Subscribe to Gizbot

ಸ್ಟೆಲ್ಲಾ: ಜಗತ್ತಿನ ಪ್ರಥಮ ಸೋಲಾರ್‌ ಫ್ಯಾಮಿಲಿ ಕಾರ್‌

Posted By:

ವಿಶ್ವದ ಪ್ರಥಮ ಸೋಲಾರ್‌ ವಿಮಾನ ಈಗಾಗಲೇ ಹಾರಾಟ ಆರಂಭಿಸಿದೆ.ಈಗ ವಿಶ್ವದ ಪ್ರಥಮ ಸೋಲಾರ್‌ ಫ್ಯಾಮಿಲಿ ಕಾರು ನಿರ್ಮಾ‌ಣವಾಗಿದೆ. ಜಗತ್ತಿನ ಪ್ರಪ್ರಥಮ ಸೌರಶಕ್ತಿ ನಿಯಂತ್ರಿತ ಫ್ಯಾಮಿಲಿ ಕಾರು 'ಸ್ಟೆಲ್ಲಾ'ವನ್ನು ಹಾಲೆಂಡ್‌ನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ನಾಲ್ಕು ಮಂದಿ ಆರಾಮವಾಗಿ ಕುಳಿತು ಪ್ರಯಾಣಿಸಬಹುದಾದ ಕಾರನ್ನು ಹಾಲೆಂಡ್‌ನ ಎಡೊವೆನ್ (Eindhoven) ವಿಶ್ವ ವಿದ್ಯಾನಿಲಯದ ಸೋಲಾರ್‌ ತಂಡದ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ.

4.5 ಮೀಟರ್‌ ಉದ್ದ, 1.65 ಮೀಟರ್‌ ಆಗಲವಿರುವ ಈ ಸೋಲಾರ್‌ ಕಾರನ್ನು ಕಾರ್ಬನ್ ಫೈಬರ್ ಹಾಗೂ ಅಲ್ಯೂಮಿನಿಯಂ ಬಳಸಿ ತಯಾರಿಸಲಾಗಿದೆ.ಇದರಿಂದಾಗಿ ಈ ಕಾರು ಕೇವಲ 380 ಕೆಜಿ ತೂಕ ಹೊಂದಿದೆ. ಜೊತೆಗೆ ಲಗೇಜ್‌ಗಳನ್ನು ಇಡಲು ಜಾಗ ಸಹ ನೀಡಲಾಗಿದೆ.ಕಾರಿನ ಮೆಲುಗಡೆ ಸೋಲಾರ್‌ ಪ್ಯಾನೆಲ್‌ ಅಳವಡಿಸಲಾಗಿದೆ, ಅಷ್ಟೇ ಅಲ್ಲದೇ ಕಾರನ್ನು ಆಧುನಿಕ ತಂತ್ರಜ್ಞಾನ ತಯಾರಿಸಲಾಗಿದ್ದು, ಎಲ್‌ಇಡಿ ಇಂಡಿಕೇಟರ್ ಹಾಗೂ ಟಚ್ ಸ್ಕ್ರೀನ್ ಡಿಸ್‌ಪ್ಲೇ ಯುನಿಟ್‌ಗಳನ್ನು ಹೊಂದಿದೆ. ಇತರ ಸೋಲರ್ ಕಾರಿಗಿಂತಲೂ ಭಿನ್ನವಾಗಿ ಸ್ಟೆಲ್ಲಾ 600 ಕೀ.ಮೀ. ದೂರದ ವರೆಗೂ ಚಲಿಸುವ ಸಾಮರ್ಥ್ಯ ಹೊಂದಿದೆ.ಈ ಕಾರು ಇದೇ ಅಕ್ಟೋಬರ್‌‌ 6ರಿಂದ 13ರ ವರೆಗೆ ಆಸ್ಟ್ರೇಲಿಯಾ ನಡೆಯಲಿರುವ ಈ ವರ್ಷದ ಸೋಲಾರ್‌ ಚಾಲೆಂಜ್‌ ರೇಸ್‌‌ ಸ್ಥರ್ಧೆಯಲ್ಲಿ ತನ್ನ ಪ್ರದರ್ಶನವನ್ನು ನೀಡಲಿದೆ.

ಹೀಗಾಗಿ ವಿಶ್ವದ ಪ್ರಥಮ ಸೋಲಾರ್‌ ಕಾರು ಹೇಗಿದೆ ಎನ್ನುವುದಕ್ಕೆ ಆ ಕಾರಿನ ಕೆಲವು ಚಿತ್ರ ಮತ್ತು ವೀಡಿಯೋಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ನರೇಂದ್ರ ಮೋದಿಗೆ ಭಾರೀ ಜನಪ್ರಿಯತೆ ತಂದುಕೊಟ್ಟ ಏಷ್ಯಾದ ಅತೀ ದೊಡ್ಡ ಸೋಲಾರ್‌ ಪಾರ್ಕ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot