Just In
Don't Miss
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Movies
Muddumanigalu:ಮಗಳ ಕಷ್ಟಕ್ಕೆ ಹೆಗಲಾಗಿ ಬಂದೇ ಬಿಟ್ಟಳು ಮುದ್ದುಲಕ್ಷ್ಮೀ.. ಮುಂದೇನು?
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎಚ್ಚರ..! ವಾಟ್ಸಪ್ ಮೂಲಕವೇ ನಿಮ್ಮ ಬ್ಯಾಂಕಿಗ್ ಡಿಟೈಲ್ಸ್ ಕದಿಬಹುದು...!
ದೇಶದಲ್ಲಿ ಡಿಜಿಟಲ್ ಬ್ಯಾಂಕಿಗ್ ಬಳಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮೊಬೈಲ್ ಮೂಲಕ ಬ್ಯಾಂಕ್ ವ್ಯವಹಾರ ನಡೆಸುವವರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ಈ ಹಿನ್ನಲೆಯಲ್ಲಿ ಹ್ಯಾರರ್ಸ್‌ಗಳು ಸ್ಮಾರ್ಟ್‌ಪೋನುಗಳ ಮೇಲೆ ಕಣ್ಣಿಟ್ಟಿದ್ದಾರೆ, ಈ ಮೊದಲು ಕರೆ ಮಾಡಿ ಡೆಬಿಟ್ ಕಾರ್ಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮಾಹಿತಿ ಪಡೆದು ವಂಚಿಸುತ್ತಿದ್ದವರು ಇಂದು ವಾಟ್ಸಪ್ ಮೂಲಕ ನಿಮ್ಮ ಸ್ಮಾರ್ಟ್‌ಪೋನ್ ಒಳನುಸುಳುತ್ತಿದ್ದಾರೆ ಎಚ್ಚರ..!

ಏರ್‌ಟೆಲ್ ಆಯ್ತು ಈಗ ವೊಡೋಪೋನ್ ಸರದಿ: ಗ್ರಾಹಕರಿಗೆ ಉಚಿತ ಕರೆ, 4G ಡೇಟಾ
ನೋಟು ನಿಷೇಧದ ನಂತರದ ದಿನದಲ್ಲಿ ಹ್ಯಾಕರ್ಸ್‌ಗಳು ಮೊಬೈಲ್ ಮೂಲಕ ನಡೆಯುತ್ತಿರುವ ಬ್ಯಾಂಕಿಗ್ ಮೇಲೆ ಕಣ್ಣಿಟ್ಟು, ಕ್ಷಣಕಾಲ ಎಚ್ಚರ ತಪ್ಪಿದರು ನಿಮ್ಮ ಆಕೌಂಟಿನಿನಲ್ಲಿರುವ ಹಣವೇಲ್ಲ ದೊಚಿಬಿಡಲು ಕಾಯುತ್ತಿದ್ದಾರೆ. ಈ ಕುರಿತು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದ್ದು, ನಿಮ್ಮ ಪೋನಿನಲ್ಲಿರುವ ಮಾಹಿತಿಗಳನ್ನು ಕದಿಯಲ್ಲಿ ಹ್ಯಾಕರ್ಸ್‌ಗಳು ಬಳಸುತ್ತಿರುವುದು ಜನಪ್ರಿಯ ಆಪ್ ವಾಟ್ಸಪ್ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ವಾಟ್ಸಪ್ ಮೂಲಕ ಒಳಬರಲಿದ್ದಾರೆ ಕಳ್ಳರು..!
ವಾಟ್ಸಪ್ ಇಂದಿನ ದಿನದಲ್ಲಿ ಹೆಚ್ಚಿನ ಖ್ಯಾತಿ ಪಡೆದಿರುವ ಕಾರಣ ಹ್ಯಾಕರ್ಸ್ ಆ ಮೂಲಕ ನಿಮ್ಮ ಸ್ಮಾರ್ಟ್‌ಪೋನು ಪ್ರವೇಶಿಸಲು ಮುಂದಾಗುತ್ತಿದ್ದಾರೆ. ವಾಟ್ಸಪ್‌ಗೆ WhatsApp messages, Excel, Word, and PDF filesಗಳನ್ನು ಕಳುಹಿಸುವ ಮೂಲಕ ಅದನ್ನು ಓಪನ್ ಮಾಡುವಂತೆ ನಿಮ್ಮ ಪ್ರೇರಿಪಿಸಿ ನಿಮ್ಮ ಪೋನಿನ ಒಳ ನುಸುಳಲು ಯತ್ನ ನಡೆಸುತ್ತಿದ್ದರೆ. ಈ ಕಾರಣಕ್ಕೆ ನಿಮ್ಮ ಪೋನಿಗೆ ಬರುವ ಈ ರೀತಿಯ ಮೇಸೆಜ್ ಮತ್ತು ಡಾಕುಮೆಂಟಗಳನ್ನು ಓಪನ್ ಮಾಡುವ ಮುನ್ನ ಎಚ್ಚರವಹಿಸಿ.

