ನೀರಿನಲ್ಲಿ ಮೀನಿನಂತೆ ಈಜುತ್ತೆ ಈ ರೊಬೊಟ್
ಇಂದಿನ ತಂತ್ರಜ್ಞಾನ ಯುಗದಲ್ಲಿ ಹಾವಿನಂತೆ ನುಸುಳುವ ರೊಬೊಟ್ ಬಂತು, ಚಿರತೆಯಂತೆ ಓಡುವ ರೊಬೊಟ್‌ಬಂದಿದೆ.ಈಗ ಮೀನಿನ ಸರದಿ. ಸಿಂಗಾಪುರದ ಸಂಶೋಧಕರು ನೀರಿನಲ್ಲಿ ಮೀನಿನಂತೆ ಈಜಬಲ್ಲ ಹೊಸ ರೊಬೊಟ್ ಮೀನನ್ನು ಸಂಶೋಧಿಸಿದ್ದಾರೆ.
ಸಿಂಗಪುರ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ಸಂಶೋಧಕರು ಈ ಹೊಸ ರೊಬೊಟ್ ಮೀನನ್ನು ಸಂಶೋಧಿಸಿದ್ದು, ಈ ರೊಬೊಟ್‌ಗೆ ರೊಬೊಕಾರ್ಪ್(RoboCarp) ಎಂದು ಹೆಸರನ್ನಿಟ್ಟಿದ್ದಾರೆ. ಈ ರೊಬೊಟ್ ಮೀನು 9 ಕೆಜಿ. ಭಾರವಿದ್ದು ಐದು ಅಡಿ ಆಳದವರೆಗೆ ಈಜುವ ಸಾಮರ್ಥ್ಯವನ್ನು ರೊಬೊಕಾರ್ಪ್ ಹೊಂದಿದೆ.
ಈಗ ನೀರಿನಡಿಯಲ್ಲಿ ಸಂಶೋಧನೆಗೆ ಬಳಸುವ ಸಾಧನಗಳು ಹಳೇಯದಾಗಿದೆ .ಈ ರೊಬೊಕಾರ್ಪ್‌ನಲ್ಲಿ ಕ್ಯಾಮೆರಾ,ಜಿಪಿಎಸ್ ತಂತ್ರಜ್ಞಾನವಿದ್ದು ನೀರಿನಡಿಯಲ್ಲಿ ಸಂಶೋಧನೆ ಮಾಡುವವರಿಗೆ ಮತ್ತು ಮಿಲಿಟರಿಯವರಿಗೆ ಸಹಾಯವಾಗಲು ಈ ರೊಬೊಟ್ ಮೀನನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ : ಸಪ್ಲೈಯರ್ ಇಲ್ಲದೇ ಹಾರಿಕೊಂಡು ಬರುತ್ತೆ ಊಟ ತಿಂಡಿ!

ನೀರಿನಲ್ಲಿ ಮೀನಿನಂತೆ ಈಜುತ್ತೆ ಈ ರೊಬೊಟ್

ನೀರಿನಲ್ಲಿ ಮೀನಿನಂತೆ ಈಜುತ್ತೆ ಈ ರೊಬೊಟ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications