Subscribe to Gizbot

ಬಜೆಟ್ ಬೆಲೆಯಲ್ಲಿ ನಿಮ್ಮ ಮನಮೆಚ್ಚಿದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು

Posted By:

ಕೆಲವರಿಗೆ ಸ್ಮಾರ್ಟ್‌ಫೋನ್‌ಗಳನ್ನ ಯಾವಾಗ ಹೇಗೆ ಖರೀದಿಸಿದರೆ ಹೆಚ್ಚು ಹಣ ಉಳಿಯುತ್ತದೆ ಎಂಬುದೇ ಗೊತ್ತಿರುವುದಿಲ್ಲ. ಅದಕ್ಕಾಗಿ ಸ್ಮಾರ್ಟ್‌ಫೋನ್‌ ತಯಾರಕರು ಕೆಲವು ಹಬ್ಬದ ಸೀಸನ್‌ಗಳಲ್ಲಿ ದೊಡ್ಡ ದೊಡ್ಡ ಬ್ಯಾನರ್‌ಗಳು ಮತ್ತು ಎಲ್ಲಾ ಸಂವಹನ ಮಾದ್ಯಮಗಳ ಮೂಲಕ ತಮ್ಮ ತಮ್ಮ ಬ್ರಾಂಡ್‌ಗಳನ್ನು ಮಾತ್ರ ಜಾಹಿರಾತು ನೀಡುತ್ತಾರೆ. ಆದರೆ ಬಹು ಸಂಖ್ಯಾತ ಸ್ಮಾರ್ಟ್‌ಫೋನ್‌ ಖರೀದಿಸುವವರು ತಮ್ಮ ಹಣದ ಮೇಲೆ ಡಿಪೆಂಡ್‌ ಆಗಿರುತ್ತಾರೆ. ಅವರ ಹಣಕ್ಕೆ ತಕ್ಕನಾಗಿ ಹೇಗೆ ಉತ್ತಮ ಸ್ಮಾರ್ಟ್‌ಫೋನ್‌ ಹುಡುಕುವುದು ಎಂದು ತಿಳಿದಿರುವುದಿಲ್ಲ.

ಓದಿರಿ: 2050ನೇ ಇಸವಿಗೆ ಆಪತ್ಬಾಂಧವನೇ ಟೆಕ್ನಾಲಜಿ

ಈಗ ಆ ಚಿಂತೆ ಬಿಡಿ ನಿಮಗಾಗಿ ಗಿಜ್‌ಬಾಟ್‌ 5 ಸಾವಿರದಿಂದ 10 ಸಾವಿರದೊಳಗಿನ ಅತ್ಯುತ್ತಮ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳನ್ನು ನಿಮಗಾಗಿ ಇಂದಿನ ಲೇಖನದಲ್ಲಿ ಪರಿಚಯಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ : 9,122

ಲಿನೋವಾ K3 ನೋಟ್‌

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* ಆಂಡ್ರಾಯ್ಡ್ 5.0 ಲಾಲಿಪಪ್
* ಆಕ್ಟಾ-ಕೋರ್‌,1.7 GHz MediaTek MT6752
* 2 GB RAM
* 5.5 ಇಂಚಿನ HD ಡಿಸ್‌ಪ್ಲೇ
* 13 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* 2900 mAh ಬ್ಯಾಟರಿ

ಬೆಲೆ ರೂ :5,802

ಮೈಕ್ರೊಮ್ಯಾಕ್ಸ್‌ ಕ್ಯಾನ್ವಾಸ್ ಎಕ್ಸ್‌ಪ್ರೆಸ್‌ 2 E313

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* ಆಂಡ್ರಾಯ್ಡ್ 402 ಕಿಟ್‌ಕ್ಯಾಟ್‌
* ಆಕ್ಟಾ-ಕೋರ್‌,1.4 GHz MediaTek MT6792M
* 1 GB RAM
* 5.0 ಇಂಚಿನ HD ಡಿಸ್‌ಪ್ಲೇ
* 13 MP ಹಿಂಭಾಗ ಕ್ಯಾಮೆರಾ
* 2 MP ಮುಂಭಾಗ ಕ್ಯಾಮೆರಾ
* 2500 mAh ಬ್ಯಾಟರಿ

ಬೆಲೆ ರೂ : 7,839

ಇಂಟೆಕ್ಸ್‌ ಆಕ್ವಾ ಟ್ರೆಂಡ್

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* ಆಂಡ್ರಾಯ್ಡ್ 5.1 ಲಾಲಿಪಪ್
* ಕ್ವಾಡ್-ಕೋರ್‌,1.3 GHz MediaTek MT6735
* 2 GB RAM
* 5.0 ಇಂಚಿನ HD ಡಿಸ್‌ಪ್ಲೇ
* 13 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* 3000 mAh ಬ್ಯಾಟರಿ

ಬೆಲೆ ರೂ : 5,999

ಮೈಕ್ರೋಮ್ಯಾಕ್ಸ್ ಕ್ಯಾನ್ವಾಸ್ ಜ್ಯೂಸ್ 2

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* ಆಂಡ್ರಾಯ್ಡ್ 5.0 ಲಾಲಿಪಪ್
* ಕ್ವಾಡ್-ಕೋರ್‌,1.3 GHz MediaTek MT6582M
* 2 GB RAM
* 5.0 ಇಂಚಿನ HD ಡಿಸ್‌ಪ್ಲೇ
* 8 MP ಹಿಂಭಾಗ ಕ್ಯಾಮೆರಾ
* 2 MP ಮುಂಭಾಗ ಕ್ಯಾಮೆರಾ
* 3000 mAh ಬ್ಯಾಟರಿ

ಬೆಲೆ ರೂ : 8,209

ಲಿನೋವಾ A7000

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* ಆಂಡ್ರಾಯ್ಡ್ 5.0 ಲಾಲಿಪಪ್
* ಆಕ್ಟಾ-ಕೋರ್‌,1.5 GHz MediaTek MT6752M
* 2 GB RAM
* 5.5 ಇಂಚಿನ HD ಡಿಸ್‌ಪ್ಲೇ
* 8 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* 2900 mAh ಬ್ಯಾಟರಿ

ಬೆಲೆ ರೂ : 8,217

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಗ್ರ್ಯಾಂಡ್ ಪ್ರೈಮ್ 4G

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
* ಕ್ವಾಡ್-ಕೋರ್‌,1.2 GHz ಸ್ನಾಪ್‌ಡ್ರಾಗನ್‌ 410
* 1 GB RAM
* 5.0 ಇಂಚಿನ HD ಡಿಸ್‌ಪ್ಲೇ
* 8 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* 2600 mAh ಬ್ಯಾಟರಿ

ಬೆಲೆ ರೂ :9,990

ಕ್ಸಿಯೋಮಿ ರೆಡ್ಮಿ ನೋಟ್ 4G

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
* ಕ್ವಾಡ್-ಕೋರ್‌,1.2 GHz ಸ್ನಾಪ್‌ಡ್ರಾಗನ್ 410
* 1 GB RAM
* 5.0 ಇಂಚಿನ ಡಿಸ್‌ಪ್ಲೇ
* 8 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* 2600 mAh ಬ್ಯಾಟರಿ

ಬೆಲೆ ರೂ : 6,390

ಯು ಯುಫೋರಿಯಾ

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* ಆಂಡ್ರಾಯ್ಡ್ 5.0.2 ಲಾಲಿಪಪ್
*ಕ್ವಾಡ್-ಕೋರ್‌,1.2 ಸ್ನಾಪ್‌ಡ್ರಾಗನ್ 410
* 2 GB RAM
* 5.0 ಇಂಚಿನ HD ಡಿಸ್‌ಪ್ಲೇ
* 8 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* 2230 mAh ಬ್ಯಾಟರಿ

ಬೆಲೆ ರೂ : 9,869

HTC Dsire 620G

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್
* ಆಕ್ಟಾ-ಕೋರ್‌,1.7 GHz MediaTek MT6592
* 1 GB RAM
* 5.0 ಇಂಚಿನ HD ಡಿಸ್‌ಪ್ಲೇ
* 8 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* 2100 mAh ಬ್ಯಾಟರಿ

ಬೆಲೆ ರೂ : 9,129

ಕ್ಸಿಯೋಮಿ Mi4i

ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ
ವಿಶೇಷತೆಗಳು

* ಆಂಡ್ರಾಯ್ಡ್ 5.0.2 ಲಾಲಿಪಪ್
* ಕ್ವಾಡ್-ಕೋರ್‌,1.7 GHz + ಕ್ವಾಡ್-ಕೋರ್‌,1.1 GHz ಸ್ನಾಪ್‌ಡ್ರಾಗನ್ 615
* 2 GB RAM
* 5.0 ಇಂಚಿನ HD ಡಿಸ್‌ಪ್ಲೇ
* 13 MP ಹಿಂಭಾಗ ಕ್ಯಾಮೆರಾ
* 5 MP ಮುಂಭಾಗ ಕ್ಯಾಮೆರಾ
* 3120 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Top 10 android smartphones to buy Rs 5000 to Rs 10000.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot