Subscribe to Gizbot

ಬೆಂಗಳೂರಿನಲ್ಲಿದ್ದಾರೆ 38 ಲಕ್ಷ ಇಂಟರ್‌ನೆಟ್‌ ಬಳಕೆದಾರರು

Posted By:

ದೇಶದ ಐಟಿ ಸಿಟಿ ಎಂಬ ಹಗ್ಗಳಿಕೆಯನ್ನು ಬೆಂಗಳೂರು ಪಡೆದಿದ್ದರೂ,ಬೆಂಗಳೂರಿನ ಇಂಟರ್‌ನೆಟ್‌ ಬಳಕೆದಾರರ ಪ್ರಮಾಣ ಕಡಿಮೆ ಇದೆ. ದೇಶಗಳ ಎಂಟು ಮಹಾ ನಗರಗಳ ಪೈಕಿ ಮುಂಬೈಯಲ್ಲಿ ಇಂಟರ್‌ನೆಟ್‌ ಬಳಕೆದಾರ ಪ್ರಮಾಣ ಹೆಚ್ಚಿದ್ದು,ರ್‍ಯಾಂಕಿಂಗ್‌ನಲ್ಲಿ ಬೆಂಗಳೂರಿಗೆ ಆರನೇ ಸ್ಥಾನ ಸಿಕ್ಕಿದೆ.

ಐಎಎಂಎಐ(Internet and Mobile Association of India) ಅಧ್ಯಯನದ ಪ್ರಕಾರ ಬೆಂಗಳೂರಿನಲ್ಲಿ 38 ಲಕ್ಷ ಮಂದಿ ಇಂಟರ್‌ನೆಟ್‌ ಬಳಸುತ್ತಿದ್ದರೆ, ಮುಂಬೈಯಲ್ಲಿ 1.2 ಕೋಟಿ ಜನ ಇಂಟರ್‌ನೆಟ್‌ ಬಳಸುತ್ತಿದ್ದಾರೆ ಎಂದು ಹೇಳಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ 27 ಲಕ್ಷ ಜನ ಇಂಟರ್‌ನೆಟ್‌ ಬಳಸುತ್ತಿದ್ದರೆ, ಮುಂಬೈಯಲ್ಲಿ83 ಲಕ್ಷ ಜನ ಇಂಟರ್‌ನೆಟ್‌ ಬಳಸುತ್ತಿದ್ದರು ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಮತ್ತೊಂದು ಐಟಿ ಪಾರ್ಕ್‌

 ಬೆಂಗಳೂರಿನಲ್ಲಿದ್ದಾರೆ 38 ಲಕ್ಷ ಇಂಟರ್‌ನೆಟ್‌ ಬಳಕೆದಾರರು

ದೆಹಲಿ 81 ಲಕ್ಷ(2ನೇ ಸ್ಥಾನ),ಹೈದರಾಬಾದ್‌ 47ಲಕ್ಷ ( 3ನೇ ಸ್ಥಾನ), ಚೆನ್ನೈ 45 ಲಕ್ಷ(4ನೇ ಸ್ಥಾನ), ಕೋಲ್ಕತ್ತಾ 44 ಲಕ್ಷ( 5ನೇ ಸ್ಥಾನ), ಅಹಮದಾಬಾದ್‌ 28 ಲಕ್ಷ( 7ಸ್ಥಾನ) ,ಪುಣೆ 27 ಲಕ್ಷ( 8ಸ್ಥಾನ) ಜನರು ಇಂಟರ್‌ನೆಟ್‌ ಬಳಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಇಂಟರ್‌ನೆಟ್‌ ಸ್ಪೀಡ್‌ ಎಷ್ಟಿದೆ?
ಇದನ್ನೂ ಓದಿ: ಗೂಗಲ್‌ ಬಲೂನ್‌ ಇಂಟರ್‌ನೆಟ್‌ ಪ್ರೊಜೆಕ್ಟ್‌ ಬಗ್ಗೆ ತಿಳಿದಿದ್ದೀರಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot