Subscribe to Gizbot

ವೀಡಿಯೊಕಾನ್‌ನ ಕಿಟ್‌ಕ್ಯಾಟ್ ಫೋನ್ ರೂ 5,799 ಕ್ಕೆ

Written By:

ವೀಡಿಯೊಕೋನ್ z51 ನೋವಾ + ಸ್ಮಾರ್ಟ್‌ಫೋನ್ ಅನ್ನು ರೂ 5,799 ಕ್ಕೆ ಲಾಂಚ್ ಮಾಡಿದೆ. 1.2 GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದ್ದು, ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2 ಫೋನ್‌ನಲ್ಲಿದೆ.

ಓದಿರಿ: ದೆವ್ವಗಳನ್ನು ಪತ್ತೆಹಚ್ಚುವ ಟಾಪ್ ಅಪ್ಲಿಕೇಶನ್ಸ್

ವೀಡಿಯೊಕಾನ್‌ನ ಕಿಟ್‌ಕ್ಯಾಟ್ ಫೋನ್ ರೂ 5,799 ಕ್ಕೆ

ಡಿವೈಸ್ ಆಂತರಿಕ ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದ್ದು, ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ. ಫೋನ್‌ನ ರಿಯರ್ ಕ್ಯಾಮೆರಾ 8 ಎಮ್‌ಪಿಯಾಗಿದ್ದು ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ.

ವೀಡಿಯೊಕಾನ್‌ನ ಕಿಟ್‌ಕ್ಯಾಟ್ ಫೋನ್ ರೂ 5,799 ಕ್ಕೆ

ಮೊಬೈಲ್ ಡ್ಯುಯಲ್ ಸಿಮ್ ಆವೃತ್ತಿಯಲ್ಲಿ ಬಂದಿದ್ದು, ವೈಫೈ, ಬ್ಲ್ಯೂಟೂತ್, ಜಿಪಿಎಸ್, ಪ್ರೊಕ್ಸಿಮಿಟಿ ಸೆನ್ಸಾರ್ ಮತ್ತು ಎಫ್‌ಎಮ್ ರೇಡಿಯೊವನ್ನು ಒಳಗೊಂಡಿದೆ.

ಓದಿರಿ: ಒದ್ದೆ ಫೋನ್‌ಗೆ ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಹೇಗೆ?

ವೀಡಿಯೊಕಾನ್‌ನ ಕಿಟ್‌ಕ್ಯಾಟ್ ಫೋನ್ ರೂ 5,799 ಕ್ಕೆ

ವೀಡಿಯೊಕೋನ್ z51 ನೋವಾ + 90 ದಿನಗಳ ಉಚಿತ ಚಂದಾದಾರಿಕೆಯೊಂದಿಗೆ ಬಂದಿದ್ದು ವಿ ಸೆಕ್ಯೂರ್ ಮೊಬೈಲ್ ಭದ್ರತಾ ಅಪ್ಲಿಕೇಶನ್ ಇದು ಹೊಂದಿದೆ ಮತ್ತು ವಿ-ಸೇಫ್ ಆಂಟಿವೈರಸ್ ಸಾಫ್ಟ್‌ವೇರ್ ಇದರಲ್ಲಿದೆ.

ಓದಿರಿ: ಮೊಬೈಲ್ ನಂಬರ್ ಪೋರ್ಟೆಬಿಲಿಟಿ: ಆಸಕ್ತಿಕರ ವಿಷಯಗಳು

ಫೋನ್ ವೈಶಿಷ್ಟ್ಯತೆ
5 ಇಂಚಿನ FWVGA ಐಪಿಎಸ್ ಕ್ಯಾಪಸಿಟೀವ್ ಟಚ್ ಸ್ಕ್ರೀನ್
ಆಂಡ್ರಾಯ್ಡ್ ಓಎಸ್ 4.4.2 ಕಿಟ್‌ಕ್ಯಾಟ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
8 ಜಿಬಿ ROM, ಇದನ್ನು 32 ಜಿಬಿಗೆ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 5 ಎಮ್‌ಪಿ ಮುಂಭಾಗ ಕ್ಯಾಮೆರಾ
2000 mAh ಬ್ಯಾಟರಿ

English summary
Videocon has launched its Z51 Nova+ smartphone at price of Rs 5,799. Running on a 1.2 GHz quad-core processor, the Videocon Z51 Nova+ runs on Android KitKat 4.4.2.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot