Subscribe to Gizbot

ಸುಂದರ್ ಪಿಚ್ಚೈ: ಅಮೇರಿಕಾದಲ್ಲಿ ಭಾರತದ ಹೆಮ್ಮೆಯ ಪುತ್ರ

Written By:

ಅಮೇರಿಕಾದಲ್ಲಿ ನೆಲೆಸಿರುವ ಭಾರತೀಯ ಮೈಕ್ರೋಸಾಫ್ಟ್ ಸಿಇಒ ಸುಂದರ್ ಪಿಚ್ಚೈ ಪ್ರಸ್ತುತ ಗೂಗಲ್ ಉಪಾಧ್ಯಕ್ಷರಾಗಿದ್ದಾರೆ. ಆಂಡ್ರಾಯ್ಡ್ ಮತ್ತು ಕ್ರೋಮ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ. ಈ ಭಾರತೀಯನ ಕುರಿತಾದ ಕೆಲವೊಂದು ಆಸಕ್ತಿಕರ ಅಂಶಗಳನ್ನು ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ.

ಓದಿರಿ: ಇಂಟರ್ನೆಟ್ ಅಭಾವ ಜೀವನ ನರಕಸದೃಶ ಹೇಗೆ?

ಸಾಮಾನ್ಯವಾಗಿದ್ದರೂ ಅಸಾಮಾನ್ಯ ಸಾಧನೆಯನ್ನು ಮಾಡಿರುವ ಈ ಟೆಕ್ ದಿಗ್ಗಜನ ಕುರಿತಾದ ಕೆಲವೊಂದು ವಿಶೇಷಗಳು ಕೆಳಗಿನ ಸ್ಲೈಡರ್‌ಗಳಲ್ಲಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜನನ

ಚೆನ್ನೈನಲ್ಲಿ ಜನನ

1972 ರಲ್ಲಿ ಚೆನ್ನೈನಲ್ಲಿ ಜನಿಸಿದ ಸುಂದರ್ ಪಿಚ್ಚೈ 42 ರ ಹರೆಯದವರು.

ಮನೆಮಾತಾಗಿದ್ದಾರೆ

ಮೂಲ ಹೆಸರು

ಇವರ ಮೂಲ ಹೆಸರು ಪಿಚ್ಚೈ ಸುಂದರರಾಜನ್. ಆದರೂ ಸುಂದರ್ ಪಿಚ್ಚೈ ಎಂಬ ಹೆಸರಿನಿಂದಲೇ ಇವರು ಮನೆಮಾತಾಗಿದ್ದಾರೆ.

ಪ್ರಾಡಕ್ಟ್ ಮತ್ತು ಇನ್ನೋವೇಶನ್ ಅಧಿಕಾರಿ

ಗೂಗಲ್ ಸೇರ್ಪಡೆ

2004 ರಲ್ಲಿ ಪ್ರಾಡಕ್ಟ್ ಮತ್ತು ಇನ್ನೋವೇಶನ್ ಅಧಿಕಾರಿಯಾಗಿ ಗೂಗಲ್ ಅನ್ನು ಇವರು ಸೇರಿದರು.

ಸಿಬಲ್ ಸ್ಕೋಲರ್

ಪೆನ್ಸಿಲ್ವೇನಿಯಾ

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಿಬಲ್ ಸ್ಕೋಲರ್ ಎಂಬ ಪಟ್ಟವನ್ನು ಇವರು ಪಡೆದುಕೊಂಡಿದ್ದರು.

 ಬೆಳ್ಳಿ ಪದವಿ

ಐಐಟಿ ಪದವಿ

ತಮ್ಮ ಐಐಟಿ ಪದವಿಯನ್ನು ಖಾರಗ್‌ಪುರ್‌ನಿಂದ ಇವರು ಪಡೆದುಕೊಂಡಿದ್ದು ತಮ್ಮ ಬ್ಯಾಚ್‌ನಲ್ಲೇ ಬೆಳ್ಳಿ ಪದವಿಯನ್ನು ಇವರು ಪಡೆದುಕೊಂಡಿದ್ದರು.

ಅಧ್ಯಯನ

ಯುಎಸ್‌ನಲ್ಲಿ ಅಧ್ಯಯನ

ಯುಎಸ್‌ನಲ್ಲಿ ಸುಂದರ್ ಎಮ್‌ಎಸ್ ಮತ್ತು ಎಮ್‌ಬಿಯನ್ನು ಅಭ್ಯಸಿಸಿದರು.

ಗೂಗಲ್‌ನಲ್ಲಿ ಆಂಡ್ರಾಯ್ಡ್ ಮತ್ತು ಕ್ರೋಮ್

ಪ್ರಸ್ತುತ ಸ್ಥಾನ

ಪ್ರಸ್ತುತ ಪಿಚ್ಚೈ ಅವರು ಗೂಗಲ್‌ನಲ್ಲಿ ಆಂಡ್ರಾಯ್ಡ್ ಮತ್ತು ಕ್ರೋಮ್ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ.

ಹರಿಕಾರ

ಗೂಗಲ್ ಡ್ರೈವ್ ಹರಿಕಾರ

ಗೂಗಲ್ ಡ್ರೈವ್, ಜಿಮೇಲ್ ಅಪ್ಲಿಕೇಶನ್ ಮತ್ತು ಗೂಗಲ್ ವೀಡಿಯೋ ಕೊಡಾಕ್‌ ರಚನೆಯಲ್ಲಿ ಹೆಚ್ಚಿನ ಜವಬ್ದಾರಿಯನ್ನು ಪಡೆದುಕೊಂಡಿದ್ದಾರೆ.

ಗೂಗಲ್‌ನಲ್ಲಿ ಮೇಲ್ದರ್ಜೆ

ಗೂಗಲ್‌ನಲ್ಲೇ ಮೇಲ್ದರ್ಜೆ

ಕ್ರೋಮ್ ಓಎಸ್‌ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಇವರು ಮಾಡಿದ ಸಾಧನೆ ಗೂಗಲ್‌ನಲ್ಲಿ ಮೇಲ್ದರ್ಜೆಗೆ ಏರಿಸಿತು.

ಟ್ವಿಟ್ಟರ್

ಟ್ವಿಟ್ಟರ್ ಪ್ರಯತ್ನ

2011 ರಲ್ಲಿ ಟ್ವಿಟ್ಟರ್ ಪಿಚ್ಚೈ ಅವರನ್ನು ನಿಯೋಜಿಸಲು ಯೋಜನೆ ಹಾಕಿಕೊಂಡಿತ್ತು. ಆದರೆ 50 ಮಿಲಿಯನ್ ಸಂಬಳವನ್ನು ನೀಡುವುದರ ಮೂಲಕ ಗೂಗಲ್ ತನ್ನಲ್ಲೇ ಅವರನ್ನು ಇರಿಸಿಕೊಂಡಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If Silicon Valley pundits and renowned tech blogger, John Furrier is to be believed, then Microsoft has just chosen another Indian American to watch the throne of Microsoft’s CEO. Sundar Pichai, the current, Google Vice President.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot