Subscribe to Gizbot

ಲೆನೊವೊದಿಂದ ವಿದ್ಯಾರ್ಥಿಗಳಿಗಾಗಿ ಲ್ಯಾಪ್‌ಟಾಪ್ಸ್

Written By:

ಚೀನಾದ ಪಿಸಿ ತಯಾರಕರಾದ ಲೆನೊವೊ ಹೊಸ ಬಜೆಟ್ ಬೆಲೆಯ ಯೋಗಾ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪ್ರಸ್ತುತಪಡಿಸಿದ್ದು, ವಿದ್ಯಾರ್ಥಿಗಳಿಗಾಗಿ ಈ ಲ್ಯಾಪ್‌ಟಾಪ್ ಅನ್ನು ವಿನ್ಯಾಸಪಡಿಸಲಾಗಿದೆ.

ಓದಿರಿ: ಸುಂದರ್ ಪಿಚ್ಚೈ: ಅಮೇರಿಕಾದಲ್ಲಿ ಭಾರತದ ಹೆಮ್ಮೆಯ ಪುತ್ರ

ಲೆನೊವೊದಿಂದ ವಿದ್ಯಾರ್ಥಿಗಳಿಗಾಗಿ ಲ್ಯಾಪ್‌ಟಾಪ್ಸ್

ಯೋಗಾ ಶ್ರೇಣಿಯ ಹೊಸ ಲ್ಯಾಪ್‌ಟಾಪ್‌ಗಳು ಇದಾಗಿದ್ದು, 360 ಡಿಗ್ರಿ ಫ್ಲೆಕ್ಸಿಬಿಲಿಟಿಯನ್ನು ಇದು ಒದಗಿಸುತ್ತವೆ ಮತ್ತು ಬೆಲೆ ರೂ 30,000 ದಿಂದ 1,14,000 ಆಗಿದೆ.

ಓದಿರಿ: ಫೋನ್ ನೀರಲ್ಲಿ ಬಿದ್ದಾಗ ಏನು ಮಾಡಬೇಕು?

ಲೆನೊವೊದಿಂದ ವಿದ್ಯಾರ್ಥಿಗಳಿಗಾಗಿ ಲ್ಯಾಪ್‌ಟಾಪ್ಸ್

ಲಾಂಚ್ ಈವೆಂಟ್‌ನಲ್ಲಿ ಮಾತನಾಡಿದ ಲೆನೊವೊ ಡೈರೆಕ್ಟರ್ ಶೈಲೇಂದ್ರ ಕತ್ಯಾಲ್, ಗ್ರಾಹಕ ಕೇಂದ್ರೀಕೃತ ಪಿಸಿ ತಯಾರಿಕೆಯಲ್ಲಿ ಮುಂದಿದ್ದು ನಾವು ಇದನ್ನು ಮಾರುಕಟ್ಟೆಯಲ್ಲಿ ಇನ್ನಷ್ಟು ಪ್ರಬಲವಾಗಿಸುವ ನಿಟ್ಟಿನಲ್ಲಿದ್ದೇವೆ.

ಓದಿರಿ: ಇಂಟರ್ನೆಟ್ ಅಭಾವ ಜೀವನ ನರಕಸದೃಶ ಹೇಗೆ?

ಲೆನೊವೊದಿಂದ ವಿದ್ಯಾರ್ಥಿಗಳಿಗಾಗಿ ಲ್ಯಾಪ್‌ಟಾಪ್ಸ್

ಇನ್ನಷ್ಟು ಬಳಕೆದಾರರನ್ನು ನಾವು ಸದ್ಯದಲ್ಲಿಯೇ ಸಂಪರ್ಕಿಸಲಿದ್ದೇವೆ ಕೂಡ ಎಂದವರು ತಿಳಿಸಿದ್ದಾರೆ. ಯೋಗಾ 300 ವಿಶೇಷವಾಗಿ ಲೆನೊವೊ ಸ್ಟೋರ್‌ಗಳಲ್ಲಿ ದೊರೆಯುತ್ತಿದ್ದು ಬೆಲೆ ರೂ 30,490 ಆಗಿದೆ. ಯೋಗಾ 500 ಬೆಲೆ ರೂ 57,990 ಆಗಿದ್ದರೆ 14 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿರುವ ಯೋಗಾ 3 ಬೆಲೆ ರೂ 86,990 ಆಗಿದೆ.

English summary
Chinese PC maker Lenovo on Tuesday introduced the new affordable range of Yoga laptops, meant especially for students.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot