ಎಚ್ಚರ: ಅಶ್ಲೀಲ ವೆಬ್‌ಸೈಟ್‌ನಿಂದ ನಿಮ್ಮ ಗುಟ್ಟು ರಟ್ಟು
ಈ ವರ್ಷ ಪೋರ್ನ್ ಅನ್ನು ಆನ್‌ಲೈನ್‌ನಲ್ಲಿ ನೀವು ವೀಕ್ಷಿಸಿದಿರಿ ಎಂದಾದಲ್ಲಿ ನಿಮ್ಮ ಬ್ರೌಸಿಂಗ್ ಇತಿಹಾಸಕ್ಕಾಗಿ ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳುವುದು ಅತಿಮುಖ್ಯವಾಗಿದೆ. ಏಕೆಂದರೆ ಯುಎಸ್ ಬ್ಲಾಗರ್ ನಿಮ್ಮ ಹೆಸರನ್ನು ವಿಶ್ವವ್ಯಾಪಿಯನ್ನಾಗಿ ಮಾಡುವುದಾಗಿ ಬಳಕೆದಾರರನ್ನು ಎಚ್ಚರಿಸಿದೆ.
ಓದಿರಿ: ಬೆಂಗಳೂರಿನ ಚಿಪ್‌ನಿಂದ ಗೂಗಲ್ ಫೇಸ್‌ಬುಕ್‌ಗೆ ಭಾರೀ ಪೈಪೋಟಿ
ಸ್ಯಾನ್ ಫ್ರಾನಿಸ್ಕೊ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಬ್ರೆಟ್ ಥೋಮಸ್ ತಮ್ಮ ಬ್ಲಾಗ್‌ನಲ್ಲಿ ನೀವೆಲ್ಲಿಯಾದರೂ 2015 ರಲ್ಲಿ ಪೋರ್ನ್ ಅನ್ನು ವೀಕ್ಷಿಸಿದಲ್ಲಿ "ಅದೂ ಅಜ್ಞಾತ ಮೋಡ್‌ನಲ್ಲಿ" ಅಂದರೆ ನಿಮ್ಮನ್ನು ನೀವೇ ಸಂಕಷ್ಟಕ್ಕೆ ಗುರಿಯಾಗಿಸುವುದು ಖಂಡಿತ. ಏಕೆಂದರೆ ನಿಮ್ಮ ಹೆಸರೂ ಹೊಂದಿರುವ ನಿಮ್ಮ ಪೋರ್ನ್ ವೀಕ್ಷಣಾ ಇತಿಹಾಸ ಸಾರ್ವಜನಿಕವಾಗಿ ಬಿಡುಗಡೆಯಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಓದಿರಿ: ಆಂಡ್ರಾಯ್ಡ್‌ನಲ್ಲಿ ಇಂಟರ್‌ನೆಟ್ ವೇಗ ಹೆಚ್ಚಿಸುವುದು ಹೇಗೆ?
ಲಾಗ್ ಪಟ್ಟಿಯನ್ನು ಪಡೆದುಕೊಳ್ಳುವಲ್ಲಿ ಹ್ಯಾಕರ್‌ಗಳಿಗೆ ಸಾಧ್ಯವಾದಲ್ಲಿ ಇದು ಅವರಿಗೆ ಬಳಕೆದಾರ ಹೆಸರು, ಅಂತೆಯೇ ಪೋರ್ನ್‌ನಂತಹ ಸೂಕ್ಷ್ಮ ವೆಬ್‌ಸೈಟ್‌ಗಳಿಗೆ ಲಾಗ್ ಅನ್ನು ಬಿಡುಗಡೆ ಮಾಡಲಿದೆ. ಅದೇ ರೀತಿಯಲ್ಲಿ ವೀಕ್ಷಣಾ ಇತಿಹಾಸಕ್ಕೆ ಹೆಸರನ್ನು ಹಾಕಲು ಇದನ್ನು ಕ್ರಾಸ್ ರೆಫರೆನ್ಸ್ ಮಾಡಲಾಗುತ್ತದೆ. ಈ ಎರಡೂ ಹ್ಯಾಕ್‌ಗಳು ದೊಡ್ಡ ಪ್ರಮಾಣದಲ್ಲಿದ್ದು ಮತ್ತು ಒಂದೇ ಸಮಯದಲ್ಲಿ ಎರಡೂ ಸಂಭವಿಸುತ್ತದೆ
ಓದಿರಿ:ಬಜೆಟ್ ಬೆಲೆಯಲ್ಲಿ ನಿಮ್ಮ ಮನಮೆಚ್ಚಿದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು
ಆದರೆ ಸ್ಕೋಟ್ ಹೇಳುವಂತೆ ಹ್ಯಾಕರ್‌ಗಳ ಈ ನಡೆ ನಿಮ್ಮನ್ನು ಅಪಾಯದಲ್ಲಿ ಸಿಲುಕಿಸಿ ಅವರಿಗೆ ಬೇಕಾದ್ದನ್ನು ಪಡೆಯುವಂತೆ ಮಾಡುತ್ತದೆ.

ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಿಶ್ವದಲ್ಲೇ ಭಾರತಕ್ಕೆ 3 ನೇ ಸ್ಥಾನ
ಮೊಬೈಲ್ ಅಥವಾ ಇತರ ಡಿವೈಸ್‌ಗಳಲ್ಲಿ ಇಂತಹ ಚಿತ್ರಗಳ ವೀಕ್ಷಣೆ ನಡೆಯುತ್ತಿದೆಯೇ ಎಂಬುದನ್ನು ಕುರಿತ ತನಿಖೆಯನ್ನು ಪೋರ್ನ್ ಹಬ್ ನಡೆಸಿದೆ.

ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಿಶ್ವದಲ್ಲೇ ಭಾರತಕ್ಕೆ 3 ನೇ ಸ್ಥಾನ
2010 ರಲ್ಲಿ ಡೆಸ್ಕ್‌ಟಾಪ್ ವೀಕ್ಷಣೆಯು 88 ಶೇಕಡಾ ಹಂಚಿಕೆಯನ್ನು ಒಳಗೊಂಡಿದೆ ಮತ್ತು 2015 ರಲ್ಲಿ ಇದು 37 ಶೇಕಡಾದಷ್ಟು ಕುಸಿತವನ್ನು ಕಂಡಿದೆ.

ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಿಶ್ವದಲ್ಲೇ ಭಾರತಕ್ಕೆ 3 ನೇ ಸ್ಥಾನ
ಇನ್ನು ಇದರ 60 ಶೇಕಡಾದಷ್ಟು ಟ್ರಾಫಿಕ್ ಮೊಬೈಲ್ ಡಿವೈಸ್‌ಗಳಿಂದ ಬರುತ್ತಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್ ಓಎಸ್‌ಗಳಲ್ಲಿ ಇದು ಹೆಚ್ಚಾಗಿದೆ.

ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಿಶ್ವದಲ್ಲೇ ಭಾರತಕ್ಕೆ 3 ನೇ ಸ್ಥಾನ
ಇನ್ನು 32 ಶೇಕಡಾದಷ್ಟು ಟ್ರಾಫಿಕ್ ಆಂಡ್ರಾಯ್ಡ್‌ನಿಂದ ಬರುತ್ತಿದ್ದು, 31 ಶೇಕಡಾದಷ್ಟು ಟ್ರಾಫಿಕ್ ಐಓಎಸ್‌ನಿಂದ ಬರುತ್ತಿದೆ ಎನ್ನಲಾಗಿದೆ.

ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಿಶ್ವದಲ್ಲೇ ಭಾರತಕ್ಕೆ 3 ನೇ ಸ್ಥಾನ
ಇನ್ನು ಇದೆಲ್ಲಾ ಟ್ರಾಫಿಕ್‌ಗಳನ್ನು ಒಗ್ಗೂಡಿಸಿದಾಗ ಯುಎಸ್ ಮತ್ತು ಯುಕೆಯನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನದಲ್ಲಿದೆ.

ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಿಶ್ವದಲ್ಲೇ ಭಾರತಕ್ಕೆ 3 ನೇ ಸ್ಥಾನ
ಭಾರತದಲ್ಲಿ ಆಂಡ್ರಾಯ್ಡ್ 71 ಶೇಕಡಾದಷ್ಟು ಹಂಚಿಕೆಯನ್ನು ಪಡೆಯುತ್ತಿದ್ದರೆ, ಐಓಎಸ್ ಕೇವಲ ಆರು ಶೇಕಡಾದಷ್ಟು ಪಾಲುದಾರಿಕೆಯನ್ನು ನಡೆಸುತ್ತಿದೆ. ಇನ್ನು ಇತರ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳು 23 ಶೇಕಡಾದಷ್ಟು ಪಾಲುದಾರಿಕೆಯನ್ನು ನೀಡುತ್ತಿದೆ.

ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಿಶ್ವದಲ್ಲೇ ಭಾರತಕ್ಕೆ 3 ನೇ ಸ್ಥಾನ
ಇನ್ನು ಅದರಲ್ಲೂ 26 ಶೇಕಡಾದಷ್ಟು ಮೊಬೈಲ್ ಟ್ರಾಫಿಕ್ಸ್ ಮಹಿಳಾ ವೀಕ್ಷಕರದ್ದಾಗಿದೆ. ಅಂದರೆ ಭಾರತದಲ್ಲಿ 30 ಶೇಕಡದಷ್ಟು ಮಹಿಳಾ ವೀಕ್ಷಕರು ಅಶ್ಲೀಲ ವೀಡಿಯೊಗಳನ್ನು ನೋಡುತ್ತಾರೆ.

ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಿಶ್ವದಲ್ಲೇ ಭಾರತಕ್ಕೆ 3 ನೇ ಸ್ಥಾನ
ಇನ್ನು ಐಓಎಸ್ ಬಳಕೆದಾರರು ಇಂತಹ ಸೈಟ್‌ಗಳಲ್ಲಿ 40 ಸೆಕೆಂಡ್‌ಗಳಷ್ಟು ಕಾಲ ವ್ಯಸ್ಥರಾಗಿದ್ದರೆ, ಆಂಡ್ರಾಯ್ಡ್ ಬಳಕೆದಾರರು 10 ನಿಮಿಷಗಳು ಮತ್ತು ಆರು ಸೆಕೆಂಡ್‌ಗಳ ಕಾಲ ವ್ಯಸ್ಥರಾಗಿರುತ್ತಾರೆ.

ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಿಶ್ವದಲ್ಲೇ ಭಾರತಕ್ಕೆ 3 ನೇ ಸ್ಥಾನ
ಭಾರತದಲ್ಲಿ ಮೊಬೈಲ್ ಡಿವೈಸ್‌ಗಳಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡುವವರ ಸಂಖ್ಯೆ ಹೆಚ್ಚು ಎಂಬುದನ್ನೇ ಈ ಗಣತಿ ತಿಳಿಸುತ್ತದೆ.

ಅಶ್ಲೀಲ ವೆಬ್‌ಸೈಟ್ ವೀಕ್ಷಣೆ ವಿಶ್ವದಲ್ಲೇ ಭಾರತಕ್ಕೆ 3 ನೇ ಸ್ಥಾನ
ಅದರಲ್ಲೂ ಡೆಸ್ಕ್‌ಟಾಪ್‌ಗಿಂತಲೂ ಮೊಬೈಲ್ ಬಳಸಿ ಇಂತಹ ಸೈಟ್‌ಗಳ ವೀಕ್ಷಣೆ ಮಾಡುವವರ ಸಂಖ್ಯೆ ಹೆಚ್ಚು ಎಂಬುದನ್ನು ಈ ಅಂಕಿಅಂಶ ತಿಳಿಸುತ್ತದೆ.

Click it and Unblock the Notifications