ಚಾಟ್ ಸಿಮ್: ವೈಫೈ ನೆರವಿಲ್ಲದೆ ಉಚಿತವಾಗಿ ಚಾಟ್ ಮಾಡಿ

Written By:

ಶಾಂಘೈನಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಚಾಟ್ ಸಿಮ್ ಅನ್ನು ಅನಾವರಣ ಮಾಡಿದ್ದು ದರವಿಲ್ಲದೆ ಉಚಿತವಾಗಿ ನಿಮೆಗೆ ಚಾಟ್ ಮಾಡಲು ಅನುಮತಿಸುವ ವಿಶ್ವದ ಪ್ರಥಮ ಸಿಮ್ ಕಾರ್ಡ್ ಆಗಿದೆ.

ಓದಿರಿ: ಫೋನ್ ಇಂಟರ್ನೆಟ್ ಬಿಲ್ ಮಿತಿಮೀರಿದೆಯೇ? ಇಲ್ಲಿದೆ ಪರಿಹಾರ

ಚಾಟ್ ಸಿಮ್: ವೈಫೈ ನೆರವಿಲ್ಲದೆ ಉಚಿತವಾಗಿ ಚಾಟ್ ಮಾಡಿ

ಹೌದು ಈ ಸಿಮ್ ಕಾರ್ಡ್ ಯಾವುದೇ ದರವಿಲ್ಲದೆ ಉಚಿತವಾಗಿ, ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಚಾಟ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ. ಇನ್ನು ವೈಫೈ ಸಂರ್ಕ ಕೂಡ ಇದಕ್ಕೆ ಅಗತ್ಯವಿಲ್ಲ. ವಾಟ್ಸಾಪ್, ಟೆಲಿಗ್ರಾಮ್, ಫೇಸ್‌ಬುಕ್ ಮೆಸೆಂಜರ್, ವಿಚಾಟ್ ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಹಾಗೆಯೇ ಟ್ಯಾಬ್ಲೆಟ್‌ಗಳಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

ಓದಿರಿ: ಹೆಚ್ಚು ಪ್ರಯೋಜನಕಾರಿ ಉಚಿತ ಕನ್ನಡ ಆಪ್ಸ್

ಯಾವುದೇ ಮಿತಿಯಿಲ್ಲದೆ ಉಚಿತವಾಗಿ ಚಾಟ್ ಮಾಡಬಹುದಾದ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಚಾಟ್‌ಸಿಮ್ ಪ್ರಥಮ "ತ್ವರಿತ ಮೆಸೇಜಿಂಗ್ ಸಿಮ್" ವಿಶ್ವಕ್ಕೆ ವಾಯ್ಸ್ ಕಾಲ್ ಅನ್ನು ಪರಿಚಯ ಮಾಡಲಿದೆ.

ಚಾಟ್ ಸಿಮ್: ವೈಫೈ ನೆರವಿಲ್ಲದೆ ಉಚಿತವಾಗಿ ಚಾಟ್ ಮಾಡಿ

ಫೋಟೋ, ವೀಡಿಯೊ ಮತ್ತು ಎಮೋಶನ್‌ಗಳನ್ನು ಹೆಚ್ಚು ವೇಗದಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದ್ದು, ಪ್ರತಿಯೊಂದಕ್ಕೂ ಪ್ರತಿಯೊಬ್ಬರೊಂದಿಗೂ ಸಂರ್ಕದಲ್ಲಿರಬಹುದು. ಹೆಚ್ಚು ವೇಗದ ಸಂಪರ್ಕದೊಂದಿಗೆ, ಇಡೀ ವಿಶ್ವವೇ ನಿಮ್ಮ ಬೆರಳಲ್ಲಿರುತ್ತದೆ.

ಓದಿರಿ: ಫೋನ್ ಅಸಲಿಯೇ ನಕಲಿಯೇ ಪತ್ತೆಹಚ್ಚುವುದು ಹೇಗೆ?

ಚಾಟ್ ಸಿಮ್: ವೈಫೈ ನೆರವಿಲ್ಲದೆ ಉಚಿತವಾಗಿ ಚಾಟ್ ಮಾಡಿ

ಹೊರದೇಶದ ಪ್ರಯಾಣ ಮಾಡುವ ಬಳಕೆದಾರರಿಗೆ ಇದು ವರದಾನವಾಗಿ ಪರಿಣಮಿಸಲಿದ್ದು ತಮ್ಮ ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಲು ಇದು ನೆರವನ್ನು ನೀಡುತ್ತದೆ. ಹೆಚ್ಚು ಸುಧಾರಿತ ತ್ವರಿತ ಮೆಸೇಜಿಂಗ್ ಆಪ್ಸ್ ಮತ್ತು ವೇಗದ ನೆಟ್‌ವರ್ಕ್ ಯಾವಾಗಲೂ ಸಂಪರ್ಕದಲ್ಲಿರಲು ನಿಮ್ಮನ್ನು ಅನುಮತಿಸುತ್ತದೆ.

English summary
ChatSim World today unveiled ChatSim in a world premiere at the Mobile World Congress in Shanghai. ChatSim is the world's first SIM card that lets you chat free of charge.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot