ್ ಅನ್ನು ತಮ್ಮ ಗ್ರಾಹಕರಿಗೆ ನೀಡುತ್ತಿದ್ದು, ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ನೀವು ಈ ಪ್ಲಾನ್ ಪಡೆಯಬೇಕಾಗದರೆ ಸ್ಥಳೀಯ ವೊಡೋಪೋನ್ ಕೇರ್‌ನಲ್ಲಿ ವಿಚರಿಸಬಹುದಾಗಿದೆ.

Best Mobiles in India

English summary
Vodafone has revamped its Red postpaid plans to offer unlimited calls including local and national calls to any network as well as 3GB of 3G/ 4G data. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+