ಫೇಸ್‌ಬುಕ್ ನೋಟಿಫಿಕೇಷನ್ ಹೆಚ್ಚಾಯಿತಾ..? ಬರದಂತೆ ಮಾಡುವುದು ಹೇಗೆ..?

ಕಿರಿಕಿರಿಗೆ ಕಾರಣವಾಗುತ್ತಿರುವ ಫೇಸ್‌ಬುಕ್ ನೋಟಿಫಿಕೇಷನ್ ಗಳನ್ನು ಬರದಿರುವಂತೆ ಮಾಡುವ ಅವಕಾಶವನ್ನು ಫೇಸ್‌ಬುಕ್ ತನ್ನ ಬಳಕೆದಾರರಿಗೆ ಮಾಡಿಕೊಟ್ಟಿದೆ.

|

ದಿನೇ ದಿನೇ ಫೇಸ್‌ಬುಕ್ ಹಿಂಬಾಲಕರ ಸಂಖ್ಯೆ ಬೆಳೆಯುತ್ತಲೇ ಇದೆ. ಹೀಗೆ ಬೆಳೆದಂತೆ ಸಂಬಂಧಿಕರು, ಸ್ನೇಹಿತರು, ಫೇಸ್‌ಬುಕ್ ಸ್ನೇಹಿತರು ಎಂಬ ಬಳಗವೇ ಬೆಳೆಯಲಿದ್ದು, ದಿನ ಕಳೆದಂತೆ ಫೇಸ್‌ಬುಕ್ ನಿಂದ ಕಿರಿಕಿರಿ ಅನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಫೇಸ್‌ಬುಕ್ ಬಳಕೆಯಿಂದ ಬೇರೆ ಎಲ್ಲಾ ಕೆಲಸಗಳು ಹಾಳಾಗುತ್ತಿದೆ. ಈ ನೋಟಿಫಿಕೇಷನ್ ಸೌಂಡ್ ಬಂದರೆ ಸಾಕು ಬೇರೆ ಎಲ್ಲಾ ಕೆಲಸ ಬಿಟ್ಟು ಅದನ್ನೇ ನೋಡುವ ಹಾಗೇ ಆಗುತ್ತದೆ ಎಂದು ಹೇಳಿಕೊಳ್ಳುವವರು ನಮ್ಮ ನಡುವೆಯೆ ಇದ್ದಾರೆ.

ವೊಡೋಪೋನ್ ಸರದಿ: ಗ್ರಾಹಕರಿಗೆ ಉಚಿತ ಕರೆ, 4G ಡೇಟಾ

ಹೀಗೆ ಕಿರಿಕಿರಿಗೆ ಕಾರಣವಾಗುತ್ತಿರುವ ಫೇಸ್‌ಬುಕ್ ನೋಟಿಫಿಕೇಷನ್ ಗಳನ್ನು ಬರದಿರುವಂತೆ ಮಾಡುವ ಅವಕಾಶವನ್ನು ಫೇಸ್‌ಬುಕ್ ತನ್ನ ಬಳಕೆದಾರರಿಗೆ ಮಾಡಿಕೊಟ್ಟಿದೆ. ತಮಗೆ ಬೇಕಾದವರ ನೋಟಿಫಿಕೇಷನ್ ಬರುವಂತೆ ಮಾಡಿಕೊಂಡು ಬೇಡದೆ ಇರುವ ನೋಟಿಫಿಕೇಷನ್ ಗಳು ಬಾರದಿರುವಂತೆ ತಡೆಹಿಡಿಯುವ ಸಲುವಾಗಿಯೇ ಪ್ರೈವಸಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಲಕಾಲಕ್ಕೆ ಫೇಸ್‌ಬುಕ್ ಮಾಡುತ್ತಲೆ ಬಂದಿದೆ.

Best Mobiles in India

English summary
Facebook can easily turn into notification overload. Although it is easy to disable push notifications on smartphones then following these steps will take care of things. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X