ಹೆಸರಾಂತ ಸಂಸ್ಥೆಗಳ ಹೆಸರಲ್ಲಿ ಸಂದೇಶ ಕಳುಹಿಸುತ್ತಾರೆ..!
ನ್ಯಾಷಿನಲ್ ಡಿಫೆನ್ಸ್ ಅಕಾಡೆಮಿ, ನ್ಯಾಷಿನಲ್ ಇನ್ವೆಸ್ಟಿಗೆಷನ್ ಎಜೆನ್ಸಿ ಮುಂತಾದ ಹೆಸರಾಂತ ಸಂಸ್ಥೆಗಳ ಹೆಸರಿನಲ್ಲಿ ಹ್ಯಾಕರ್ಸ್‌ಗಳು ಮೇಸೆಜ್ ಇಲ್ಲವೇ ಡಾಕುಮೆಂಟ್‌ಗಳನ್ನು ನಿಮಗೆ ಕಳುಹಿಸಬಹುದು ಎಂದು ಪ್ರತಿಕೆ ವರದಿ ಮಾಡಿದೆ. ವಾಟ್ಸಪ್ ಗ್ರೂಪ್ ಗಳಲ್ಲಿ ಈ ರೀತಿಯ ಮೇಸೆಜ್ ಗಳು ಬರಲಿದೆ, ಅಲ್ಲದೇ ಕಡಿಮೆ ಬೆಲೆಗೆ ಮೊಬೈಲ್ ಪೋನು ಎಂಬ ಹಾದಿ ತಪ್ಪುಸುವ ಮೇಸೆಜ್ ಗಳು ಬರಲಿದ್ದು, ಅವುಗಳನ್ನು ನಂಬಿ ಹೋದರೆ ನೀವು ಮೋಸಹೊಗುವುದು ಗ್ಯಾರೆಂಟಿ.

ಅನುಮಾನಬಂದ ಲಿಂಕ್ ಗಳನ್ನು ತೆರೆಯಬೇಡಿ
ನಿಮಗೆ ಅನುಮಾನ ಬರುವ ಯಾವುದೇ ಲಿಂಕ್ ಗಳನ್ನು ಪೋನಿನಲ್ಲಿ ಓಪನ್ ಮಾಡಲು ಹೋಗದಿರಿ. ಮಾಡಿದರೆ ನಿಮ್ಮ ಪೋನಿನ ಮೇಲೆ ದಾಳಿ ಮಾಡುವ ಹ್ಯಾಕರ್ಸ್ ನಿಮ್ಮ ಹಣವನ್ನು ಲಪಟಾಯಿಸುವುದಂತೂ ಖಂಡಿತ. ಅದಕ್ಕಾಗಿ ನಿಮ್ಮ ಗೊತ್ತಿರದ ಡಾಕುಮೆಂಟ್‌ಗಳು ಅಪರಿಚಿತರಿಂದ ಬಂದರೆ ತೆರೆಯಲು ಹೋಗ ಬೇಡಿ, ಮತ್ತು ಅದರಲ್ಲಿರುವ ಲಿಂಕ್ ಗಳನ್ನು ಒಪನ್ ಮಾಡಲು ಯತ್ನಿಸಬೇಡಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470